ಆ ಗಾಸಿಪ್ ನಿಜವೆಂದ ರಶ್ಮಿಕಾ ಮಂದಣ್ಣ..!!!

ನಮಸ್ತೆ ಪ್ರಿಯ ಓದುಗರೇ, ಕಾಲಿವುಡ್ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಬಹು ಬೇಡಿಕೆ ಕಂಡುಕೊಂಡಿರುವ ಕನ್ನಡ ನಟಿ ರಶ್ಮೀಕಾ ಮಂದಣ್ಣ ಬಗ್ಗೆ ಇತ್ತೀಚೆಗೆ ಅಷ್ಟೇ ಒಂದು ಗುಸು ಗುಸು ಕೇಳಿ ಬಂದಿತ್ತು. ರಷ್ಮಿಕಾ ಮಂದಣ್ಣ ಹಾಗೂ ಟೈಗರ್ ಶ್ರಾಫ್ ಜೊತೆಗೆ ನಟಿಸಲಿದ್ದಾರೆ ಎಂಬ ಅಂತೆ ಕಂತೆ ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಇದೀಗ ಅದೇ ವಿಚಾರವಾಗಿ ಕೊಡಗಿನ ಕುವರಿ ರಷ್ಮೀಕ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಗಾಸಿಪ್ ಗಳು ನಿಜ ಎಂದಿದ್ದಾರೆ ನಟಿ ರಶ್ಮೀಕ ಮಂದಣ್ಣ. ಹೌದು! ರಶ್ಮಿಕ ಮಂದಣ್ಣ ಹಾಗೂ ಟೈಗರ್ ಶ್ರಾಫ್ ಸ್ಕ್ರೀನ್ ಶೇರ್ ಮಾಡಿರುವುದು ನಿಜ. ಆದ್ರೆ ಅದು ಚಿತ್ರಕ್ಕಾಗಿ ಆಲ ಜಾಹೀರಾತಿಗಾಗಿ. ಈ ಬಗ್ಗೆ ಇನ್ಸ್ತಾ ಗ್ರಾಮ್ ನಲ್ಲಿ ರಷ್ಮಿಕ ಮಂದಣ್ಣ ಬರೆದುಕೊಂಡಿದ್ದಾರೆ. ಗಾಸಿಪ್ ಗಳು ನಿಜ ಟೈಗರ್ ಶ್ರಾಫ್ ಹಾಗೂ ನಾನು ಒಟ್ಟಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇವೆ ಅಂತ ಇನ್ಸ್ತ ಗ್ರಾಮ್ ಅಲ್ಲಿ ರಷ್ಮಿಕ ಮಂದಣ್ಣ ಸ್ಪಷ್ಟ ಪಡಿಸಿದ್ದಾರೆ.

Leave a comment

Your email address will not be published. Required fields are marked *