ನಮಸ್ತೆ ಪ್ರಿಯ ಓದುಗರೇ, ಮಧ್ಯ ಪ್ರಿಯರು ಈ ಸ್ಟೋರಿ ಏನಾದ್ರೂ ನೋಡಿದ್ರೆ, ನಿಜಕ್ಕೂ ಶಾಕ್ ಗೆ ಒಳಗಾಗುತ್ತಾರೆ. ಹೌದು ಯಾಕಂದ್ರೆ ಸಿಂಗಾಪುರದಲ್ಲಿ ಟಾಯ್ಲೆಟ್ ನೀರು ಹಾಗೇನೇ ಕೊಳಚೆ ನೀರನ್ನು ಬಳಸಿ ಬಿಯರ್ ತಯಾರಿ ಮಾಡ್ತಾ ಇದ್ದಾರಂತೆ. ಈ ಒಂದು ಬಿಯರ್ ನ ಹೆಸರು ನ್ಯೂ ಬ್ರೂ. ಈಗಾಗಲೇ ಸಿಂಗಾಪುರದಲ್ಲಿ ಈ ಬಿಯರ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಏಪ್ರಿಲ್ ತಿಂಗಳಲ್ಲಿ ಸೂಪರ್ ಮಾರ್ಕೆಟ್ ಹಾಗೆಯೇ ಬ್ರು ಔಟ್ ಲೆಟ್ ಗಳಲ್ಲಿ ಸಿಕ್ಕಾಪಟ್ಟೆ ಮಾರಾಟ ಆಗಿತ್ತಿದೆಯಂತೆ. ನಿಮ್ಮಲ್ಲಿ ಯಾರಾದ್ರೂ ಸಿಂಗಾಪುರಕ್ಕೆ ಹೋಗಿ ನ್ಯೂ ಭ್ರೂ ಕುಡಿದಿದ್ರೆ ಈ ಸ್ಟೋರಿ ನ ಕಂಪ್ಲೀಟ್ ಆಗಿ ಓದಿ. ಆಮೇಲೆ ಏನು ಅನಿಸುತ್ತೆ ಕಾಮೆಂಟ್ ಮಾಡಿ. ಸಿಂಗಾಪುರದಲ್ಲಿ ಕೆಲವು ತಿಂಗಳ ಹಿಂದೆ ಈ ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಿದರು. ಹೌದು! ಶುದ್ಧೀಕರಿಸಿದ ಕೊಳಚೆ ನೀರು ಹಾಗೆ ಮೂತ್ರ ಮಿಶ್ರಿತ ನೀರಿನಿಂದ ಬಿಯರ್ ಉತ್ಪಾದನೆ ಆಗುತ್ತಿರುವುದಾಗಿ ಸ್ವತಃ ಅತ್ಪಾದನೆ ಸಂಸ್ಥೆಯ ಮುಖ್ಯಸ್ಥರು ಹೇಳಿಕೊಂಡಿದ್ದಾರೆ. ಈ ಹೊಸ ಬಿಯರ್ ನ ಸಿಂಗಾಪುರದಲ್ಲಿ ನ್ಯೂ ಬ್ರೂು ಹೆಸರಿನಲ್ಲಿ ಮಾರಾಟ ಮಾಡ್ತಾ ಇದ್ದಾರೆ.
ಕೆಲವು ತಿಂಗಳ ಹಿಂದೆ ಸಿಂಗಾಪುರ ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಹೌದು! ಶುದ್ಧೀಕರಿಸಿದ ಕೊಳಚೆ ನೀರು ಅಂದ್ರೆ ಡ್ರೈನೇಜ್ ನೀರು ಹಾಗೆ ಮೂತ್ರ ಮಿಶ್ರಿತ ನೀರಿನಿಂದ ಬಿಯರ್ ನ ಉತ್ಪಾದನೆ ಮಾಡ್ತಾ ಇದೀವಿ ಅಂತ ಸ್ವತಃ ಈ ಉತ್ಪಾದನಾ ಸಂಸ್ಥೆಯೇ ಹೇಳಿಕೊಂಡಿದೆ. ಈ ಹೊಸ ಬಿಯರ್ ನ ಸಿಂಗಾಪುರದಲ್ಲಿ ನ್ಯೂ ಭ್ರು ಹೆಸರಿನಲ್ಲಿ ಮಾರಾಟ ಮಾಡ್ತಿದೆ. ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆಯಂತೆ. ಇನ್ನೂ ನ್ಯೂ ಬ್ರೊ ಸಾಮಾನ್ಯ ಬಿಯರ್ ಅಲ್ಲ. ಹೊಸ ಸಿಂಗಾಪುರದ ಹೊಂಬಣ್ಣದ ಈ ಬಿಯರ್ ನ ಮರು ಬಳಕೆಯ ಒಳ ಚರಂಡಿ ನೀರಿನಿಂದ ತಯಾರು ಮಾಡ್ತಾ ಇದಾರಂತೆ. ಇದಕ್ಕೆ ಟಾಯ್ಲೆಟ್ ನೀರನ್ನು ಸಹ ಸೇರಿಸುತ್ತಿದ್ದಾರೆ. ಆಲ್ಕೋಹಾಲ್ ಯುಕ್ತ ಪಾನಿಯವು ದೇಶದ ರಾಷ್ಟ್ರೀಯ ಜಲ ಸಂಸ್ಥೆ ಮತ್ತು ಸ್ಥಳೀಯ ಕ್ರಾಫ್ಟ್ ಬ್ರೋ ನಡುವಿನ ಸಹಯೋಗದಿಂದ ಬಂದ ಪ್ರೊಡಕ್ಟ್. 2018 ರಲ್ಲಿ ನೀರಿನ ಸಮಸ್ಯೆ ಸಮ್ಮೇಳನದಲ್ಲಿ ಇದನ್ನು ಮೊದಲು ಅನಾವರಣ ಮಾಡಲಾಯಿತು. ನ್ಯೂ ಬ್ರೋ ಹೆಸರಿನ ಬಿಯರ್ ಏಪ್ರಿಲ್ ಅಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ ಬ್ರೋ ಔಟ್ ಲೆಟ್ ಗಳಲ್ಲಿ ಅತಿಹೆಚ್ಚು ಮಾರಾಟ ಆಗಿದೆ ಎನ್ನುವುದು ಸುದ್ದಿ. ಸಧ್ಯಕ್ಕೆ ನ್ಯೂ ಬ್ರೋ ಸಿಂಗಾಪುರದ ಕೊಳಚೆ ನೀರಿನ ಮರು ಬಳಕೆಯ ಕುಡಿಯುವ ನೀರಿನ ಬ್ರಾಂಡ್ ಈಗ ಫೇಮಸ್ ಆಗಿದೆ.
ಇದು ದ್ವೀಪ ರಾಷ್ಟ್ರದ ನೀರಿನ ಭದ್ರತೆ ಸುಧಾರಿಸಲು 2003 ರಲ್ಲಿ ಸಂಸ್ಕರಣ ಘಟಕಗಳಿಂದ ಮೊದಲು ತಯಾರಿಸಲಾಗಿದೆ. ಸುಸ್ಥಿರ ನೀರು ಹಾಗೂ ಮರು ಬಳಕೆಯ ಪ್ರಾಮುಖ್ಯತೆ ಬಗ್ಗೆ ಸಿಂಗಾಪುರದ ಜನರಿಗೆ ಶಿಕ್ಷಣ ನೀಡುವ ಪ್ರಯತ್ನದ ಭಾಗವಾಗಿ ಆರಂಭವಾಗಿದೆ ಈ ಬಿಯರ್ ತಯಾರಿಕೆ. ಅತಿ ಹೆಚ್ಚು ಮಾರಾಟ ಆಗ್ತಾ ಇರೋದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಈ ಬಿಯರ್ ತುಂಬಾ ಟೇಸ್ಟ್ ಇರುತ್ತಂತೆ. ಇದು ಟಾಯ್ಲೆಟ್ ನೀರಿನಿಂದ ಮಾಡಿದ್ದಾರೆ ಎಂಬುವುದನ್ನು ನಂಬುವುದಕ್ಕೆ ಕಷ್ಟ ಅಂತ ಇದನ್ನು ಕುಡಿದ 58 ವರ್ಷದ ಶೇವ್ ಬಿಲ್ ಲಿಯಾಸ್ ಹೇಳಿದ್ದಾರೆ. ಹೊಸ ಬ್ರಾಂಡ್ ಬಗ್ಗೆ ತಿಳಿದ ನಂತರ ಈ ಟಾಯ್ಲೆಟ್ ನೀರಿನಿಂದ ತಯಾರಿಸಿದ ಬಿಯರ್ ನ ಪ್ರಯತ್ನ ಮಾಡಲು ಸೂಪರ್ ಮಾರ್ಕೆಟ್ ಇಂದ ಖರೀದಿ ಮಾಡಿದೆ. ಇದು ಎಲ್ಲ ಬಿಯರ್ ಗಿಂತ ಅತ್ಯುತ್ತಮ ರುಚಿಯನ್ನು ನೀಡಿದೆ ಎಂದು ಹೇಳುತ್ತಾರೆ ಇವರು. ಸೀಮಿತ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ಇಸ್ರೇಲ್ ಹಾಗೂ ಸಿಂಗಾಪುರ ದಂತಹ ಮುಂದುವರೆದ ರಾಷ್ಟ್ರಗಳು ಈಗಾಗಲೇ ತಂತ್ರಜ್ಞಾನವನ್ನು ಸರಬರಾಜು ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಲಾಸ್ ಏಂಜಲೀಸ್ ಹಾಗೂ ಲಂಡನ್ ನಂತಹ ನಗರಗಳು ಇದನ್ನು ಅನುಸರಿಸುವ ಯೋಚನೆಯನ್ನು ಕೂಡ ಈಗ ಮಾಡುತ್ತಿವೆ ಅಂತೆ. ಉತ್ಪಾದನೆ ಸಮಸ್ಥೆ ಕೊಳಚೆ ನೀರು ಹಾಗೂ ಮೂತ್ರ ಮಿಶ್ರಿತ ನೀರಿನಿಂದ ಬಿಯರ್ ತಯಾರಿಸುವ ಹಿಂದೆ ನಿರ್ಧಿಷ್ಟ ಕಾರಣ ಇದೆಯಂತೆ. ಸಿಂಗಾಪುರದಲ್ಲಿ ಮಾದಕ ಪಾನೀಯಗಳ ಬಳಕೆ ಪರಿಸರ ಸ್ನೇಹಿ ಎನ್ನುವ ಸಂದೇಶವನ್ನು ಸಾರಿದೆ. ನ್ಯೂ ಬ್ರೋ ಬಿಯರ್ ನ ಮೂತ್ರ ಮಿಶ್ರಿತ ನೀರು ಹಾಗೂ ಕೊಳಚೆ ನೀರಿನಿಂದ ಉತ್ಪಾದನೆ ಮಾಡಲಾಗುತ್ತಿದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿ ಇದನ್ನು ಹೇಳಿಕೊಂಡಿದೆ.