ಅಮರನಾಥ ನಲ್ಲಿ ಮೇಘ ಸ್ಫೋಟದ ಕಾರಣ ಜೀವ ಪಣಕ್ಕಿಟ್ಟು ರಕ್ಷಣೆ ಕಾರ್ಯ ನಡೆಸುತ್ತಿರುವ ಯೋಧರು. ಇಂಡಿಯನ್ ಆರ್ಮಿ ಗೆ ಹ್ಯಾಟ್ಸ್ ಆಫ್!!!
ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಅಮರನಾಥ್ ಯಾತ್ರೆ ಈ ಬಾರಿ ದುರಂತ ಯಾತ್ರೆಯಾಗಿ ಪರಿಣಮಿಸಿದೆ. ಮೇಘ ಸ್ಫೋಟದಿಂದ ಶ್ವೇತ ವರ್ಣದ ಶಿವನ ದರ್ಶನ ಪಡೆಯಲು ಹೋದ ಯಾತ್ರಿಗಳು ಉಸಿರು ಚೆಲ್ಲಿದ್ದಾರೆ. ಇನ್ನೂ ಹಲವು ಯಾತ್ರಿಗಳು ಅಪಾಯದಲ್ಲಿ ಸಿಲುಕಿದ್ದಾರೆ. ಇನ್ನೂ ಯಾತ್ರಿಗಳ ರಕ್ಷಣೆಗೆ ಭಾರತೀಯ ಸೇನೆ ಪಣ ತೊಟ್ಟು ನಿಂತಿದೆ.…