ಇದನ್ನು ನೀವು ಬೆಳಗ್ಗೆ ಮತ್ತು ರಾತ್ರಿ 2 ಸಲಿ ತಿನ್ನುವುದರಿಂದ ನಿಮ್ಮ ತಲೆನೋವು ಸೈನಸ್ ಮೈಗ್ರೇನ್ ಏನೇ ಇದ್ದರೂ ಸಹ ಸದ್ಯದಲ್ಲೇ ಮಾಯವಾಗುತ್ತದೆ.!!!

ಇದನ್ನು ನೀವು ಬೆಳಗ್ಗೆ ಮತ್ತು ರಾತ್ರಿ 2 ಸಲಿ ತಿನ್ನುವುದರಿಂದ ನಿಮ್ಮ ತಲೆನೋವು ಸೈನಸ್ ಮೈಗ್ರೇನ್ ಏನೇ ಇದ್ದರೂ ಸಹ ಸದ್ಯದಲ್ಲೇ ಮಾಯವಾಗುತ್ತದೆ.!!!

ಹಾಯ್ ಫ್ರೆಂಡ್ಸ್ ತುಂಬಾ ಜನಕ್ಕೆ ಸರ್ವೇಸಾಮಾನ್ಯವಾಗಿ ತಲೆ ನೋವು ಬರುತ್ತೆ ಮುಖ್ಯವಾಗಿ ಇದಕ್ಕೆ ಕಾರಣ ಹೆಚ್ಚಾಗಿ ಕೆಲಸ ಮಾಡುವುದು ನಿದ್ದೆ ಇಲ್ಲದೆ ಇರುವುದು ಕೆಲಸದ ಒತ್ತಡ ಸ್ಟ್ರೆಸ್ ಹೆಚ್ಚಾಗಿ ಕಂಪ್ಯೂಟರ್ ಫೋನ್ ನೋಡುವುದು ಹಾಗೆ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆನೋವು ಬರುವುದಕ್ಕೆ ತುಂಬಾ ಚಾನ್ಸಸ್ ಗಳು ಇದೆ. ಇನ್ನು ಕೆಲವರಿಗೆ ಚಳಿಗಾಲದಲ್ಲಿ ಸೈನಸ್ ಪ್ರಾಬ್ಲಮ್ ಇಂದ ತಲೆನೋವು ಬರುತ್ತಾ ಇರುತ್ತೆ ಹೆಚ್ಚಾಗಿ ತಲೆನೋವು ಬಂದಾಗ ನಾವು ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತೇವೆ ಆದರೆ ನಮಗೆ ಅದರಿಂದ ತುಂಬಾನೇ ಸೈಡ್ ಎಫೆಕ್ಟ್ಸ್ ಆಗುತ್ತದೆ.

 

ಇವತ್ತು ನಾನು ಹೇಳುವಂತಹ ಆಯುರ್ವೇದಿಕ್ ಮನೆಮದ್ದು ತುಂಬಾ ಪವರ್ಫುಲ್ ಹಾಕಿ ತಕ್ಷಣ ವರ್ಕ್ ಆಗುತ್ತದೆ. ನಿಮಗೆ ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ. ಹಾಗಾದರೆ ಈ ಮನೆಮದ್ದು ಹೇಗೆ ಮಾಡಬೇಕು ಅಂತ ನೋಡೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಫಸ್ಟ್ ಆಗಿ ಸ್ವಲ್ಪ ಸುಂಟಿ ತೆಗೆದುಕೊಂಡಿದ್ದೇನೆ ಸಿಪ್ಪೆ ರಿಮೋ ಮಾಡಿಕೊಂಡು ಕ್ಲೀನ್ ಮಾಡಿಟ್ಟುಕೊಂಡಿದ್ದೇನೆ ಇದನ್ನು ಚಿಕ್ಕ ಪೀಸಸ್ ರೀತಿ ಕಟ್ ಮಾಡಿಕೊಳ್ಳಬೇಕು. ಈಗ ಇದನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿಕೊಂಡು ಪೇಸ್ಟ್ ತರಹ ಗ್ರೌಂಡ್ ಮಾಡಿಕೊಳ್ಳಬೇಕು. ನೋಡಿ ಈ ರೀತಿ ಚೆನ್ನಾಗಿ ಗ್ರಾಂಡ್ ಆಗಿರಬೇಕು. ಈಗ ಇದನ್ನು ಫಿಲ್ಟರ್ ಮಾಡಿಕೊಂಡು ಇದರ ರಸ ಮಾತ್ರ ತೆಗೆಯಬೇಕು. ನೋಡಿ ಫ್ರೆಂಡ್ಸ್ ಈ ರೀತಿ 1 ಸ್ಪೂನ್ ನಲ್ಲಿ ಪ್ರೆಸ್ ಮಾಡುತ್ತಿದ್ದಾರೆ ರಸ ತೆಗೆಯಬಹುದು ನೋಡಿ ಇವಾಗ ಪೂರ್ತಿಯಾಗಿ ಫಿಲ್ಟರ್ ಆಗಿದೆ.

 

ಈಗ ಫಸ್ಟ್ ಮನೆಮದ್ದು ನೋಡೋಣ ಈಗ ಒಂದು ಚಿಕ್ಕ ಬೌಲ್ ಗೆ ನಾವು ರೆಡಿ ಮಾಡಿದ ಶುಂಠಿಯ ರಸವನ್ನು ಹಾಕುತ್ತ ಇದ್ದೇನೆ. ನೆಕ್ಸ್ಟ್ ಎರಡರಿಂದ ಮೂರು ಲವಂಗವನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಪುಡಿಮಾಡುತ್ತಾ ಹಾಕುತ್ತಿದ್ದೇನೆ. ಲಾಸ್ಟ್ ಆಗಿ ಸ್ವಲ್ಪ ಬೆಲ್ಲ ಹಾಕುತ್ತಿದ್ದೇನೆ. ನೀವು ಬೇಕಾದರೆ ಬೆಲ್ಲದ ಬದಲು ಜೇನುತುಪ್ಪವನ್ನು ಹಾಕಿಕೊಳ್ಳಬಹುದು. ಈಗ ಇದೆಲ್ಲಾ ಹಾಕಿದಮೇಲೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ಊಟದ ನಂತರ ನೀವು ತಿನ್ನಬೇಕು. ಬೆಳಗ್ಗೆ ಒಂದ್ಸಲ ರಾತ್ರಿ ಒಂದು ಸಲ ತಿಂದರೆ ಸಾಕು. ಇದನ್ನು ನೀವು ಬೆಳಗ್ಗೆ ಮತ್ತು ರಾತ್ರಿ 2 ಸಲಿ ತಿನ್ನುವುದರಿಂದ ನಿಮ್ಮ ತಲೆನೋವು ಸೈನಸ್ ಮೈಗ್ರೇನ್ ಏನೇ ಇದ್ದರೂ ಸಹ ಸದ್ಯದಲ್ಲೇ ಮಾಯವಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ.

ಆರೋಗ್ಯ