ಟಿ 20 ವರ್ಲ್ಡ್ ಕಪ್ ನಿಂದಾ ವಿರಾಟ್ ಕೊಹ್ಲಿ ಔಟ್!!! ಮತ್ತಷ್ಟು ಅವಕಾಶ ಕೊಡೋಕಾಗಲ್ಲ ಎಂದ ಬಿಸಿಸಿಐ.!

ಟಿ 20 ವರ್ಲ್ಡ್ ಕಪ್ ನಿಂದಾ ವಿರಾಟ್ ಕೊಹ್ಲಿ ಔಟ್!!! ಮತ್ತಷ್ಟು ಅವಕಾಶ ಕೊಡೋಕಾಗಲ್ಲ ಎಂದ ಬಿಸಿಸಿಐ.!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಕಳೆದ ದಶಕದಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತ ಇದ್ದಾ, ರನ್ ಪ್ರವಾಹವನ್ನು ಹರಿಸುತ್ತಿದ್ದ ಕ್ರಿಕೆಟ್ ನಲ್ಲಿ ಮೆರೆದಾಡಿದ ಕ್ರಿಕೆಟರ್ ವಿರಾಟ್ ಕೋಹ್ಲಿ. ಆದ್ರೆ ಕಳೆದ ಎರಡೂ ವರ್ಷಗಳಿಂದ ಅವರ ಬ್ಯಾಟ್ ಸೌಂಡ್ ಮಾಡ್ತಾ ಇಲ್ಲ. ಶತಕ ಸಿಡಿಸಲು ಪರೆದಾಡುತ್ತ ಇದ್ದರೆ, ಇದ್ರಿಂದ ಟೀಮ್ ಇಂಡಿಯಾ ದ ನಾಯಕತ್ವವನ್ನು ಕಳೆದುಕೊಂಡಿದ್ದರು, ಬ್ಯಾಟಿಂಗ್ ಅತ್ತ ಗಮನ ಹರಿಸೋ ಉದ್ದೇಶದಿಂದ ಈ ರೀತಿ ಮಾಡಿದ್ದರು ಎಂದು ಹೇಕಲ್ಲಾಗುತ್ತಿತ್ತು. ಆದ್ರೆ ಇನ್ನೂ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳದೆ ಇರುವುದರಿಂದ ಈಗ ತಂಡದಿಂದ ಹೊರ ಬೀಳುವ ಅಪಾಯಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಮುಂಬರುವ ಇಂಗ್ಲೆಂಡ್ ಪ್ರವಾಸದ ಕೊನೆಯ ಎರಡು ಟೀ 20 ಪಂದ್ಯಗಳಲ್ಲಿ ಕೊಹ್ಲಿ ನಿರೀಕ್ಷಿತ ರನ್ ಗಳಿಸದೆ ಇದ್ರೆ ತಂಡದಿಂದ ಹೊರ ಬೀಳುವ ಭೀತಿಯಲ್ಲಿ ಇದ್ದಾರೆ. ಇಷ್ಟು ಮಾತ್ರ ಅಲ್ಲ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ 20 ವಿಶ್ವ ಕಪ್ ಗೆ ತಂಡದ ಮಾಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವುದು ಅನುಮಾನ. ಕೊಹ್ಲಿ ಭಾರತೀಯ ಕ್ರಿಕೆಟ್ ಗೆ ಶ್ರೇಷ್ಠ ಕೊಡುಗೆ ಕೊಟ್ಟಿದ್ದಾರೆ. ಹಾಗೆ ಅತ್ಯದ್ಭುತ ಆಟಗಾರ ಎನ್ನುವುದರಲ್ಲಿ ಸಂಶಯವಿಲ್ಲ. ಆದ್ರೆ ಈಗ ಅವರು ರನ್ ಗಳಿಸಲು ಆಗ್ತಾ ಇಲ್ಲ.

32 ವರ್ಷದ ಕೊಹ್ಲಿ ಗೆ ಫರ್ಮ್ ಕಂಡುಕೊಳ್ಳಲು ಇನ್ನಷ್ಟು ದೀರ್ಘ ಕಾಲ ಅವಕಾಶ ಸಾಧ್ಯ ಇಲ್ಲ. ಆಯ್ಕೆಗಾರರು ಫರ್ಮ್ ಆಧಾರದ ಮೇಲೆ ಆಟಗಾರರನ್ನು ಆರಿಸಬೇಕಾಗುತ್ತದೆ. ಅವರ ವರ್ಚಸ್ಸಿನ ಮೇಲೆ ಅಲ್ಲ. ಕೊಹ್ಲಿ ಶ್ರೀಘ್ರದಲ್ಲಿ ನಿರ್ವಹಣೆ ತೋರಬೇಕು ಇಲ್ಲ ಅಂದ್ರೆ ಹೊರಗಡೆ ಹೋಗಬೇಕು. ಇಂಗ್ಲೆಂಡ್ ಅಲ್ಲಿ ಅವರು ಹೆಚ್ಚಿನ ರನ್ ಗಳಿಸಿದೆ ಇದ್ರೆ ಆಯ್ಕೆಗಾರರು ವಿಶ್ವ ಕಪ್ ಟಿ 20 ಗೆ ಭಾರತ ತಂಡದ ಮಧ್ಯ ಕ್ರಮಾಂಕ ಕೆ ಬೇರೆ ಆಟಗಾರರನ್ನು ಪರಿಗಣಿಸಬಹುದು ಎಂದು ಬಿಸಿಸಿಐ ತಿಳಿಸಿದೆ. ಬರ್ಮಿಂಗ್ ಹಮ್ ಟೆಸ್ಟ್ ನಡೆದ ಎರಡೇ ದಿನಗಳಲ್ಲಿ ಮೊದಲನೇ ಟಿ 20 ನಡೆಯುವ ಕಾರಣ ಕೊಹ್ಲಿ ಅದರಲ್ಲಿ ಆಡುತ್ತಿಲ್ಲ. ಆದ್ರೆ ನಂತರದ ಎರಡು ಟಿ 20 ಪಂದ್ಯಗಳಲ್ಲಿ ಆಡ್ತಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಹೇಗೆ ಆಟ ತೋರುತ್ತಾರೆ ಅದನ್ನು ಗಮನಿಸಿ ತೀರ್ಮಾನ ಕೈಗೊಳ್ಳುವ ಸಲುವಾಗಿ ಆಯ್ಕೆಗಾರರು ವೆಸ್ಟ್ ಇಂಡೀಸ್ ಪ್ರವಾಸದ ಟಿ 20 ಸರಣಿಗೆ ಇನ್ನೂ ತಂಡವನ್ನು ಆರಿಸಿಲ್ಲ ಎನ್ನಲಾಗಿದೆ.

ಕೊಹ್ಲಿ ನೀರಸ ನಿರ್ವಹಣೆ ಮುಂದುವರೆಸಿದರೆ ಟಿ 20 ವಿಶ್ವ ಕಪ್ ತಂಡದ ಮಧ್ಯ ಕ್ರಮಾಂಕ ದಲ್ಲಿ ಅವರಿಗೆ ಸ್ಥಾನ ಸಿಗುವುದು ಕಷ್ಟ ಇದು ಆಯ್ಕೆಗಾರರು ಹಾಗೆ ಟೀಮ್ ಇಂಡಿಯಾ ದ ಮನೆಜ್ಮೆಂಟ್ ನ ನಿರ್ಧಾರ. ವಿಂಡೀಸ್ ವಿರುದ್ಧದ ಏಕ ದಿನ ಸರಣಿ ಇಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ, ರಿಶಬ್ ಪಂತ್ ಹಾಗೂ ಹಾರ್ದಿಕ ಪಾಂಡ್ಯ ಟಿ 20 ಸರಣಿಯಲ್ಲಿ ಕಣಕ್ಕೆ ಇಳಿಯಬಹುದು. ಬಮ್ರಾ ಟಿ 20 ಇಂದಲು ವಿಶ್ರಾಂತಿ ಪಡೆಯಬಹುದು. ಇಂಗ್ಲೆಂಡ್ ಪಿಚಗಳಲ್ಲಿ ಸಾಧ್ಯವಾದಷ್ಟು ತಡವಾಗಿ ಚೆಂಡನ್ನು ಆಡಬೇಕು ಆದ್ರೆ ಕೊಹ್ಲಿ ಚೆಂಡನ್ನು ಬೇಗ ಆಡಲು ಟ್ರೈ ಮಾಡ್ತಾ ಇದ್ದಾರೆ, ಹೀಗಾಗಿ ಈ ಸಲ 2018 ರಲ್ಲಿ ಆಡಿದಂತೆ ಇಂಗ್ಲೆಂಡ್ ನಲ್ಲಿ ಆಡತಿಲ್ಲ. ಅವರು ಅತ್ಯಂತ ತಡವಾಗಿ ಚೆಂಡನ್ನು ಬಾರಿಸುತ್ತಾ ಇದ್ರು, ಈ ಸಲ ಅವರು ಫರ್ಮ್ ನಲ್ಲಿ ಇಲ್ಲದ ಕಾರಣ ಪ್ರತಿ ಎಸೆತದಲ್ಲಿ ರನ್ ಗಳಿಸುವ ಪ್ರಯತ್ನದಲ್ಲಿ ಇದ್ದಾರೆ. ಅವರಿಗೆ ಅದೃಷ್ಟ ಕೂಡ ಕೈ ಕೊಡ್ತಾ ಇದೆ ಅಂತ ಸುನೀಲ ಗವಾಸ್ಕರ್ ಹೇಳುತ್ತಿದ್ದಾರೆ. ಹಾಗಾಗಿ ಈಗ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಇಲ್ಲೂ ಏನಾದ್ರೂ ನೀರಸ ಪ್ರದರ್ಶನ ತೋರಿಸಿದರೆ ಟಿ 20 ವಿಶ್ವ ಕಪ್ ಟಿಕೆಟ್ ಇಂದ ವಂಚಿತರಾಗಬಹುದು.

ಸುದ್ದಿ