ಪವಿತ್ರಾ ಲೋಕೇಶ್ ಗೆ ಶಾಕ್ ಮೇಲೆ ಶಾಕ್! ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಗೆ ಗೇಟ್ ಪಾಸ್..!!!

ಪವಿತ್ರಾ ಲೋಕೇಶ್ ಗೆ ಶಾಕ್ ಮೇಲೆ ಶಾಕ್! ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಗೆ ಗೇಟ್ ಪಾಸ್..!!!

ನಮಸ್ತೆ ಪ್ರಿಯ ಓದುಗರೇ, ಜೀವನದಲ್ಲಿ ಮಾಡಿಕೊಳ್ಳುವಂತಹ ಸಣ್ಣ ಪುಟ್ಟ ಎಡವಟ್ಟುಗಳು ಬಹಳ ದೊಡ್ಡ ಸಮಸ್ಯೆಗೆ ಕಾರಣ ಆಗುತ್ತವೆ. ಇದೀಗ ಪವಿತ್ರಾ ಲೋಕೇಶ್ ವಿಚಾರದಲ್ಲಿ ಕೂಡ ಹಾಗೆ ಆಗಿದೆ. ನಮಗೆ ಗೊತ್ತಿರುವ ಹಾಗೆ ಪವಿತ್ರ ಲೋಕೇಶ್ ಬಹಳ ಕಷ್ಟ್ ಅಪಟ್ಟು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡವರು. ಕನ್ನಡ ಸಿನೆಮಾ ಇಂಡಸ್ಟ್ರಿ ಹಾಗೂ ತೆಲುಗು ಸಿನೆಮಾ ಇಂಡಸ್ಟ್ರಿಯನ್ನ ಕಂಪೇರ್ ಮಾಡಿದ್ರೆ ಅವರ ಸಿನಿಮಾ ಕರಿಯರ್ ವಿಚಾರದಲ್ಲಿ ಕನ್ನಡದಲ್ಲಿ ಸಾಮಾನ್ಯ ನಟಿ. ಪವಿತ್ರ ಲೋಕೇಶ್ ಅಂದಾಗ ನಮಗೆ ಹೇಳಿಕೊಳ್ಳುವ ಪಾತ್ರಗಳು ಕನ್ನಡ ಸಿನೆಮಾ ಇಂಡಸ್ಟ್ರಿಯಲ್ಲಿ ನೆನಪು ಆಗೋದಿಲ್ಲ. ಆದ್ರೆ ತೆಲುಗಿನಲ್ಲಿ ಬಹಳ ದೊಡ್ಡ ಹೆಸರು ಮಾಡಿದಂತವರು. ಸಾಲು ಸಾಲು ಚಿತ್ರಗಳು ಮೂಲಕ ಸ್ಟಾರ್ ನಟಿಯಾಗಿ ಬೆಳೆದು ನಿಂತವರು. ಈಗಲೋ ಕೂಡ ತೆಲುಗು ಸಿನಿಮಾಗಳಲ್ಲಿ ಅಮ್ಮನ ಪಾತ್ರ ಅಂದ ಹಾಗೆ ಥಟ್ ಅಂತ ನೆನಪಾಗೋದು ಪವಿತ್ರಾ ಲೋಕೇಶ್. ಕಾರಣ ಪಾಥ್ರಗಳೊಳಗೆ ಪರಕಾಯ ಪ್ರವೇಶ ಮಾಡ್ತಾರೆ. ನೋಡಲು ಕೂಡ ಮುದ್ದು ಮುದ್ದಾಗಿ ಇದ್ದಾರೆ. ಈ ಕಾರಣಕ್ಕೆ ತೆಲುಗು ಸಿನಿಮಾಗಳಲ್ಲಿ ಒಳ್ಳೆಯ ಡಿಮ್ಯಾಂಡ್ ಇದ್ದಂಥ ನಟಿ.

 

ಹೀರೋಯಿನ್ ಆಗುವಂಥ ಎಲ್ಲಾ ಅರ್ಹತೆ ಇದ್ರೂ ಕೂಡ ಹೀರೋಯಿನ್ ಆಗುವ ಅವಕಾಶ ಸಿಗಲಿಲ್ಲ. ಕೆಲವೇ ಕೆಲವು ಸಿನಿಮಾಗಳಲ್ಲಿ ಸೆಕೆಂಡ್ ಹೀರೋಯಿನ್ ಪಾತ್ರ ಸಿಕ್ಕಿತು ಬಿಟ್ರೆ ಕನ್ನಡ ಸಿನಿಮಾಗಳಲ್ಲಿ ಅಂತಹ ಒಳ್ಳೆಯ ಪಾತ್ರಗಳು ಸಿಗಲಿಲ್ಲ. ಇಂತಹ ಪವಿತ್ರ ಲೋಕೇಶ್ ಇಂತಹ ಎಡವಟ್ಟು ಮಾಡಿಕೊಂಡರು ಅಂತ ಎಲ್ಲರಿಗೂ ಗೊತ್ತೇ ಇದೇ. ಎಲ್ಲಿಯವರೆಗೆ ಹಂತಕ್ಕೆ ಇತ್ತು ಅಂದ್ರೆ ಪವಿತ್ರ ಲೋಕೇಶ್ ಮತ್ತು ನರೇಶ್ ಒಂದೇ ಹೋಟೆಲ್ ನ ಒಂದೇ ರೂಮಿನಿಂದ ಹೊರಗಡೆ ಬರುವ ವರೆಗೂ ಕೂಡ ಬಂದಿದ್ದಾರೆ. ಮೊದಲಿಗೆ ಜನ ನರೇಶ್ ಹಾಗೂ ಪವಿತ್ರ ಲೋಕೇಶ್ ಒಳ್ಳೆಯ ಸ್ನೇಹಿತರು ಇರಬಹದು ಎಂದು ಅಂದುಕೊಂಡಿದ್ದು ನಿಜ ಆದ್ರೆ ಮೊನ್ನೆ ಸಾರ್ವಜನಿಕವಾಗಿ ರಾಜಾರೋಷವಾಗಿ ನಡೆದ ಘಟನೆಯಿಂದ ಅವರಿಬ್ಬರೂ ಇಂದೆ ರೂಮಿನಿಂದ ಹೊರಗಡೆ ಬಂದದ್ದು ನೋಡಿ ಜನ ಶಾಕ್ ಆಗಿ ಅವರನ್ನು ನಿಂದಿಸಲು ಶುರು ಮಾಡಿದ್ದಾರೆ. ನರೇಶ್ ಪತ್ನಿ ಅಲ್ಲೇ ಇದ್ರೂ ಕೂಡ ಅವರ ಎದುರು ನರೇಶ್ ಜೊತೆ ಓಡಾಡುವುದು ಎಷ್ಟು ಸರಿ ಅನ್ನಿಸಿತ್ತು. ಇದು ಆಂಧ್ರದ ಮಾಧ್ಯಮಗಳಲ್ಲಿ ಸಹ ಇದು ದೊಡ್ಡ ಮಟ್ಟಿಗೆ ಸುದ್ದಿ ಆಯ್ತು. ಪವಿತ್ರ ಲೋಕೇಶ್ ಮೇಲಿನ ಅಭಿಮಾನ ಗೌರವ ಎಲ್ಲಾ ನೆಲ ಸಮ ಆಯ್ತು. ಇದೆಲ್ಲ ಒಂದು ಹಂತದ ಕಥೆ ಆದ್ರೆ ಇದೀಗ ಪವಿತ್ರ ಲೋಕೇಶ್ ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.

 

ಒಂದು ಕಡೆಯಿಂದ ಈ ರೀತಿ ಸುದ್ದಿಯಾಗಿ ಎಲ್ಲಾ ಕಡೆಗಳಲ್ಲಿ ಮರ್ಯಾದೆ ಹೋಗುವಂಥ ಪ್ರಸಂಗ ಎದುರಾದರೆ, ಮತ್ತೊಂದು ಕಡೆ ಈಗ ತೆಲುಗು ಇಂಡಸ್ಟ್ರಿ ಸಿನಿಮಾಗಳಲ್ಲಿ ಪವಿತ್ರಾ ಲೋಕೇಶ್ ಅವರಿಗೆ ಗೇಟ್ ಪಾಸ್ ಸಿಗ್ತಾ ಇದೆ. ಬಹಳ ಕಷ್ಟ ಪಟ್ಟು ಬೆಳೆದು ನಿಂತು ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿ ಆಗಿ ಮೆರೆದವರು ಈಗ ತಮ್ಮ ಕೈಯಾರೆ ಎಲ್ಲವನ್ನೂ ಹಾಳು ಮಾಡಿಕೊಂಡಿದ್ದಾರೆ. ಈಗ ಅವರು ನಟಿಸಿ ಶೂಟಿಂಗ್ ಮುಗಿಸಿ ಬಿಡುಗಡೆ ಹಂತದಲ್ಲಿರುವ ಸಿನೆಮಾಗಳು ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಆಗುತ್ತವೆ ಬಿಟ್ರೆ ಮುಂದೆ ಅವರು ಯಾವ ಯಾವ ಸಿನೆಮಾಗಳಿಗೆ ಅಧಿಕೃತವಾಗಿ ಅಗ್ರಿಮೆಂಟ್ ಆಗಿತ್ತು, ಬಹುತೇಕ ಸ್ಟಾರ್ ನಟರಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಒದಗಿ ಬಂದ ಎಲ್ಲಾ ಸಿನಿಮಾಗಳಿಂದ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಅದಕ್ಕೆ ಪ್ರಮುಖ ಕಾರಣ ಏನು ಅಂದ್ರೆ. ಜನ ಇತ್ತೀಚೆಗೆ ತಾಯಿ ಪಾತ್ರ ಮಾಡುವವರನ್ನು ಹೇಗೆ ನೋಡ್ತಾರೆ ಅಂದ್ರೆ, ಅವರ ವೈಯಕ್ತಿಕ ಬದುಕಿನಲ್ಲಿ ಯಾವ ಬ್ಲಾಕ್ ಮಾರ್ಕ್, ಕಾಂಟ್ರವರ್ಸಿ ಇರಬಾರದು ಎಂದು ನೋಡ್ತಾರೆ. ಆದ್ರೆ ಪವಿತ್ರ ಲೋಕೇಶ್ ಅವರ ಬದುಕು ಯಾವ ಹಂತಕ್ಕೆ ಬಂದು ನಿಂತಿದೆ. ಎಲ್ಲರೂ ಅವರನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಹೀಗಾಗಿ ತಾಯಿ ಪಾತ್ರಕ್ಕೆ ಪವಿತ್ರಾ ಲೋಕೇಶ್ ನ್ಯಾಯ ಒದಗಿಸಲು ಸಾಧ್ಯವಿಲ್ಲ.

ಸುದ್ದಿ