ಆನ್ಲೈನ್ ಹರಾಜು ಸೈಟ್ ಗಳಲ್ಲಿ ವಸ್ತುಗಳನ್ನು ಹರಾಜು ಕೀಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡನನ್ನ ಹರಾಜು ಸೈಟ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ಸೈಟ್ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಆಕೆ ನೀಡಿದ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎನ್ನುವ ಬಗ್ಗೆ ವಿವರವನ್ನು ನೀಡಿ ದ್ದಾಳೆ. ಅಷ್ಟೇ ಅಲ್ಲದೆ ಬೇರೆ ಬೇರೆ ಹರಾಜು ಸೈಟ್ಗಳಲ್ಲಿ ಈ ಜಾಹೀರಾತನ್ನು ನೀಡಿದ್ದಾಳೆ. ಇನ್ನು ವಿಶೇಷವೇನೆಂದರೆ ಆತ ಒಮ್ಮೆ ಮಾರಾಟ ಪಟ್ಟಲ್ಲಿ ಅದೇ ಅಂತಿಮವಾಗಿದ್ದು ಯಾವುದೇ ಚೇಂಜ್ ಮಾಡುವ ಅಥವಾ ಹಿಂತಿರುಗಿಸುವ ಅವಕಾಶ ಇಲ್ಲ ಎಂದು ಮಹಿಳೆ ಹೇಳಿ ಬರೆದಿದ್ದಾಳೆ. ಹಾಗಾದರೆ ಆ ಮಹಿಳೆ ಯಾರು. ಅಷ್ಟಕ್ಕೂ ತನ್ನ ಗಂಡನನ್ನು ಹರಾಜಿಗೆ ಇಟ್ಟಿದ್ದರು ಯಾಕೆ. ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯಲ್ಲಿ ನೋಡುವ ಮುನ್ನ ವೀಕ್ಷಕರೆ
ಈ ಒಂದು ಘಟನೆ ನಿಮಗೆ ತುಂಬ ವಿಚಿತ್ರ ಎಂದು ಅನಿಸಿದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಹೌದು ಐರಿಷ್ ಮಹಿಳೆಯೊಬ್ಬಳು ತನ್ನ ಪತಿಯನ್ನು ಹರಾಜು ಸೈಡ್ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಗಂಡ ಆಕೆಯನ್ನು ಆಕೆ ಎರಡು ಮಕ್ಕಳೊಂದಿಗೆ ಮನೆಯಲ್ಲಿ ಬಿಟ್ಟು ಮೀನುಗಾರಿಕೆಗೆ ಹೋದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಮಹಿಳೆ ಆಕೆ ನೀಡಿದಂತಹ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎನ್ನುವ ಬಗ್ಗೆ ವಿವರ ನೀಡಿದ್ದಾರೆ.
ಆನ್ಲೈನ್ ಹರಾಜು ಸೈಡ್ ಗಳಾದ ನ್ಯೂಜಿಲೆಂಡ್ ಎ ಬೈಕ್ ಸ್ಟೈಲ್ ಸೈಟ್ ರೆಡ್ಮಿ ಎಂಬ ಸೈಟ್ ಗಳಲ್ಲಿ ಜಾಹೀರಾತು ನೀಡಿದ್ದು ಅವುಗಳ ಪ್ರಕಾರ ಆಕೆಯ ಪತಿ ಜಾನ್ 6 ಅಡಿ ಒಂದು ಇಂಚು ಉದ್ದವಿದ್ದು ಆತನ ವಯಸ್ಸು 37 ವರ್ಷ. ಬೇಟೆ ಹಾಗೂ ಮೀನುಗಾರಿಕೆಯಲ್ಲಿ ಪಯಾನಿತ ಆಗಿದ್ದಾನೆ. ಗೋಮಾಂಸದ ಕೃಷಿ ಮಾಡುತ್ತಾನೆ. ಆಹಾರ ಹಾಗೂ ನೀರು ನೀಡಿದ್ದಲ್ಲಿ ಈತ ನಿಷ್ಠಾವಂತ ನಾಗಿರುತ್ತಾನೆ ಎಂದು ಮಹಿಳೆ ತನ್ನ ಗಂಡನ ಬಗ್ಗೆ ಜಾಹೀರಾತಿನಲ್ಲಿ ವೀವರ ನೀಡಿದ್ದಾಳೆ.ಅತಿಯಾದ ಜಲಸಂಚಯನ ವು ಕೆಲವು ಅಹಿತಕರ ಪರಿಣಾಮಕ್ಕೆ ಕಾರಣವಾಗುವುದು. ಹಾಗೆ ಈತನಿಗೆ ಇನ್ನೂ ಕೆಲವು ಮನೆಯ ಕೆಲಸದ ಬಗ್ಗೆ ತರಬೇತಿಯ ಅಗತ್ಯವಿದೆ. ಆದರೆ ಆ ಸಮಯದಲ್ಲಿ ನನಗೆ ಅದನ್ನೆಲ್ಲ ಆತನಿಗೆ ಕಲಿಸಲು ಸಮಯವು ಇಲ್ಲ ತಾಳ್ಮೆಯೂ ಇಲ್ಲ ಎಂದು ಆಕೆ ವಿವರಿಸಿದ್ದಾಳೆ.