ಕನ್ನಡದ ಖ್ಯಾತ ನಟಿ ದುಸ್ಥಿತಿ! ಅವಕಾಶಗಳಿಲ್ಲದೇ ಬಟ್ಟೆ ಬಿಚ್ಚಿ ತಮ್ಮ ಖಾಸಗಿ ವಿಡಿಯೋಗಳನ್ನು ಮಾರಿಕೊಳ್ಳುತ್ತಿದ್ದಾರೆ ಈ ನಟಿ!!!

ಕನ್ನಡದ ಖ್ಯಾತ ನಟಿ ದುಸ್ಥಿತಿ! ಅವಕಾಶಗಳಿಲ್ಲದೇ ಬಟ್ಟೆ ಬಿಚ್ಚಿ ತಮ್ಮ ಖಾಸಗಿ ವಿಡಿಯೋಗಳನ್ನು ಮಾರಿಕೊಳ್ಳುತ್ತಿದ್ದಾರೆ ಈ ನಟಿ!!!

ಮನುಷ್ಯನ ಜೀವನ ಯಾವಾಗ ಹೇಗೆ ಏನು ಎತ್ತ ಅಂತ ಹೇಳೋದಿಕ್ಕೆ ಆಗೋದಿಲ್ಲ. ಉನ್ನತ ಹಂತಕ್ಕೆ ಹೋದ ಮನುಷ್ಯ ಯಾವಾಗ ಬೇಕಾದರೂ ದಪ್ ಅಂತ ಕೆಳಗೆ ಬೀಳಬಹುದು. ಏನೊ ಇಲ್ಲದ ಮನುಷ್ಯ ಯಶಸ್ಸಿನ ಶಿಖರ ಎರಬಹದು. ಇನ್ನೂ ಯಶಸ್ಸು ಬಂತು ಅಂತ ಅದೇ ಅಮಲಲ್ಲಿ ತೆಲಾಡಲು ಸಹ ಸಾಧ್ಯ ಇಲ್ಲ. ಯಶಸ್ಸು ಕೂಡ ಕ್ಷಣಿಕ. ಹೀಗಾಗಿ ಯಾವಾಗ್ಲೂ ಸಮ ಚಿತ್ತದಿಂದ ಇರಬೇಕು. ಅಂಥದ್ದೇ ಒಂದು ಸ್ಟೋರಿ ನ ನೋಡೋಣ. ಯಶಸ್ಸಿನ ಪೀಕ್ ಗೆ ಹೋದವರು ಈಗ ಇಂಥ ಸ್ಥಿತಿಯಲ್ಲಿ ಇದ್ದಾರೆ ಎಂದು ನೋಡೋಣ. ಇದು ಬೇರಾರದ್ದು ಅಲ್ಲ ಕಿರಣ್ ರಾಥೋಡ್ ಎನ್ನುವಂಥ ನಟಿಯ ಸ್ಟೋರಿ. ಕಿರಣ್ ರಾಥೋಡ್ ಅಂದ್ರೆ ಕೆಲವರಿಗೆ ಗೊತ್ತಿಲ್ಲದೆ ಇರಬಹದು. ನಟ ಆದಿತ್ಯ ಅವರ ಕ್ಷಣ ಕ್ಷಣ ಸಿನೆಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇನ್ನೂ ತೆಲುಗು ತಮಿಳು ಮಲಯಾಳಂ ಸಿನೆಮಾ ನೋಡುವವರಿಗೆ ಕಿರಣ್ ಪರಿಚಯ ಚೆನ್ನಾಗಿ ಇರುತ್ತೆ. ಕಿರಣ್ ಬಹಳ ಬೇಗ ಯಶಸ್ಸಿನ ಉತ್ತುಂಗಕ್ಕೆ ಏರಿದಳು. ಸಾಲು ಸಾಲು ಸಿನೆಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡವರು ಆದ್ರೆ ಆ ನಂತರ ಅವಕಾಶಗಳು ಇಲ್ಲದೆ ಬೇರೆ ಬೇರೆ ಸಮಸ್ಯೆಗಳನ್ನು ಅನುಭವಿಸಿದರು. ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದ್ರೆ ಅವಕಾಶ ಇಲ್ಲ ದುಡಿಮೆ ಇಲ್ಲ ಎನ್ನುವ ಕಾರಣಕ್ಕಾಗಿ ತಮ್ಮ ಖಾಸಗಿ ವಿಡಿಯೋಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂದಿದೆ. ಹಾಗಾದ್ರೆ ಯಾಕೆ ಈ ನಟಿಗೆ ಈ ಪರಿಸ್ಥಿತಿ ಬಂತು ನೋಡೋಣ. ಕಿರಣ್ ಮೂಲತಃ ಉತ್ತರ ಭಾರತದವರು. ರಾಜಸ್ಥಾನದ ಜೈಪುರದಲ್ಲಿ 1984 ರಲ್ಲಿ ಜನಿಸುತ್ತಾರೆ. ಆ ಪ್ರಕಾರ ಅವರ ವಯಸ್ಸು 41-42.

 

ಕನ್ನಡದ ಕೆಜಿಎಫ್ ಸಿನೆಮಾದ ರಮಿಕ ಪಾತ್ರವನ್ನು ಮಾಡಿದ ರವೀನಾ ಟಂಡನ್ ಅವರ ಕಸಿನ್ ಸಿಸ್ಟರ್ ಕಿರಣ್ ರಾಥೋಡ್. ಆರಂಭದಲ್ಲಿ ಮಾಡೆಲಿಂಗ್ ಮಾಡ್ತಾ ಇರ್ತಾರೆ ನಂತರ ಹಿಂದಿ ಪಾಪ್ ಆಲ್ಬಂ ಮಾಡ್ತಾರೆ ಆಗ ಆಲ್ಬಂ ಕಾಲ ಇದನ್ನು ಕಿರಣ್ ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಾರೆ ಕಿರಣ್. ಹೀಗಾಗಿ ಒಳ್ಳೆಯ ಅವಕಾಶಗಳು ಸಿಗಲು ಶುರು ಆಗುತ್ತೆ. ಆ ನಂತರ ಸಿನೆಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ. 2001 ರಲ್ಲಿ ಯಾದಿನ್ ಎನ್ನುವ ಹಿಂದಿ ಸಿನೆಮಾದ ಮೂಲಕ ಸಾಧಾರಣ ಪಾತ್ರದ ಮೂಲಕ ಸಿನೆಮಾ ಮಾಡ್ತಾರೆ. ನಂತರ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ನುವ್ವು ಲೇಕ ನೇನು ಎನ್ನುವ ಸಿನೆಮಾ ಅದು. ಅದಾದ ನಂತರ ಅವರಿಗೆ ತಮಿಳಿನಲ್ಲಿ ಅವಕಾಶಗಳು ಬರುತ್ತವೆ. ಬಹಳ ದೊಡ್ಡ ಮಟ್ಟಿಗೆ ಹೆಸರು ತಂದುಕೊಟ್ಟ ಸಿನೆಮಾ ಅಂದ್ರೆ ಜೆಮಿನಿ. ಅದಾದ ನಂತರ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕನ್ನಡದಲ್ಲಿ ಕ್ಷಣ ಕ್ಷಣ ಎಂಬ ಆದಿತ್ಯ ಪ್ರೇಮ ಅವರ ಜೊತೆ ಸಿನಿಮಾದಲ್ಲಿ ಕಾನ್ಸೀಕೊಂಡಿದ್ದಾರೆ. ಗನ್ ಹಾಗೆ ಸುದೀಪ್ ಅವರ ಮಾಣಿಕ್ಯ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ಅವರಿಗೆ ಒಳ್ಳೆಯ ಪಾತ್ರಗಳು ಸಿಗ್ತವೇ. ಆದ್ರೆ ಎಲ್ಲಿ ಎಡವಟ್ಟು ಆಯ್ತು ಅಂದ್ರೆ ಅವರು ಎಲ್ಲಾ ಸಿನಿಮಾಗಳಲ್ಲಿ ಬಹುತೇಕ ಗ್ಲಾಮರಸ್ ಆಗಿ ಕಾಣಿಸಿಕೊಳ್ಳತ್ತ ಇದ್ರು, ಅವರ ನಟನೆ ಪ್ರತಿಭೆ ಗಿಂತ ಗ್ಲಾಮರಸ್ ಗೆ ಹೆಚ್ಚು ಪ್ರಾಶತ್ಯ ಕೊಡಲಾಗುತ್ತಿತ್ತು.

 

ಆ ನಂತರ ಹೀರೋಯಿನ್ ಅವಕಾಶ ಕಡಿಮೆ ಆಗುತ್ತಿದ್ದ ಹಾಗೆ ನಿಧಾನಕ್ಕೆ ಕರೆಕ್ಟರ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದ್ರು. ಅದು ಕೂಡ ಕಡಿಮೆ ಆದಾಗ ಐಟಂ ಡಾನ್ಸರ್ ಆಗಿ ಕಾಣಿಸಿಕೊಂಡರು. ಕೊನೆಗೆ ವಯಸ್ಸು ಮೀರುತ್ತ ಹೋದಾಗ ಅವಕಾಶಗಳು ಕಡಿಮೆ ಆಗಿ ಅವರಿಗೆ ಜಿಗುಪ್ಸೆ ಬರಲು ಶುರು ಆಗುತ್ತೆ. ನಿರ್ದೇಶಕರಿಗೆ ಗ್ಲಾಮರಸ್ ಪಾತ್ರ ಇಂದ ಕ್ಷಣ ಮಾತ್ರ ಕಿರಣ್ ನೆನಪು ಆಗುತ್ತಿದ್ರೂ. ಹಾಗಾಗಿ ಅಂತ ಪಾತ್ರಗಳಿಗೆ ಮಾತ್ರ ಸೀಮಿತ ಆಗ್ತಾರೆ. ಹೀಗೆ ಆದಾಗ ಟೋಟಲ್ ಸಿನಿಮಾಗಳಿಂದ ದೂರ ಹೋಗುವ ಪರಿಸ್ಥಿತಿ ಬರುತ್ತೆ. ಹೀಗಾದಾಗ ಸಹಜವಾಗಿ ಹಣದ ಸಮಸ್ಯೆ ಎದುರಾಗುತ್ತದೆ. ತಮ್ಮ ವೆಬ್ಸೈಟ್ ಮೂಲಕ ಆಹ್ವಾನ ಕೊಡ್ತಾರೆ ಏನು ಅಂದ್ರೆ ನಾನು ನನ್ನ ಖಾಸಗಿ ವೀಡಿಯೋವನ್ನು ಶೇರ್ ಮಾಡ್ತೀನಿ ಅದಕ್ಕೆ ನೀವು ನನಗೆ ಇಂತಿಷ್ಟು ಹಣ ಕೊಡಬೇಕು ಅಂತ. ಎಲ್ಲಿವರೆಗೆ ಅಂದ್ರೆ ಫೋನ್ ಕಾಲ್ ನಲ್ಲಿ ಮಾತಾಡ್ತೀನಿ ಇಂತಿಷ್ಟು ಸಮಯದ ವರೆಗೆ ಅದಕ್ಕೆ ಇಂತಿಷ್ಟು ಹಣ ಕೊಡಬೇಕು ಅಂತ. ಮತ್ತು ನನ್ನ ಖಾಸಗಿ ಫೋಟೋಗಳನ್ನು ನಿಮಗೆ ಕಲಿಸುತ್ತೇನೆ ಅದಕ್ಕೆ ನೀವು ನನಗೆ ಇಂತಿಷ್ಟು ಹಣ ಕೊಡಬೇಕು, ಹಾಗೆ ಇಂತಿಷ್ಟು ಸಮಯ ವಿಡಿಯೋ ಕಾಲ್ ಅಲ್ಲಿ ಮಾತಾಡ್ತೀನಿ ಅದಕ್ಕೂ ನೀವು 25-30000 ಹಣ ಕೊಡಬೇಕು ಅನ್ನೋ ಲೆವೆಲ್ ಗೆ ಬಂದಿದ್ದಾರೆ.

ಸುದ್ದಿ