ಉಡುದಾರವನ್ನು ಕಟ್ಟಿಕೊಂಡಿರುವ ಪ್ರತೀ ಗಂಡಸರು ತಿಳಿದುಕೊಳ್ಳಬೇಕಾಗಿರುವ ಸಂಗತಿ ಇದು..!!

ಉಡುದಾರವನ್ನು ಕಟ್ಟಿಕೊಂಡಿರುವ ಪ್ರತೀ ಗಂಡಸರು ತಿಳಿದುಕೊಳ್ಳಬೇಕಾಗಿರುವ ಸಂಗತಿ ಇದು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡಿದಾರವನ್ನು ಕಟ್ಟಿಕೊಳ್ಳುವ ಹಿಂದಿರುವ ವೈಜ್ಞಾನಿಕ ಕಾರಣ ಆದ್ರೂ ಏನು? ಅದನ್ನು ಏಕೆ ಕಟ್ಟಿಕ್ಕೊಳೂತಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ವಿಚಾರ ದ ಹಿಂದೆ ವೈಜ್ಞಾನಿಕ ಕಾರಣ ಇದ್ದೆ ಇರುತ್ತದೆ. ಅದರಲ್ಲೂ ಹಿಂದಿನಿಂದ ಬಂದ ಸಂಪ್ರದಾಯದಲ್ಲಿ ಅದ್ರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡುದಾರವನ್ನೂ ಕಟ್ಟಿಕೊಳ್ಳುತ್ತಾರೆ. ಆದ್ರೆ ಈ ಉಡುದಾರವನ್ನು ಕಟ್ಟಿಕೊಳ್ಳುವುದ ರಿಂದ ಏನು ಉಪಯೋಗ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

 

ನಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಯಾವತ್ತೋ ಕೂಡ ಸುಳ್ಳು ಆಗುವುದಿಲ್ಲ. ನಮ್ಮ ಹಿರಿಯರು ನಮಗೆ ಏನನ್ನೂ ಹೇಳಿದ್ದಾರೆ ಅವು ಎಲ್ಲವೂ ಅನುಭವದ ಮಾತುಗಳು ಮತ್ತು ಅನುಭವದ ಆಧಾರದ ಮೇಲೆ ಅವರು ನಮಗೆ ಹೇಳಿರುತ್ತಾರೆ. ಹಾಗಾಗಿ ಇನ್ನೂ ಇಂದೂ ಕೂಡ ಕೆಲವೊಂದು ಮನೆಗಳಲ್ಲಿ ಗಂಡಸರಿಗೆ ಉದುದಾರವನ್ನು ಕಟ್ಟದೆ ಇದ್ದರೆ ಮನೆಯ ಹೊಸಿಲನ್ನು ದಾಟಲು ಬಿಡುವುದೇ ಇಲ್ಲ. ಇನ್ನೂ ಸಾಂಪ್ರದಾಯಕವಾಗಿ ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಕೂಡ ಉಡಿದಾರವನ್ನೂ ಸೊಂಟಕ್ಕೆ ಕಟ್ಟುವುದರಿಂದ ಲಾಭವಿದೆ. ಹೌದು ಸ್ನೇಹಿತರೆ! ಗಂಡು ಮಕ್ಕಳ ಬೆಳವಣಿಗೆ ಹಂತದಲ್ಲಿ ಪುರುಷಾಂಗ ಕ್ಕೆ ಯಾವುದೇ ಕಾರಣಕ್ಕೂ ಅಸಮತೋಲನ ಉಂಟಾಗದೇ ಬೆಳವಣಿಗೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕಾಗಿ ಇದನ್ನು ಕಟ್ಟಲಾಗುತ್ತದೆ. ಇನ್ನೂ ಬಹಳಷ್ಟು ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಊದುದಾರವನ್ನು ಕಟ್ಟುವ ಸಂಪ್ರದಾಯ ಇದೆ.

 

ಈ ರೀತಿ ಚಿಕ್ಕ ಮಕ್ಕಳಿಗೆ ಉದಿದಾರವನ್ನು ಕಟ್ಟುವುದರಿಂದ ದೇಹದ ಬೆಳವಣಿಗೆ ಸರಿಯಾಗಿ ಆಗುತ್ತದೆ ಎಂಬ ನಂಬಿಕೆ ಕೂಡ ಇದೆ. ಮತ್ತು ಈ ಉದುದಾರವನ್ನೂ ಕಟ್ಟುವುದರಿಂದ ಇನ್ನೊಂದು ವಿಶೇಷ ಲಾಭವಿದೆ. ಅದೇನು ಎಂದರೆ ಗಂಡಸರಲ್ಲಿ ಉಂಟಾಗುವ ಹರ್ನಿಯಾ ಎಂಬ ಕಾಯಿಲೆಯನ್ನು ತಡೆಗಟ್ಟುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಸ್ನೇಹಿತರೆ, ಈ ಕಾಯಿಲೆ ಬಂದ್ರೆ ನಿಮ್ಮ ಹೊಕ್ಕಳ ಬಳ್ಳಿ ಮುಂದೆ ಬಂದಂತೆ ಆಗುತ್ತದೆ ಅಥವಾ ಹೊಕ್ಕಳದ ಕೆಳಗಡೆ ಸೊಂಟದ ಕೆಳಗಡೆ ಗಂಟು ಗಂಟಾಗಿ ಆಕಾರಗಳು ಕಾಣಿಸಿಕೊಳ್ಳುತ್ತವೆ. ಈ ಉಡಿ ದಾರವನ್ನು ಧರಿಸುವುದರಿಂದ ಇಂತಹ ಕಾಯಿಲೆ ಬಾರದಂತೆ ತಡೆಗಟ್ಟಬಹುದು. ಇನ್ನೂ ಈ ಉಡುದಾರವನ್ನ ಯಾವ ರೀತಿ ಧರಿಸಬೇಕು ಎಂದು ನೋಡುವುದಾದರೆ. ಈ ಉಡು ದಾರವು ನಿಮ್ಮ ಹೊಕ್ಕಳ ಮೇಲೆ ಹೋಗಬಾರದು, ಹಾಗೆಯೇ ಸೊಂಟದ ಕೆಳಗಡೆ ಬರಬಾರದು. ಎರಡರ ನಡುವೆ ಈ ಉಡು ದಾರ ಇರಬೇಕು. ಹೀಗೆ ಧರಿಸಿದಾಗ ಮಾತ್ರ ಇದರ ಉಪಯೋಗ ಸಂಪೂರ್ಣವಾಗಿ ನಿಮ್ಮ ದೇಹದ ಮೇಲೆ ಆಗುತ್ತದೆ. ನೋಡಿದ್ರಲ್ವ ಸ್ನೇಹಿತರೆ ಮಕ್ಕಳಿಗೆ ನಮ್ಮ ಪೂರ್ವಜರು ಯಾಕೆ ಉಡು ದಾರವನ್ನು ಕಟ್ಟುತ್ತಿದ್ದರು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು