ಮೈದಾನದ ಹೊರಗೆ ಇಂಗ್ಲೆಂಡ್ ಆಟಗಾರರನ್ನು ಬೆಂಡೆತ್ತಿದ ಬುಮ್ರಾ ಪತ್ನಿ ಸಂಜನಾ ಗಣೇಶನ್.!!!

ಮೈದಾನದ ಹೊರಗೆ ಇಂಗ್ಲೆಂಡ್ ಆಟಗಾರರನ್ನು ಬೆಂಡೆತ್ತಿದ ಬುಮ್ರಾ ಪತ್ನಿ ಸಂಜನಾ ಗಣೇಶನ್.!!!

ನಮಸ್ತೆ ಪ್ರಿಯ ಓದುಗರೇ, ಲಂಡನ್ ನ ಓವಲ್ ಮೈದಾನದಲ್ಲಿ ನಡೆದ ಮೊದಲ ಏಕ ದಿನ ಪಂದ್ಯದಲ್ಲಿ ಹಾಕಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಹತ್ತು ವಿಕೆಟುಗಳ ಗೆಲುವು ದಾಖಲಿಸಿತು. ಈ ಗೆಲುವಿನ ರೂವಾರಿ ಜಸ್ಪ್ರೀತ್ ಬಿಮ್ರಾ. ಯಾಕಂದ್ರೆ ಇಂಗ್ಲೆಂಡ್ ತಂಡವನ್ನು ಕೇವಲ 110 ರನ್ ಗಳಿಗೆ ಆಲ್ ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. 7.2 ಓವರ್ ಗಳಲ್ಲಿ ಬೌಲಿಂಗ್ ಮಾಡಿದ್ದ ಬುಮ್ರಾ ಕೇವಲ 19 ರನ್ ಕೊಟ್ಟು 6 ವಿಕೆಟ್ ಉರುಳಿಸಿ ಮಿಂಚಿದರು. ವಿಶೇಷ ಅಂದ್ರೆ ಈ ಪಂದ್ಯದಲ್ಲಿ ಜೇಸನ್ ರಾಯ್ ಜೋರೂಟ್ ಹಾಗೂ ಬೆನ್ ಸ್ಟಿಕ್ ಹಾಗೂ ಲಿಯಾನ ವೀವಿಂಗ್ ಸ್ಟೋನ್ ಶೂನ್ಯಕ್ಕೆ ಅಂದ್ರೆ ಸೊನ್ನೆ ರನ್ ಗೆ ಔಟ್ ಆಗಿದ್ರೂ. ಆಗ ಇಂಗ್ಲೆಂಡ್ ತಂಡ ಕೇವಲ 110 ರನ್ ಗಳಿಗೆ ಆಲ್ ಔಟ್ ಆದಮೇಲೆ ಇನ್ನಿಂಗ್ಸ್ ಬ್ರೇಕ್ ನಲ್ಲಿ ಬುಮ್ರಾ ಪತ್ನಿ ಸಂಜನಾ ಗಣೇಶನ್ ಕಾಣಿಸಿಕೊಂಡಿದ್ದರು. ಸಧ್ಯ ಸೋನಿ ನೆಟ್ ವರ್ಕ್ ನಲ್ಲಿ ನಿರೂಪಕಿ ಆಗಿ ಕಾನ್ಸೀಕೊಳ್ಳಿತ್ತಿರುವ ಸಂಜನಾ ಇಂಗ್ಲೆಂಡ್ ತಂಡದ ಪ್ರದರ್ಶನವನ್ನು ಲೈವ್ ಅಲ್ಲಿ ಟ್ರೊಲ್ ಮಾಡೋ ಮೂಲಕ ಗಮನ ಸೆಳೆದರು. ಓವಲ್ ಮೈದಾನದ ಫುಡ್ ಸ್ಟಾಲ್ ಗಳಲ್ಲಿ ಆಹಾರದ ಬಗ್ಗೆ ಪರಿಚಯಿಸಿದ ಸಂಜನಾ ಗಣೇಶನ್ ಆತಿಥೇಯ ತಂಡದ ಬ್ಯಾಟರ್ ಗಳನ್ನಿ ನಿರ್ದಯವಾಗಿ ಮತ್ತು ಉಲ್ಲಾಸದಿಂದ ಟ್ರೊಲ್ ಮಾಡಿದ್ರೂ.

 

ಫುಡ್ ಸ್ಟಾಲ್ ಗಳ ಬಗ್ಗೆ ಮಾತನಾಡುತ್ತ ಇಂಗ್ಲಿಷ್ ಕ್ರಿಕೆಟ್ ಪ್ರೇಮಿಗಳು ಸದಾ ತುಂಬಿಕೊಂಡಿರುವ ಬ್ಲಾಕ್ ಇದಾಗಿದೆ. ಅವರು ಹೆಚ್ಚು ಹೊತ್ತ್ಚು ಕ್ರಿಕೆಟ್ ನೋಡಲು ಬಯಸುತ್ತಾ ಇಲ್ಲ. ಯಾಕಂದ್ರೆ ಇಲ್ಲಿ ಸಾಕಷ್ಟು ಫುಡ್ ಸ್ಟಾಲ್ ಗಳಿವೇ. ಇಲ್ಲಿರೋ ದ ಕ್ರಿಸ್ಪಿ ಡಾಕ್ ಸ್ಟಾಲ್ ಗೆ ಬನ್ನಿ ನಿಮಗೆ ಇಲ್ಲಿ ಹಾಟ್ ಆಗಿರೋ ಕ್ರಿಸ್ಪಿ ಡಾಕ್ ಚಿಪ್ಸ್ ಸೇರಿದಂತೆ ಅನೇಕ ಆಹಾರಗಳು ಸಿಗುತ್ತೆ. ಮೈದಾನದಲ್ಲಿ ಡಕ್ ಮೈದಾನದ ಹಿರಗದೆಯು ಡಕ್. ಎಷ್ಟು ಚೆನ್ನಾಗಿದೆ. ಆದ್ರೆ ಇಂಗ್ಲೆಂಡ್ ತಂಡದ ಕೆಲವು ಬ್ಯಾಟ್ಸ್ ಮೆನ್ ಗಳು ಇತ್ತ ತಕೆ ಹಾಕೋದಿಲ್ಲ ಅಂತ ಸಂಜನಾ ಗಣೇಶನ್ ಲೈವ್ ಅಲ್ಲಿಯೇ ಟ್ರೊಲ್ ಮಾಡಿದ್ರೂ. ಈ ಪಂದ್ಯದಲ್ಲಿ ಜೇಸನ್ ರಾಯ್, ಇತರ ಬ್ಯಾಟ್ಸ್ ಮೆನ್ ಗಳು ಡಕ್ ಔಟ್ ಆಗಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಂಜನಾ ಇಂಗ್ಲೆಂಡ್ ನ ಕೆಲವು ಆಟಗಾರರು ಈ ಕಡೆ ಬರೋದಕ್ಕೆ ಇಷ್ಟ ಪಡುವುದಿಲ್ಲ ಅಂತ ಕಿಚಾಯಿಸಿದರು. ಈಗ ಈ ವಿಡಿಯೋ ಸೋನಿ ನೆಟ್ ವರ್ಕ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಅತ್ತ ಕಡೆ ಜಸ್ಪ್ರಿತ್ ಬುಮ್ರಾ ಬ್ಯಾಟ್ಮ್ಯಾನ್ ಗಳನ್ನ ಶೂನ್ಯಕ್ಕೆ ಪೆವಿಲಿಯನ್ ಗೆ ಹಳುಗಿಸಿದರೆ ಈ ಕಡೆ ಇಂದ ಬುಮ್ರಾ ಪತ್ನಿ ಸಂಜನಾ ಗಣೇಶನ್ ಡಕ್ ಬೌನ್ಸ್ ಎಸೆದಿದ್ದಾರೆ ಅಂತ ಅನೇಕರು ರಿಯಾಕ್ಟ್ ಮಾಡುತ್ತಿದ್ದಾರೆ.

ಸುದ್ದಿ