ಈ ಮನೆಮದ್ದನ್ನು ಸೇವನೆ ಮಾಡಿದರೆ ನರಗಳ ಬಲಹೀನತೆ ನರಗಳ ಸೆಳೆತ ಆಯಾಸ ಸುಸ್ತು ಕೈಕಾಲು ಜೋಮು ಹಿಡಿಯುವುದು ಎಲ್ಲಾ ಮಾಯ.

ಈ ಮನೆಮದ್ದನ್ನು ಸೇವನೆ ಮಾಡಿದರೆ ನರಗಳ ಬಲಹೀನತೆ ನರಗಳ ಸೆಳೆತ ಆಯಾಸ ಸುಸ್ತು ಕೈಕಾಲು ಜೋಮು ಹಿಡಿಯುವುದು ಎಲ್ಲಾ ಮಾಯ.

ತಮಗೆಲ್ಲರಿಗೂ ಕೂಡ ಆತ್ಮೀಯವಾದ ಸ್ವಾಗತ. ವೀಕ್ಷಕರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಅದರಲ್ಲೂ ವಯಸ್ಸಾದವರಿಗೆ ನರಗಳ ಸೆಳೆತ ಸುಸ್ತಾಗುವುದು ಮತ್ತು ಸ್ವಲ್ಪ ಸಮಯ ಕುಂತರು ಕೂಡ ಕೈ ಕಾಲು ಜುಮ್ಮು ಹಿಡಿದಹಾಗೆ ಆಗುತ್ತವೆ. ಇವೆಲ್ಲವೂ ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ಸಮಸ್ಯೆ ಆಗಿದೆ. ಈ ಸಮಸ್ಯೆಗಳು ದಿನಕಳೆದಂತೆ ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಇದರಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾ ಇರುತ್ತೇವೆ. ಇದರಿಂದ ಹೊರಗೆ ಬರಲು ನಾವು ಸಾಕಷ್ಟು ಉಳಿಕೆ ಮಾತ್ರೆಗಳು

 

ಔಷಧಿಗಳನ್ನು ಕೂಡ ತೆಗೆದುಕೊಳ್ಳುತ್ತೇವೆ. ಆದರೆ ನಾವು ಪೇನ್ ಕಿಲ್ಲರ್ ನಂತಹ ಮೆಡಿಸಿನ್ ಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ಸೈಡ್ ಎಫೆಕ್ಟ್ ಕೂಡ ಆಗುತ್ತವೆ. ಹಾಗಾಗಿ ನಾವು ಮನೆಯಲ್ಲಿ ಸಿಗುವಂತಹ ಕೆಲವೊಂದಿಷ್ಟು ಪದಾರ್ಥಗಳನ್ನು ಉಪಯೋಗ ಮಾಡಿಕೊಂಡು ಈ ಸಮಸ್ಯೆಯಿಂದ ಹೊರಗೆ ಬರಬೇಕಾಗುತ್ತದೆ. ನಿಮಗೂ ಕೂಡ ನರಗಳ ದೌರ್ಬಲ್ಯ ಸುಸ್ತು ಆಯಾಸ ಕೈಕಾಲು ನೋವು ಗಳ ಸಮಸ್ಯೆ ಇದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರಸಿದ್ಧ ಪಡೆದುಕೊಳ್ಳಲು ಈಗಲೇ ಲೈಕ್ ಮಾಡಿ ಶೇರ್ ಮಾಡಿ ಮತ್ತು ಮಾಹಿತಿಯನ್ನು ಪೂರ್ತಿಯಾಗಿ ಓದಿ.

 

ವೀಕ್ಷಕರೆ ಮೊದಲನೆಯದಾಗಿ ನಾವು ಇಂತಹ ಸಮಸ್ಯೆಗಳು ಬರಬಾರದು ಅಂದರೆ ಯಾವುದೇ ಕಾರಣಕ್ಕೂ ಕೂಡ ಟೆನ್ಶನ್ ಮತ್ತು ಒತ್ತಡವನ್ನು ಮಾಡಿಕೊಳ್ಳಬಾರದು. ಎಲ್ಲರ ಮನೆಯಲ್ಲೂ ಕೂಡ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಹೆಚ್ಚು ಒತ್ತಡ ಮತ್ತು ಟೆನ್ಶನ್ ಮಾಡಿಕೊಳ್ಳುವುದರಿಂದ ಅದರಲ್ಲೂ ಚಿಕ್ಕ ಪುಟ್ಟ ವಿಷಯಕ್ಕೂ ಕೂಡ ಟೆನ್ಶನ್ ಮಾಡಿಕೊಳ್ಳುವುದರಿಂದ ನರಗಳು ವೀಕ್ ಆಗುವುದಕ್ಕೆ ಸ್ಟಾರ್ಟ್ ಆಗುತ್ತವೆ ಮತ್ತು ನಮ್ಮ ನರಗಳು ಕೂಡ ಡ್ಯಾಮೇಜ್ ಆಗುತ್ತವೆ. ಹಾಗಾಗಿ ನೀವೇನಾದರೂ ಚಿಕ್ಕ ಪುಟ್ಟ ವಿಷಯಗಳಿಗೆ

 

ಟೆನ್ಶನ್ ಮಾಡಿಕೊಳ್ಳುತ್ತಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಈ ನರಗಳ ಬಲಹೀನತೆ ಗೆ ಒಳ್ಳೆಯ ಮನೆಮದ್ದು ಯಾವುದು ಅಂತ ನೋಡುವುದಾದರೆ ಎಲ್ಲರ ಮನೆಯಲ್ಲೂ ಕೂಡ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಈ ಬೆಳ್ಳುಳ್ಳಿ ನಮ್ಮ ನರಗಳಿಗೆ ತುಂಬಾನೆ ಒಳ್ಳೆಯದು. ಇದರಲ್ಲಿ ಇರುವಂತಹ ಪೌಷ್ಟಿಕಾಂಶಗಳು ನಮ್ಮ ನರಗಳ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಇದು ಅಷ್ಟೇ ಅಲ್ಲದೆ ಇದು ನಮ್ಮ ಮೂಲೆಗಳಿಗೂ ಕೂಡ ಒಳ್ಳೆಯದು. 4 ಬೆಳ್ಳುಳ್ಳಿಗಳನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪೇಸ್ಟ್ ಮಾಡಿ. ಈ ಕೊಟ್ಟಿರುವಂತಹ ಬೆಳ್ಳುಳ್ಳಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಚೆನ್ನಾಗಿರಲಿ ರಿಂದ 3 ಹಾಳು ಕುದಿ ಬರುವವರೆಗೂ ಕುದಿಸಿ. ನಂತರ ಇದನ್ನು ಸೋಸಿ ಕೊಂಡು ಕೊಡಿರಿ.

ಉಪಯುಕ್ತ ಮಾಹಿತಿಗಳು