ಯಶ್ ನೋಡಿ ಎಕ್ಸೈಟ್ ಆದ ಸನ್ನಿ ಲಿಯೋನ್ ಎಂಥಾ ಕಾಮೆಂಟ್ ಮಾಡಿದ್ರು ನೋಡಿ!!!

ಯಶ್ ನೋಡಿ ಎಕ್ಸೈಟ್ ಆದ ಸನ್ನಿ ಲಿಯೋನ್ ಎಂಥಾ ಕಾಮೆಂಟ್ ಮಾಡಿದ್ರು ನೋಡಿ!!!

ನಮಸ್ತೆ ಪ್ರಿಯ ಓದುಗರೇ, ಕೆಜಿಎಫ್ ಸಿನೆಮಾ ಆದಮೇಲೆ ರಾಕಿಂಗ್ ಸ್ಟಾರ್ ಯಶ್ ಎಲ್ಲಾ ಕಡೆ ಹೆಸರು ಮಾಡಿದ್ದಾರೆ. ಯಶ್ ಬಗ್ಗೆ ಗೊತ್ತಿಲ್ಲದವರು ಯಾರೊ ಇಲ್ಲ. ಯಶ್ ಅಂದ್ರೆ ಸಾಕು ರಾಕಿ ಬಾಯ್ ಅಂತ ಹೇಳುತ್ತಾರೆ. ದಕ್ಷಿಣದಿಂದ ಹಿಡಿದು ಉತ್ತರದ ತನಕ ಯಶ್ ಹೆಸರು ಕೇಳಿ ಬರ್ತಾ ಇದೆ. ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಅಭಿಮಾನಿಗಳಿಗೆ ಅಷ್ಟೊಂದು ಕ್ರೇಜ್ ಇದೆ. ಅದ್ರಲ್ಲಿ ಕೆಜಿಎಫ್ 2 ಸಿನೆಮಾ ರಿಲೀಸ್ ಆದಮೇಲೆ ಅಂತೂ ಯಶ್ ಹವಾ ಜಾಸ್ತಿ ಆಗಿದೆ. ಇದೀಗ ಬಾಲಿವುಡ್ ನ ತಾರೆ ಯಶ್ ಬಗ್ಗೆ ಮಾಡಿರೋ ಕಾಮೆಂಟ್ ವೈರಲ್ ಆಗ್ತಿದೆ.

 

ಇತ್ತೀಚೆಗೆ ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಶ್ ಬಗ್ಗೆ ಕಾಮೆಂಟ್ ಮಾಡಿದ್ದು ಸೋಷಿಯಲ್ ಮೀಡಿಯಾ ಧಲ್ಲಿ ಅದು ವೈರಲ್ ಆಗ್ತಿದೆ. ಚಾಂಪಿಯನ್ ಸಿನಿಮಾದ ಸಂದರ್ಶನದಲ್ಲಿ ಸನ್ನಿ ಲಿಯೋನ್ ಯಶ್ ಬಗ್ಗೆ ಮಾತನಾಡಿದ್ದು ಅವರನ್ನು ಹೊಗಳಿದ್ದಾರೆ. ಸನ್ನಿ ಲಿಯೋನ್ ಕನ್ನಡ ಚಾಂಪಿಯನ್ ಸಿನೆಮಾದಲ್ಲಿ ಆಕ್ಟ್ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಚಿತ್ರತಂಡದ ಜೊತೆ ನಿರೂಪಕಿ ಅನುಶ್ರೀ ನಡೆಸಿರುವ ಸಂವಾದದಲ್ಲಿ ಯಶ್ ಬಗ್ಗೆ ಸನ್ನಿ ಲಿಯೋನ್ ಕಾಮೆಂಟ್ ಮಾಡಿದ್ದಾರೆ. ನಿರೂಪಕಿ ಅನುಶ್ರೀ ಸನ್ನಿ ಲಿಯೋನ್ ಗೆ ಯಶ್ ಫೋಟೋ ತೋರಿಸಿ ಇವ್ರು ಯಾರು ಇವ್ರ ಬಗ್ಗೆ ಹೇಳಿ ಅಂತ ಕೇಳ್ತಾರೆ. ಯಶ್ ಫೋಟೋ ನೋಡಿ ಫುಲ್ ಎಕ್ಸೈಟ್ ಆಗಿರೋ ನಟಿ ಇವರು ಯಶ್ ಅಂತ ಹೇಳಿದ್ದಾರೆ.

 

ಅದಕ್ಕೆ ಅನುಶ್ರೀ ಅವರನ್ನು ಏನಂತಾ ಕರೀತಾರೆ ಅಂತ ಕೇಳಿದ್ದಕ್ಕೆ ರಾಕಿ ಬಾಯ್ ಅಂತ ಹೇಳಿದ್ದಾರೆ. ಹಾಗೆ ಹೀ ಇಸ್ ನಾಟ್ ಮೈ ಬಾಯ್ ಅಂತ ಹೇಳಿದ್ದಾರೆ. ಈ ಹೇಳಿಕೆ ಅಚ್ಚರಿ ಮೂಡಿಸಿದ್ದು ಹೀಗ್ಯಾಕೆ ಹೇಳಿದರು ಅಂತ ಕೆಲವರು ಯೋಚನೆ ಮಾಡುತ್ತಿದ್ದಾರೆ. ಆದ್ರೆ ನಂತರ ಸಂದರ್ಶನದಲ್ಲಿ ಅವರು ಯಶ್ ಬಗ್ಗೆ ಅವರಿಗೆ ಇರೋ ಪ್ರೀತಿ ಹಾಗೂ ಅಭಿಮಾನದ ಬಗ್ಗೆ ಹೇಳಿಕೊಂಡಿದ್ದಾರೆ. ಈ ರೀತಿ ಸನ್ನಿ ಲಿಯೋನ್ ಯಶ್ ಬಗ್ಗೆ ಮಾತನಾಡಿರುವದಕ್ಕೆ ಯಶ್ ಅಭಿಮಾನಿಗಳು ಕೂಡ ಎಕ್ಸೈಟ್ ಆಗಿದ್ದಾರೆ. ಯಶ್ ಬಗ್ಗೆ ಏನು ಹೇಳಿದ್ದಾರೆ ಅಂತ ಕುತೂಹಲದಿಂದ ವೀಡಿಯೋವನ್ನು ನೋಡ್ತಾ ಇದ್ದು, ಆ ವಿಡಿಯೋ ಈಗ ವೈರಲ್ ಆಗ್ತಿದೆ.

ಸುದ್ದಿ