ಕೆಜಿಎಫ್ ಪ್ರಶಾಂತ್ ನೀಲ್ ನಿಜಕ್ಕೂ ಯಾರ ಮೊಮ್ಮಗ ಗೊತ್ತಾ.

ಕೆಜಿಎಫ್ ಪ್ರಶಾಂತ್ ನೀಲ್ ನಿಜಕ್ಕೂ ಯಾರ ಮೊಮ್ಮಗ ಗೊತ್ತಾ.

ಕೆಜಿಎಫ್ ಸದ್ಯ ಸ್ಯಾಂಡಲ್ವುಡ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಮಾತ್ರವಲ್ಲ ವರ್ಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಶನ್ ಮೂಡಿಸಿರುವ ಸಿನಿಮಾ. ಮೊದಲ ದಿನವೇ ಭಾರತದಲ್ಲಿ 156 ಕೋಟಿ ಗಳಿಕೆ ಕಂಡು ದಾಖಲೆ ಬರೆದಿದೆ. ಕನ್ನಡ ಮಲಯಾಳಂ ಹಾಗೂ ಬಾಲಿವುಡ್ ನಲ್ಲಿ ಕೆಜಿಎಫ್ ಚಾಪ್ಟರ್ ಟು ಅತಿಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಇದಾಗಿದೆ. ಇನ್ನು ಈತ ಕಳೆದ ಎಂಟು ವರ್ಷದ ಸಂಪೂರ್ಣ ಕೆಜಿಎಫ್ ತಂಡಕ್ಕೆ ಅದ್ಭುತವಾದ ಫಲ ದೊರಕಿದ್ದು ಇದೀಗ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆಗಳ ಸುರಿಮಳೆಗೆ ಇದೆ. ಇನ್ನು ಈತ ಕೆಜಿಎಫ್ ವಿಚಾರದಲ್ಲಿ ಮೆಚ್ಚುವ ವಿಚಾರ ಎಂದರೆ ಅದು ಕಲಾವಿದರು ಮಾತ್ರವಲ್ಲ ಸಿನಿಮಾದ ತಂತ್ರಜ್ಞರು ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಈ ಸಿನಿಮಾದಿಂದ ಗುರುತಿಸಿಕೊಂಡಿದ್ದಾರೆ. ಯಶಸ್ಸು ಪಡೆದಿದ್ದಾರೆ. ಇನ್ನು ಸಿನಿಮಾದ ನಾವಿಕ ಪ್ರಶಾಂತ್ ನೀಲ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಉಗ್ರಂ ಸಿನಿಮಾದ ನಂತರ ಮಾಡಿದ್ದೆ ಕೆಜಿಎಫ್ ಸಿನಿಮಾ. ಇದೀಗ ಕೆಜಿಎಫ್ ಚಾಪ್ಟರ್ ಟು ಕೇವಲ ಮೂರೇ ಸಿನಿಮಾಗೆ ಇಷ್ಟು ದೊಡ್ಡ ಸಕ್ಸಸ್ ಪಡೆಯಿತು ಅಂದರೆ ಅದರ ಹಿಂದಿನ ಪರಿಶ್ರಮವು ಕೂಡ ಅಷ್ಟೇ ದೊಡ್ಡದು ಆಗಿರುತ್ತದೆ. ಅಷ್ಟಕ್ಕೂ ಈ ಪ್ರಶಾಂತ್ ನೀಲ್ ಯಾರು.

 

ಯಾರ ಮೊಮ್ಮಗ ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ವೀಕ್ಷಕರೆ ಎಲ್ಲ ವಿಚಾರವನ್ನು ಈ ಮಾಹಿತಿಯಲ್ಲಿ ನೋಡೋಣ. ಅದಕ್ಕೂ ಮುಂಚೆ ನಿಮಗೂ ಕೂಡ ಕೆಜಿಎಫ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿಜಕ್ಕೂ ಕನ್ನಡದ ಹೆಮ್ಮೆ ಅಂತ ನೀವು ಕೂಡ ಹೇಳುವುದಾದರೆ ತಪ್ಪದೇ ಈ ಮಾಹಿತಿಯನ್ನು ಲೈಕ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು ಲೈಕ್ ಮಾಡಿ ಎಲ್ಲಾ ಕಡೆ ಶೇರ್ ಮಾಡಿ ಮತ್ತು ಮಾಹಿತಿಯನ್ನು ಪೂರ್ತಿಯಾಗಿ. ಹೌದು ಈ ಹಿಂದೆ ರವಿಚಂದ್ರನ್ ಅವರು ಹೇಳಿದ್ದರು ಅಂತೆ ನನಗೆ ನಮ್ಮ ಈಶ್ವರಿ ಸಂಸ್ಥೆಯ ಕಚೇರಿಯೇ ನಮಗೆ ಫಿಲಂ ಇನ್ಸ್ಟಿಟ್ಯೂಟ್ ಆಗಿ ತ್ತು. ಅಲ್ಲಿಗೆ ಎಲ್ಲ ಕಲಾವಿದರು ನಿರ್ದೇಶಕರು

 

ತಂತ್ರಜ್ಞರು ಬರ್ತಾ ಇದ್ದರು. ನಾನು ಕಲಿತಿದ್ದು ಎಲ್ಲಾ ಅವರುಗಳನ್ನು ನೋಡಿಯೇ. ಎಂದಿದ್ದರು. ಅದೇ ರೀತಿ ಪ್ರಶಾಂತ್ ನೀಲ್ ಅವರ ಕಥೆಯು ಇದೆ ಎಂದರೆ ನಂಬಲೇಬೇಕು. ಯಾವುದೇ ಫಿಲಂ ಇನ್ಸ್ಟಿಟ್ಯೂಟ್ ಹೋದವರಲ್ಲ. ಆದರೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ನಿರ್ದೇಶನ ಮಾಡಿರುವುದು ನಿಜಕ್ಕೂ ಇತರ ಇಂಡಸ್ಟ್ರಿ ಅವರನ್ನು ದಂಗಾಗಿ ಸಿರುವುದು ಸತ್ಯ. ಇನ್ನು ಪ್ರಶಾಂತ್ ನಿಲ್ಲವರು ಕನ್ನಡದ ನಟ ಶ್ರೀಮುರಳಿ ಅವರ ಬಾಮೈದ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಶಾಂತ್ ನೀಲ್ ಅವರ ಸಹೋದರಿಯನ್ನು ಮುರುಳಿ ಅವರನ್ನು ಮದುವೆಯಾಗಿರುವುದು.

ಸುದ್ದಿ