ತಿರುಪತಿ ಗರ್ಭಗುಡಿಯೊಳಗೆ ಸಮುದ್ರ ಇದೆಯಾ.

ತಿರುಪತಿ ಗರ್ಭಗುಡಿಯೊಳಗೆ ಸಮುದ್ರ ಇದೆಯಾ.

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಅದರಲ್ಲಿ ಒಬ್ಬರು ಡೌಟ್ ಅನ್ನು ಕೂಡ ಕೇಳಿದ್ದರು. ಅದೇನಪ್ಪ ಅಂದರೆ ಸರ್ ಗರ್ಭಗುಡಿಯೊಳಗೆ ಸಮುದ್ರದ ಅಲೆಗಳ ಸೌಂಡ್ ಬರುತ್ತೆ ಹೌದಾ. ಇದು ನಿಜಾನಾ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಿ ಅಂತ. ಇದರ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ಈ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಬನ್ನಿ. ಮೊದಲನೇದಾಗಿ ಮಳೆಗಾಲ ಬಂದಾಗ ತಿರುಪತಿಯಲ್ಲಿ 1960ರಿಂದ ಎಪ್ಪತ್ತರ ಕಾಲದಲ್ಲಿ ಗರ್ಭಗುಡಿಯಲ್ಲಿ ನೀರು ಹೋಗುತ್ತಿರುತ್ತದೆ.

ಆದರೆ ಅಲ್ಲಿ ದೇವಸ್ಥಾನದ ಒಳಗೆ ಯಾವುದೇ ರೀತಿಯಾದ ಕಮ್ಮಿ ಹಾಗೂ ಪಾತ್ರೆಗಳನ್ನು ಬಳಸುವಂತಿರುವುದಿಲ್ಲ. ಅಂದರೆ ಗರ್ಭಗುಡಿಯಲ್ಲಿ ಹರಿಯುತ್ತಿರುವ ನೀರನ್ನು ಆಚೆ ಹಾಕುವುದಕ್ಕೆ ಕಬ್ಬಿಣದ ಸಾಮಾನುಗಳು ಅಥವಾ ಯಾವುದೇ ರೀತಿಯಾದ ಪಾತ್ರೆಗಳನ್ನು ಬಳಸುವಂತೆ ಇರುವುದಿಲ್ಲ. ಅದಕ್ಕೆ ಅಲ್ಲಿನ ಅರ್ಚಕರು ಏನು ಮಾಡುತ್ತಿರುತ್ತಾರೆ ಅಂದರೆ ಬಿದುರಿನ ಮರದಿಂದ ನೀರನ್ನು ಎತ್ತಿ ಆಚೆ ಆಗುತ್ತಿರುತ್ತಾರೆ.

ಆದರೆ ಕೆಲವು ಸಮಯಗಳ ನಂತರ ನೀರು ಹೆಚ್ಚಾಗಿರುತ್ತದೆ. ಅದಕ್ಕೆ ಅವರು ಏನು ಮಾಡುತ್ತಾರೆ ಅಂದರೆ ಗರ್ಭಗುಡಿಯ ಸುತ್ತಲೂ ಕೂಡ ಒಂದು ಕಲ್ಲನ್ನು ಹಾಕುತ್ತಾರೆ. ಆಗಲಿ ಇಂದ ನೀರು ಬರುವುದು ನಿಂತಿದೆ. ಆದರೆ ಈಗಲೂ ಕೂಡ ಕೆಳಗಡೆ ನೀರಿದೆ. ಆ ನಿರೆ ಈಗ ಸಮುದ್ರದ ಅಲೆಗಳಂತೆ ಶಬ್ದ ಮಾಡುತ್ತಿದೆ ಅಂತ ಅಲ್ಲಿನ ಪ್ರಧಾನ ಅರ್ಚಕರಾದ ತಿಳಿಸಿಕೊಟ್ಟಿದ್ದಾರೆ. ಮತ್ತು ಅಲ್ಲಿ ಇರುವಂತಹ ನೀರನ್ನು ಆಚಿ ಹೋಗುವುದಕ್ಕೆ ಒಂದು ದಾರಿ ಮಾಡಿದ್ದಾರೆ. ಆಚಿ ಹೋಗುವ ನೀರೇ ಸಮುದ್ರದ ಅಲೆಗಳ ರೀತಿ ಶಬ್ದ ಮಾಡುತ್ತೆ.

ಅದನ್ನೇ ಒಂದು ನದಿಯ ರೀತಿ ಅಲ್ಲಿನ ಜನ ಅಂದುಕೊಂಡಿದ್ದಾರೆ ಅಂತ ಅಲ್ಲಿನ ಪ್ರಧಾನ ಅರ್ಚಕರು ತಿಳಿಸಿಕೊಟ್ಟಿದ್ದಾರೆ. ನೋಡಿದ್ರಲ್ಲ ವೀಕ್ಷಕರೆ ತಿರುಪತಿ ತಿಮ್ಮಪ್ಪನ ಬೆಟ್ಟದ ಅಂದರೆ ಗರ್ಭಗುಡಿಯ ಒಳಗಡೆ ನದಿ ಹರಿಯುತ್ತಾ ಇಲ್ಲವೇ. ಹಾಗೂ ಅಲ್ಲಿನ ನದಿಯ ಶಬ್ದ ಸಮುದ್ರದ ಹೇಗೆ ಬರುತ್ತದೆ ಅಂತ ತಿಳಿದುಕೊಂಡಿದ್ದೀರಾ. ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಲೈಕ್ ಕೊಡಿ ಮತ್ತು ಪೂರ್ತಿಯಾಗಿ ಓದಿದ್ದಕ್ಕೆ ಧನ್ಯವಾದಗಳು. ಮತ್ತು ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ ಮತ್ತು ನಮ್ಮನ್ನು ಪ್ರೋತ್ಸಾಹಿಸಿ ಧನ್ಯವಾದಗಳು.

ಭಕ್ತಿ