ಮಾತೃಭಾಷೆ ಬೇರೆ ಆದರೂ ಅಪ್ಪಟ ಕನ್ನಡಿಗರಾಗಿ ಫೇಮಸ್ ಆದ ಕನ್ನಡದ ಸಿನಿಮಾ ಕಲಾವಿದರು!!!
ನಮಸ್ತೆ ಪ್ರಿಯ ಓದುಗರೇ, ನಟನೆಗೆ ಭಾಷೆಯ ಬ್ಯಾರಿಯರ್ ಇರುವುದಿಲ್ಲ. ಒಬ್ಬ ಕಲಾವಿದ ಚೆನ್ನಾಗಿ ನಟನೆ ಮಾಡುತ್ತಾನೆ ಅಂದ್ರೆ ಯಾವ ಭಾಷೆಯಲ್ಲಿ ಆದರೂ ಫೇಮಸ್ ಆಗಬಹುದು. ಆದರೆ ಬೇರೆ ಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಬಂದು ಅಪ್ಪಟ ಕನ್ನಡಿಗರ ಥರ ಇಲ್ಲೇ ನೆಲೆಯೂರಿ ಮಾತೃಭಾಷೆ ಬೇರೆ ಆದರೂ ಕನ್ನಡ ಇಂಡಸ್ಟ್ರಿಯಲ್ಲಿ ಫೇಮಸ್…