ಜೈಲಿನಲ್ಲಿ ಗುಟ್ಟಾಗಿ ವಂಚಕ ಸುಕೇಶ್ ನ ಭೇಟಿಯಾಗಿ ಖಾಸಗಿ ಕ್ಷಣಗಳನ್ನು ಕಳೆದ ಜಾಕ್ವೆಲಿನ್! ಸಾಮಾನ್ಯ ಬೆಂಗಳೂರಿನ ಯುವಕ ಇಂದು ಕೋಟ್ಯಾಧಿಪತಿ, ದೊಡ್ಡ ನಟಿಯರೇ ಟಾರ್ಗೆಟ್!!!
ಜಾಕ್ವೆಲಿನ್ ಫೆರ್ನಾಂಡಿಸ್ ಸಧ್ಯ ಕರ್ನಾಟಕದವರಿಗೆ ಪರಿಚಯ ಇದ್ದಾರೆ. ರಾ ರಾ ರಕ್ಕಮ್ಮ ಸಾಂಗ್ ಮೂಲಕ ಸಕ್ಕತ್ ಮೋಡಿ ಮಾಡ್ತಾ ಇದಾರೆ. ಇದರ ನಡುವೆ ಒಂದು ಕಡೆಯಿಂದ ಇಡಿ ಅಧಿಕಾರಿಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಸುಖೇಶ್ ಚಂದ್ರಶೇಕರ್ ಎಂಬ ವ್ಯಕ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ಜಾಕ್ವೆಲಿನ್…