ನಮಸ್ತೆ ಪ್ರಿಯ ಓದುಗರೇ, ಆತ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಮುತ್ತಪ್ಪ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಇನ್ನ ಜೈ ಕರ್ನಾಟಕ ಜನಪರ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ ಎಂದು ಹೇಳಲಾಗುತ್ತದೆ. ಗುಣರಂಜನ್ ಶೆಟ್ಟಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಿರಿಯ ಪೊಲೀಸರ ಮಾಹಿತಿ ಪ್ರಕಾರ ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚನ್ನು ರೂಪಿಸಲಾಗಿದೆ ಅಂತೆ. ಮುತ್ತಪ್ಪ ರೈ ಸಂಬಂಧಿ ಮನ್ವಿತ್ ರೈ ಅವರು ಸ್ಕೆಚ್ ಹಾಕಿದ್ದಾರೆ ಇನ್ನೂ ಸುದ್ದಿ ಕೇಳಿ ಬರುತ್ತಿದೆ. ಆದ್ರೆ ಮನ್ವೀತ್ ರೈ ವಿದೇಶದಲ್ಲಿ ಇರುವ ಬಗ್ಗೆ ಪೊಲೀಸರು ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ. ಕೊಲೆಗೆ ಸ್ಕೆಚ್ ನ ರೂಪಿಸಿದವರು ಯಾರು. ಯಾಕಾಗಿ ಗುಣರಂಜನ ಅವರನ್ನು ಕೊಲೆಗೆ ಸಂಚು ರೂಪಿಸಲಾಗುತ್ತಿದೆ ಎನ್ನುವ ಮಾಹಿತಿ ನೋಡೋಣ.
ಮೊದಲನೆಯದಾಗಿ ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಆಪ್ತ ವಲಯದಲ್ಲಿ ಇರುವ ಘಟಾನುಘಟಿಗಳ ನಡುವೆ ಮತ್ತೆ ಸ್ಫೋಟಗೊಂಡಿದೆ. ಹೌದು ರೈ ಗೆ ಬಲಗೈ ಎಡಗೈ ಬಂಟನಂತೆ ಇದ್ದಂಥ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಮತ್ತು ಮಾನ್ವಿತ್ ರೈ ನಡುವೆ ಜಗಳ ಶುರು ಆಗಿದೆ. ಅದು ಗುಣರಂಜನ್ ಶೆಟ್ಟಿ ಗೆ ಸ್ಕೆಚ್ ರೂಪಿಸಿರುವ ಹಂತಕ್ಕೆ ಹೋಗಿದೆ ಅಂತಾನೆ ಹೇಳಬಹುದು. ಜೈ ಕರ್ನಾಟಕ ಸಂಘಟನೆಯಿಂದ ಗೃಹ ಸಚಿವ ಆರಕ ಜ್ಞಾನೇಂದ್ರ ಅವರಿಗೆ ವರದಿ ಸಲ್ಲಿಸಲಾಗುತ್ತಿದೆ. ಕೊಲೆಗೆ ಸಂಚು ರೂಪಿಸಿದ್ದರು ವ್ಯಕ್ತಿಯನ್ನು ಬಂಧನ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇನ್ನೂ ಗುಣರಂಜನ್ ಶೆಟ್ಟಿ ಹಾಗೂ ಮನ್ವಿತ್ ರೈ ಆ ಕಾಲದ ಸ್ನೇಹಿತರಾಗಿದ್ದರು. ಮುತ್ತಪ್ಪ ರೈ ಜೊತೆಗಿದ್ದವರು. ಮುತ್ತಪ್ಪ ರೈ ಅವರಿಂದ ತುಂಬಾನೇ ನಂಬಿಕೆ ಉಳಿಸಿಕೊಂಡವರು. ನಂತರದ ದಿನಗಳಲ್ಲಿ ಅದೇನಾಯ್ತು ಗೊತ್ತಿಲ್ಲ. ಮನ್ವಿತ್ ರೈ ಮುತ್ತಪ್ಪ ರೈ ಗ್ಯಾಂಗ್ ಇಂದ ಹೊರ ನಡೆದರು. ಈ ವೇಳೆ ವಯಕ್ತಿಕ ಕಾರಣದಿಂದ ಆತ ದೂರವಾಗಿ ಉಳಿದರು.
ತಾನಾಯ್ತು ತನ್ನ ಕೆಲಸ ಆಯ್ತು ಅಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತ ಗುಣರಂಜನ್ ಶೆಟ್ಟಿ ಮಾತ್ರ ಜೈ ಕರ್ನಾಟಕ ಸಂಘಟನೆ ಕಟ್ಟೋ ಕೆಲಸದಲ್ಲಿ ತೊಡಗಿದ್ದರು. ಇಲ್ಲಿಯವರೆಗೆ ನಾರ್ಮಲ್ ಆಗಿತ್ತು. ಆದ್ರೆ ಈ ಮಧ್ಯೆ ಇಬ್ಬರ ವಿಚಾರ ಮತ್ತೆ ಸದ್ದು ಮಾಡ್ತಿದೆ. ಮನ್ವಿತ್ ರೈ ಹಾಗೂ ಸಹಚರರು ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಅದೇ ಸಧ್ಯಕ್ಕೆ ಒಂದು ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಜೈ ಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಅರಕ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ದೂರನ್ನು ಸಲ್ಲಿಸಿದ್ದಾರೆ. ಸಾಧ್ಯ ತನ್ನ ಮೇಲೆ ಬಂದಿರುವ ಆರೋಪ ಅಲ್ಲಗಳೆದಿರುವ ಮನ್ವಿತ್ ರೈ ಹತ್ಯೆಯ ಸಂಚಿನ ವಾದಂತಿಗೋ ನನಗೋ ಯಾವುದೇ ಸಂಬಂಧ ಇಲ್ಲ. ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಅನ್ನೋ ವದಂತಿಗಳು ಬರ್ತಾನೆ ಇದೆ. ಇದು ಎಷ್ಟು ಸತ್ಯ ಅನ್ನೋದನ್ನು ಪೊಲೀಸರು ತನಿಖೆ ಮಾಡ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಿದೆ ಅಂತ ಗೊತ್ತಾಗ್ತಾ ಇಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೀನಿ. ಇದಕ್ಕೂ ನನಗೋ ಯಾವ ಸಂಬಂಧ ಇಲ್ಲ ಅಂತ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ವದಂತಿ ಹಿನ್ನೆಲೆಯಲ್ಲಿ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ ಮಲ್ಲಿ ನ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ವಿತ್ ಆಪ್ತರಾಗಿದ್ದು, ಇದೆ ವಿಚಾರಕ್ಕೆ ಪೊಲೀಸರು ರಾಕೇಶ್ ನನ್ನು ಕರೆಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಸಂಪೂರ್ಣ ಮಾಹಿತಿ ಹೊರ ಬೀಳುತ್ತ.