ನಮಸ್ತೆ ಪ್ರಿಯ ಓದುಗರೇ, ಬಯಲಾಯ್ತು ಮತ್ತೊಬ್ಬ ಗುರೂಜಿಯ ನವರಂಗಿ ಆಟ. ಈ ಭವಿಷ್ಯ ನುಡಿಯೋ ಗುರೂಜಿಗಳಿಗು ವಿವಾದಗಳಿಗೂ ಒಂಥರಾ ಎಮೋಷನಲ್ ಆಟೆಚ್ಮೆಂಟ್ ಇದೆ ಕಣ್ರೀ. ಯಾಕಂದ್ರೆ ಈ ಕಾಂಟ್ರವರ್ಸಿ ನ ಗುರೂಜಿಗಳು ಬಿಟ್ರು ಕಾಂಟ್ರವರ್ಸಿ ಗಳು ಗುರೂಜಿನ ಬಿಡೋಲ್ಲ ಕಣ್ರೀ. ಒಬ್ಬಬ್ಬ ಗುರೂಜಿ ದೋ ಒಂದೊಂದು ಕಥೆ. ಬ್ರಹ್ಮಾಂಡ ಗುರೂಜಿ ದೋ ಒಂದು ಥರ ಕಥೆ ಆದ್ರೆ ಇತ್ತೀಚೆಗೆ ಕೊಲೆಯಾದ ಚಂದ್ರಶೇಕರ್ ಗುರೂಜಿ ಮತ್ತೊಂದು ಥರ ಕಥೆ. ಇನ್ನೂ ಈ ವಿನಯ್ ಗುರೂಜಿ ಯ ಕಥೆ ಥರ್ ಥರಾ ಕಥೆ. ಎಸ್ ಇತ್ತೀಚೆಗೆ ವಿನಯ್ ಗುರೂಜಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾ ಲೀ ವೈರಲ್ ಆಗ್ತಿದೆ. ಅದರಲ್ಲಿ ಇರುವುದು ಯಾವುದೋ ಸಿನಿಮಾ ಸ್ಟಾರ್ ಅಲ್ಲ ಸೋಶಿಯಲ್ ಮೀಡಿಯಾ ಸ್ಟಾರ್ ಅಲ್ಲ ಯಾವುದೇ ಲವ್ವರ್ ಬಾಯ್ ಕೂಡ ಅಲ್ಲ.ಇದು ನಮ್ಮ. ಭವಿಷ್ಯ ವಾಣಿಗಳ ಮೂಲಕ ಮೋಟಿವೇಶನ್ ಸ್ಪೀಚ್ ಮೂಲಕ ಇಡೀ ದೇಶವನ್ನೇ ತನ್ನತ್ತ ಸೆಳೆದ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿ ಅಂದ್ರೆ ನೀವು ನಂಬಲೇಬೇಕು.ಯಾಕೆ ಶಾಕ್ ಆಯ್ತಾ ಆಗಿರಬೇಕು. ಶಾಕ್ ಆಗ್ಲಿ ಅಂತಾನೆ ನಾವು ಈ ವಿಷಯವನ್ನು ಹೇಳುತ್ತಿರುವುದು. ಅದಾವ ವ್ಯಕ್ತಿ ಅಂದ್ರೆ ರಾಜಕಾರಣಿಗಳು ಕೈ ಮುಗಿತಾರೋ ಅದಾವ ಗುರೂಜಿ ಕಂಡ್ರೆ ಸೆಲೆಬ್ರಿಟಿಗಳು ತಲೆ ಬಾಗುತ್ತರೋ. ಅದಾವ ವ್ಯಕ್ತಿಯನ್ನು ಜನ ದೇವದೂತ ಅವದೂತ ಎಂದು ನಂಬುತ್ತಾರೆ ಅದೇ ವ್ಯಕ್ತಿ ಈ ವಿನಯ್ ಗುರೂಜಿ.
ನಿಮಗೆ ಆದ ರೀತಿ ನಮಗೋ ಈ ವಿಡಿಯೋ ನೋಡಿ ಶಾಕ್ ಆಯ್ತು ಕಣ್ರೀ. ಅದು ಅವರೆನಾ ಎಂದು ಕನ್ಫರ್ಮ್ ಮಾಡಿಕೊಂಡು ನಿಮಗೆ ವಿಡಿಯೋ ತೋರಿಸುತ್ತಿದ್ದೆ ಕಣ್ರೀ. ನಿಜಕ್ಕೂ ನಮ್ಮ ಕಣ್ಣು ನಾವೇ ನಂಬೋಕೆ ಆಗ್ತಿಲ್ಲ. ಯಾರನ್ನೂ ನಂಬೋದು ಯಾರನ್ನೂ ಬಿಡೋದು ಗೊತ್ತಾಗುತ್ತಾ ಇಲ್ಲ. ಗಣ್ಯ ವ್ಯಕ್ತಿಗಳು ಸರಳ ಸಜ್ಜನಿಕೆಯ ದೈವಾಂಶ ಸಂಭೂತರು ಮಹಾನುಭಾವರು ಅಂತ ಅನಿಸಿಕೊಂದವರು ಇಂತಹ ಶೋಕಿ ಮಾಡ್ತಾರೆ ಅಂದ್ರೆ ನಂಬಲು ಅಸಾಧ್ಯ. ನಿಜಕ್ಕೂ ಇವರ ಮುಖ ಯಾವುದು ಇವರ ಮುಖವಾಡ ಯಾವುದು ಅಂತ ತಿಳಿಯುವುದು ಅಸಾಧ್ಯ. ಅದಕ್ಕೆ ದೊಡ್ಡವರು ಹೇಳುವುದು ವಿನಾಶ ಕಾಲೇನ ವಿಪರೀತ ಬುದ್ಧಿ ಅಂತ. ಇತ್ತೀಚೆಗೆ ಈ ಮೊಬೈಲ್ ಫೋನ್ ಬಂದ ಮೇಲೆ ಇಂತಹ ಪ್ರಕರಣಗಳು ಒಂದೊಂದೇ ಹೊರಗೆ ಬರುತ್ತಿವೆ. ಒಮ್ಮೆ ಈ ವೈರಲ್ ವಿಡಿಯೋ ನೋಡಿ. ಸಮಾಜದಲ್ಲಿ ತಮ್ಮದೆ ಆದ ಹೆಸರು ಖ್ಯಾತಿ ಗೌರವ ಗಳಿಸಿದ ವಿನಯ್ ಗುರೂಜಿಯ ಅಸಭ್ಯವಾದ ವರ್ತನೆ ನಾ. ಅಂಡ್ ರ್ವೇರ ಹಾಕಿಕೊಂಡು ತಮ್ಮದೇ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತಿರುವ ವ್ಯಕ್ತಿ ಮೇಲೆ ತನ್ನ ಕಾಲು ಇಟ್ಟು ತೂರಾಡುತ್ತಾ ಆಶೀರ್ವಾದ ಮಾಡ್ತಿದ್ದಾರೆ. ನಾನು ಏನು ಮಾಡ್ತಿದ್ದೀನಿ, ಎಲ್ಲಿ ಇದೀನಿ ಯಾವ ಬಟ್ಟೆ ಹಾಕಿದ್ದೀನಿ.
ನಾನು ಹೀಗೆ ಆಡುತ್ತಿರುವುದನ್ನೂ ಯಾರಾದರೂ ವಿಡಿಯೋ ಮಾಡಿಕೊಂಡರೆ ನನ್ನ ಗತಿ ಏನು ಎನ್ನುವ ಚಿಕ್ಕ ಕಾಮನ್ ಸೆನ್ಸ್ ಇಲ್ಲದೆ ರಿಂಗ ರಿಂಗಾ ಎನ್ನುತ್ತಿದ್ದಾರೆ ವಿನಯ್ ಗುರೂಜಿ. ನಶೆಯ ಗುಂಗಲ್ಲಿ ಇರುವ ವಿನಯ್ ಗುರೂಜಿ. ನಾನೊಬ್ಬ ಸಮಾಜದಲ್ಲಿ ಗೌರವ ಹೊಂದಿರುವ ವ್ಯಕ್ತಿ. ಈ ವಿಡಿಯೋ ಜನರು ನೋಡಿದರೆ ನನ್ನ ಗತಿ ಏನು ಎನ್ನುವ ಕಾಮನ್ ಸೆನ್ಸ್ ಕೂಡ ಇವರಿಗಿಲ್ಲ ಕಣ್ರೀ. ದೊಡ್ಡ ವೇದಿಕೆಗಳಲ್ಲಿ ತಮ್ಮ ಭಾಷಣಗಳ ಮೂಲಕ ಜನರನ್ನು ಸಮ್ಮೋಹಿನಿ ಗೊಳಿಸುವ ಈ ವ್ಯಕ್ತಿ. ಇವರು ಹೇಳಿದ ಅನೇಕ ಮಾತುಗಳು ಭವಿಷ್ಯದ ನುಡಿಗಳು ಸಮಾಜದ ಮೇಲೆ ಅತಿಯಾಗಿ ಪರಿಣಾಮ ಬೀರಿವೆ. ಇವರ ಮಾತುಕತೆ ನಡೆ ನುಡಿಯಲ್ಲಿ ಸಜ್ಜನಿಕೆ ಆನುವುದು ಅಷ್ಟು ಎದ್ದು ಕಾಣುತ್ತೆ. ಇಂಥ ಸಮಯದಲ್ಲಿ ಯಾವನೋ ಒಬ್ಬನ ಈ ಹಳೆಯ ವಿಡಿಯೋ ಹೊರಗೆ ಬಿಟ್ಟು ಜನರಿಗೆ ಈ. ಗುರೂಜಿಗೆ ಇನ್ನೂ ಯಾವ ಯಾವ ಶೋಕಿಗಳು ಇವೆಯೋ ಎನ್ನವ ಯೋಚನೆ ಇಟ್ಟಿದ್ದಾನೆ. ಸಧ್ಯಕ್ಕೆ ಈ ವಿಡಿಯೋ ಸಕ್ಕತ್ ವೈರಲ್ ಆಗಿದೆ.