ನವಿಲು ಗರಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಲ ಎಲ್ಲಾ ತೀರುತ್ತೆ.!!!

ನವಿಲು ಗರಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಲ ಎಲ್ಲಾ ತೀರುತ್ತೆ.!!!

ಕೇವಲ ಒಂದು ನವಿಲು ಗರಿಯನ್ನು ಮನೆಯ ಈ ದಿಕ್ಕಲ್ಲಿ ಇಡೀ. ಸಾಲ ಚಿಟಿಕೆ ಹೊಡೆಯುವುದರಲ್ಲಿ ಸಾಲ ಎಲ್ಲಾ ತೀರುತ್ತೇ. ಇಂದಿಗೂ ಕೂಡ ನವಿಲು ಜಗತ್ತಿನ ಅತ್ಯಂತ ಪ್ರಾಚೀನ ಅಲಂಕಾರಿಕ ಪಕ್ಷಿಯಾಗಿ ಉಳಿದಿದೆ. ನಮ್ಮ ರಾಷ್ಟ್ರ ಪಕ್ಷಿ ಕೂಡ ನವಿಲು. ನವಿಲಿನ ದೀರ್ಘ ಕಾಲ ಅಸ್ತಿತ್ವದ ಹಿಂದಿರುವ ರಹಸ್ಯದ ಕುರಿತು ಎಂದಾದರೂ ಯೋಚಿಸಿದ್ದೀರಾ? ನವಿಲಿನ ಸುತ್ತ ಹೆಣೆದಿರುವ ದಂತ ಕಥೆಗಳ ಕುರಿತು ನಿಮಗೆ ತಿಳಿದರೆ ನೀವು ಅಚ್ಚರಿಗೊಳ್ಳುವುದು ಖಚಿತ. ಹಿಂದೂ ಧರ್ಮದಲ್ಲಿ ನವಿಲಿನ ಹಾಗೂ ನವಿಲು ಗರಿಗಳ ಮಹತ್ವವನ್ನು ಎತ್ತಿ ಹಿಡಿಯುವ ಕೆಲವು ಕಥೆಗಳು ಕೂಡ ಇವೆ. ಇವುಗಳನ್ನು ಹಿಂದೂ ಪುರಾಣ ಶಾತ್ರಗಳಲ್ಲಿ ಕಾಣಬಹುದು. ನವಿಲನ್ನು ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮೀ ದೇವಿಯನ್ನು ಗುರುತಿಸಲಾಗಿದೆ. ಈ ಕಾರಣದಿಂದ ಜನರು ನವಿಲು ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭ ಅಂತ ಭಾವಿಸುತ್ತಾರೆ. ಯಾಕಂದ್ರೆ ನವಿಲು ಗರಿಗಳು ಮನೆಗೆ ಸಂಪತ್ತು ಮತ್ತು ಅಭ್ಯೋದಯವನ್ನು ತರುತ್ತೆ ಎಂದು ಹೇಳಲಾಗುತ್ತದೆ. ಜೊತೆಗೆ ನವಿಲು ಗರಿಗಳು ಮನೆಯ ಸೊಳ್ಳೆಗಳು ಹಾಗೂ ಇತರೆ ಕೀಟಗಳಿಂದ ಮುಕ್ತವಾಗಿ ಇರಿಸುತ್ತೆ ಅಂತ ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಅತ್ಯಂತ ಮಹತ್ವ ಇದೆ.

 

ಯಾಕಂದ್ರೆ ಕೃಷ್ಣನಿಗೆ ಪ್ರಿಯಾವಾಗಿದ್ದು. ಶ್ರೀ ಕೃಷ್ಣ ಯಾವಾಗಲೋ ತನ್ನ ತಲೆಯ ಮೇಲೆ ನವಿಲು ಗರಿಯನ್ನು ಧರಿಸಲು ಇದೆ ಕಾರಣ. ಇದಲ್ಲದೆ ಗಣೇಶ ಕಾರ್ತಿಕೇಯ ಮಾತಾ ಸರಸ್ವತಿ ಇಂದ್ರ ದೇವ ಮುಂತಾದ ಅನೇಕ ದೇವರುಗಳು ನವಿಲು ಗರಿಯನ್ನು ತುಂಬಾ ಇಷ್ಟ ಪಡ್ತಾರೆ. ನವಿಲು ನೋಡಲು ತುಂಬಾ ಸುಂದರವಾದ ಪಕ್ಷಿ. ಪ್ರಾಚೀನ ಕಾಲದಲ್ಲಿ ನವಿಲು ಗರಿಯನ್ನು ದೇಹದ ವಿಷ ಹೊರ ತೆಗೆಯಲು ಬಳಸುತ್ತಿದ್ದರು. ಈ ಕಾರಣದಿಂದ ನವಿಲು ಗರಿ ವ್ಯಕ್ತಿಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ ಅಂತ ನಂಬಲಾಗಿದೆ. ನವಿಲು ಗರಿಯನ್ನು ನವಗ್ರಹದ ಸಂಕೇತ ಎಂದು ಹೇಳಲಾಗುತ್ತದೆ ಜೊತೆಗೆ ಇದರಿಂದ ಜಾತಕದ ಹಾಗೂ ಮನೆಯ ವಾಸ್ತು ದೋಷಗಳನ್ನು ನಿವಾರಿಸಬಹುದು. ನವಿಲು ಗರಿ ನಿಮ್ಮ ಮನೆಯಲ್ಲಿ ಇದ್ರೆ ಆರ್ಥಿಕವಾಗಿ ಲಾಭ ಉಂಟಾಗುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಹಲ್ಲಿಗಳು ಬರೋದಿಲ್ಲ.

 

ನವಿಲು ಗರಿ ಇರೋ ಜಾಗದಲ್ಲಿ ಲಕ್ಷ್ಮೀ ದೇವಿ ನೆಲೆಸುತ್ತಾಳೆ. ಆಕೆಯ ಕೃಪಾ ಕಟಾಕ್ಷದಿಂದ ಎಲ್ಲಾ ಜಾತಿಯ ಜನರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ನವಿಲು ಗರಿಯನ್ನು ಬೆಡ್ರೂಮ್ ಅಲ್ಲಿಟ್ರೆ ದಾಂಪತ್ಯದಲ್ಲಿ ಯಾವುದೇ ರೀತಿ ಕಲಹ ಬರೋದಿಲ್ಲ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನವಿಲು ಗರಿಯನ್ನು ನೋಡುವುದರಿಂದ ರಾಹು ಗೃಹದ ದೋಷಗಳು ನಿವಾರಣೆ ಆಗುತ್ತದೆ. ಹಾಗಾಗಿ ನವಿಲು ಗರಿಯನ್ನು ಈಶಾನ್ಯ ದಿಕ್ಕಿನಲ್ಲಿ ಕೃಷ್ಣನ ಮೂರ್ತಿ ಜೊತೆಗೆ ಕೃಷ್ಣನ ಮೂರ್ತಿ ತಲೆಯ ಮೇಲಿಟ್ಟರೆ ಇರುವ ಸಾಲ ಎಲ್ಲವೂ ಕಂಡಿತಾ ತೀರುತ್ತ. ಹಾಗಂತ ಒಮ್ಮೆ ಇಟ್ಟು ಸುಮ್ಮನೆ ಕುಳಿತುಕೊಳ್ಳುವುದು ಅಲ್ಲ. ಅದರ ಜೊತೆಗೆ ನಿಮ್ಮ ಸತತ ಪ್ರಯತ್ನ ಇರಬೇಕು. ಹಾಗೆಯೇ ನವಿಲು ಗರಿಯ ನಿರ್ವಹಣೆ ತುಂಬಾ ಮುಖ್ಯ. ಅದರ ಮೇಲೆ ಧೂಳು ಬೀಳದಂತೆ ನೋಡಿಕೊಳ್ಳಬೇಕು.

ಉಪಯುಕ್ತ ಮಾಹಿತಿಗಳು