ಪವಿತ್ರಾ ಲೋಕೇಶ್ ಗೆಳೆಯ ನರೇಶ್ ನಿಜಬಣ್ಣ ಬಟಾಬಯಲು! ನಟ ಮಹೇಶ್ ಬಾಬು ಸೈಲೆಂಟ್!

ಪವಿತ್ರಾ ಲೋಕೇಶ್ ಗೆಳೆಯ ನರೇಶ್ ನಿಜಬಣ್ಣ ಬಟಾಬಯಲು! ನಟ ಮಹೇಶ್ ಬಾಬು ಸೈಲೆಂಟ್!

ಮದುವೆ ಅನ್ನೋದು ಶ್ರೇಷ್ಠವಾದ ಬಂಧ. ಎಲ್ಲಿ ಲಾಭಕ್ಕಾಗಿ ಮದುವೆ ಆಗ್ತಾರೆ ಅಥವಾ ಅದರಿಂದ ನಮಗೆ ಏನಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ನಡುವೆ ಆಗ್ತಾರೆ ಆ ಭಾಂದವ್ಯ ಆ ಸಂಬಂಧ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಲಾಭ ಅಥವಾ ಇನ್ನೊಂದು ಪ್ರಯೋಜನ ಆಗುತ್ತೆ ಅಂತ ಇದೆಲ್ಲವನ್ನೂ ಮೀರಿಂದ ಒಂದು ಬಂಧ ಇದೀಯಲ್ಲ ಅದೇ ಶ್ರೇಷ್ಠವಾದ ಮದುವೆ ಎನ್ನುವ ಬಂಧ. ಹುಡುಗಿ ಮನೆ ಕಡೆಯಿಂದ ಚೆನ್ನಾಗಿದ್ದಾರೆ ಜಾಸ್ತಿ ಆಸ್ತಿ ಇದೆ ಅಂತ ಯಾರೂ ಮದುವೆ ಆಗ್ತರೋ ಅಂತಹ ಮದುವೆ ಅಥವಾ ಅಂತಹ ಬಾಂಧವ್ಯ ಜಾಸ್ತಿ ದಿನ ಉಳಿಯಲು ಸಾಧ್ಯ ಇಲ್ಲ. ಕಾರಣ ಅಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಇರೋದಿಲ್ಲ. ಅಂತಹ ಸಂಭಂದ್ಗಳು ಸ್ವಲ್ಪ ದಿನ ಚೆನ್ನಾಗಿ ಕಾಣಿಸುತ್ತೆ ಆದ್ರೆ ಹೆಚ್ಚು ದಿನ ಬಾಳಿಕೆ ಬರೋದಿಲ್ಲ. ಇಷ್ಟೆಲ್ಲಾ ಪೀಠಿಕೆ ಏಕೆ ಅಂದ್ರೆ ಕಾರಣ ನರೇಶ್. ನರೇಶ ಅಷ್ಟೊಂದು ನಡುವೆ ಆಗಿದ್ದು ಕೂಡ ಲಾಭದ ಕಾರಣಕ್ಕೆ. ಈ ಕಾರಣಕ್ಕೆ ಯಾವುದೇ ನರೇಶ್ ಮದುವೆ ಕೊನೆ ತನಕ ಉಳಿಯಲಿಲ್ಲ. ನಟ ನರೇಶ್ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಬಾಲನಟ ಪೋಷಕ ಪಾತ್ರಗಳಲ್ಲಿ ಈಗಲೋ ಆಂಧ್ರ ಪ್ರದೇಶದಲ್ಲಿ ಆಕ್ಟೀವ್ ಆಗಿರುವ ನಟ. ಹಾಗೆ ಕೋಟ್ಯಾಂತರ ಆಸ್ತಿ ಇದೆ. ಇಷ್ಟೆಲ್ಲಾ ಇದ್ದರೂ ನರೇಶ್ ಗೆ ಇನ್ನಷ್ಟು ಆಸೆ ಇನ್ನಷ್ಟು ಲಾಲಸೆ. ಈ ಕಾರಣಕ್ಕಾಗಿ ನರೇಶ್ ರಮ್ಯ ರಘುಪತಿ ನ ಮದುವೆ ಆದ್ರೂ. ನರೇಶ್ ನ ಮತ್ತೊಂದು ಮುಖವಾಡ ಕಳಚಿ ಬಿತ್ತು. ಈಗ ನರೇಶ್ ಅಸಲಿ ವಿಚಾರ ಬಯಲಿಗೆ ಬಂದಿದೆ. ಯಾಕೆ ರಮ್ಯ ರಘುಪತಿ ನ ನರೇಶ್ ಮದುವೆ ಆದ್ರು ಆಮೇಲೆ ಅವರನ್ನು ಯಾಕೆ ದೂರ ಮಾಡಿದ್ರು ನೋಡೋಣ. ರಮ್ಯ ರಘುಪತಿ ಒಳ್ಳೆಯ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಇಂದ ಬಂದವರು ಅವರ ಚಿಕ್ಕಪ್ಪ ರಘುವೀರ್ ರೆಡ್ಡಿ ರಾಜಕೀಯವಾಗಿ ದೊಡ್ಡ ಹೆಸರು ಮಾಡಿದಂಥವರು.

 

ಬೆಂಗಳೂರಲ್ಲಿ ಇರುವಂಥ ಮೋತಿ ಮಹಲ್ ಕಂಪನಿಯ ಓನರ್ ರಮ್ಯ ರಘುಪತಿ ತಂದೆ. ರಾಜಕೀಯವಾಗಿ ಆರ್ಥಿಕವಾಗಿ ಸ್ಟ್ರಾಂಗ್ ಇರುವಂಥ ಫ್ಯಾಮಿಲಿ ಇವರದಾಗಿತ್ತು. ಈ ಕಾರಣಕ್ಕಾಗಿ ನರೇಶ್ ಅವರ ಮೊದಲ ಎರಡು ಮದುವೆ ಬ್ರೇಕಪ್ ಆದ ನಂತರ ರಮ್ಯಾ ರಘುಪತಿ ಹಿಂದೆ ಬೀಳ್ತಾರೆ. ರಮ್ಯ ರಘುಪತಿ ಅವರಿಗೆ ಈ ಸಿನೆಮಾ ಇಂಡಸ್ಟ್ರಿ ಹಾಗೆ ಬರವಣಿಗೆ ಬಗ್ಗೆ ಆಸಕ್ತಿ ಇದ್ದಂಥ ಕಾರಣಕ್ಕಾಗಿ. ನರೇಶ ತಾಯಿ ವಿಜಯ ನಿರ್ಮಲ ಅವರ ಸಂಪರ್ಕಕ್ಕೆ ಬರ್ತಾರೆ. ಅಲ್ಲಿ ರಮ್ಯ ರಘುಪತಿ ಬ್ಯಾಕ್ ಗ್ರೌಂಡ್ ಈ ನರೇಶ್ ಗೆ ಗೊತ್ತಾಗುತ್ತೆ. ಆಗ್ಲೇ ನರೇಶ್ ಒಂದು ರೀತಿ ಗಾಳ ಹಾಕಿ ರಮ್ಯ ರಘುಪತಿ ಬೆನ್ನ ಹಿಂದೆ ಬೀಳ್ತಾರೆ. ನಿರಂತರವಾಗಿ ರಮ್ಯ ಅವರನ್ನು ಫಾಲೋ ಮಾಡುವುದು, ಅವರ ವಿಶ್ವಾಸ ಗಳಿಸುವ ಕೆಲಸ ಮಾಡುವುದನ್ನು ನರೇಶ ಮಾಡ್ತಾ ಇರ್ತಾರೆ. ಈ ಮೂಲಕ ರಮ್ಯ ರಘುಪತಿ ಗಮನವನ್ನು ಸಂಪೂರ್ಣವಾಗಿ ಸೆಳೆಯುವ ಕೆಲಸದಲ್ಲಿ ಯಶಸ್ವಿ ಆಗ್ತಾರೆ. ರಮ್ಯ ರಘುಪತಿ ಅವರ ಒಲವನ್ನು ಗಳಿಸುತ್ತಾರೆ. ಅಂತಿಮವಾಗಿ ರಮ್ಯ ರಘುಪತಿ ನ ಮದುವೆ ಆಗ್ತಾರೆ. ರಮ್ಯ ನ ಮದುವೆಯಾಗಲು ಪ್ರಮುಖ ಕಾರಣ ಅಂದ್ರೆ ರಮ್ಯ ಬಳಿ ಹಣ ಇತ್ತು, ಆದ್ರೆ ನರೇಶ್ ಗೆ ರಾಜಕೀಯವಾಗಿ ಹೇಳಿಕೊಳ್ಳುವಂತ ಬ್ಯಾಕ್ ಗ್ರೌಂಡ್ ಇರಲಿಲ್ಲ. ರಾಜಕೀಯವಾಗಿ ನೆಲೆ ಊರಲು ಗ್ರಿಪ್ ಸಿಕ್ಕಂತೆ ಆಯ್ತು.

 

ರಘುವೀರ್ ರೆಡ್ಡಿ ಅವರಿಂದ ಏನಾದರೂ ರಾಜಕೀಯವಾಗಿ ಮುಂದುವರೆಯಲು ಸಹಾಯ ಆಗಬಹುದು ಎಂದು ರಮ್ಯ ನ ಮದುವೆ ಆಗ್ತಾರೆ. ಪ್ರಾರಂಭದಲ್ಲಿ ಎಲ್ಲಾ ಚೆನ್ನಾಗಿರುತ್ತೆ. ಅಸಲಿ ಸಮಸ್ಯೆ ಶುರು ಆಗಿದ್ದು 2014 ರಲ್ಲಿ ಕಾರಣ 2014 ರಲ್ಲಿ ಅಂಧ್ರ ಹಾಗೂ ತೆಲಂಗಾಣ ಪ್ರತ್ಯೇಕ ಆಗುತ್ತೆ. ಆಗ ಕಾಂಗ್ರೆಸ್ ನಿಧಾನವಾಗಿ ಆಂಧ್ರದಲ್ಲಿ ಅಸ್ತಿತ್ವ ಕಳೆದುಕೊಳ್ಳಲು ಶುರು ಆಗುತ್ತೆ. ರಮ್ಯ ಚಿಕ್ಕಪ್ಪ ರಘುವೀರ್ ರೆಡ್ಡಿ ನಿಧಾನವಾಗಿ ಎಲ್ಲಾ ಅಧಿಕಾರಗಳನ್ನು ಕಳೆದುಕೊಳ್ಳುತ್ತಾ ಹೋಗ್ತಾರೆ. ಯಾವಾಗ ರಘುವೀರ್ ರೆಡ್ಡಿ ಪರಿಸ್ಥಿತಿ ಹಾಗಾಗುತ್ತೆ ಆಗ ನರೇಶ್ ತಮ್ಮ ಅಸಲಿ ಆಟವನ್ನು ಶುರು ಮಾಡಿಕೊಳ್ಳುತ್ತಾರೆ. ಅಲ್ಲಿಂದ ನರೇಶ್ ರಮ್ಯಾ ರಘುಪತಿ ಅವರನ್ನು ದೂರ ಮಾಡಲು ಶುರು ಮಾಡ್ತಾರೆ. ಇನ್ಮೇಲೆ ನನಗೆ ರಮ್ಯಾ ರಘುಪತಿ ಇಂದ ಏನೂ ಲಾಭ ಇಲ್ಲ ಅನ್ನುವುದು ನರೇಶ್ ಅವರಿಗೆ ಅನ್ನಿಸುತ್ತೆ. ಆಗ ರಮ್ಯಾ ಗೆ ನರೇಶ್ ನಿಜವಾದ ಮನಸ್ಥಿತಿ ಗೊತ್ತಾಗುತ್ತೆ. ಇಲ್ಲಿಂದ ಅವರ ನಡುವೆ ನಿಧಾನವಾಗಿ ಜಟಾಪಟಿ ಶುರು ಆಗುತ್ತೆ. ಇದೆ ಸಂದರ್ಭದಲ್ಲಿ ನರೇಶ್ ಬದುಕಿಗೆ ಎಂಟ್ರಿ ಕೊಟ್ಟಿದ್ದು ಪವಿತ್ರಾ ಲೋಕೇಶ್. ಈಕಡೆ ಪವಿತ್ರಾ ಸುಚೇಂದ್ರ ಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಶುರು ಆಗಿರುತ್ತೆ. ಆಗ ನರೇಶ್ ಪವಿತ್ರ ಲೋಕೇಶ್ ಕ್ಲೋಸ್ ಆಗಲು ಶುರು ಆಗ್ತಾರೆ. ಆಗ ರಮ್ಯ ರಘುಪತಿ ಮೇಲೆ ಸಂಪೂರ್ಣ ಆಸಕ್ತಿ ಹೊರತು ಹೋಗುತ್ತೆ. ರಮ್ಯ ಅವರನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡ್ತಾರೆ. ಪವಿತ್ರ ಲೋಕೇಶ್ ವಿಚಾರದಲ್ಲಿ ನರೇಶ್ ಯಾವುದಾದರೂ ಲಾಭವನ್ನು ನಿರೀಕ್ಷೆ ಮಾಡಿರಬಹುದಾ ಗೊತ್ತಿಲ್ಲ. ಸುಚೇಂದ್ರ ಪ್ರಸಾದ್ ಅವರು ಹೇಳಿದ ಹಾಗೆ ಈ ಬಾಂಧವ್ಯ ಹೆಚ್ಚು ದಿನ ಉಳಿಯೋದಿಲ್ಲ.

ಸುದ್ದಿ