ಹತ್ತಾರು ಭಾಷೆಗಳು ಗೊತ್ತಿದ ಪುನೀತ್ ರಾಜಕುಮಾರ್ ಅವರು ಎಷ್ಟು ಓದಿದ್ದಾರೆ ಗೊತ್ತಾ ಖಂಡಿತ ಶಾಕ್ ಆಗ್ತೀರಾ!!!

ಅಪ್ಪು ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾಡುತ್ತಾರೆ ಅಲ್ವಾ. ದೇಶವಿದೇಶಗಳಲ್ಲಿ ಎಲ್ಲ ಸುತ್ತಾಡಿದ್ದಾರೆ. ಅವರು ಹೇಗೆ ಇಂಗ್ಲಿಷನ್ನು ಮ್ಯಾನೇಜ್ ಮಾಡುತ್ತಾರೆ. ಇಷ್ಟು ಚೆನ್ನಾಗಿ ಇಂಗ್ಲಿಷ್ ಹೇಗೆ ಕಲಿತರು. ಅಷ್ಟಕ್ಕೂ ಅಪ್ಪು ಅವರು ಎಷ್ಟು ಓದಿದ್ದಾರೆ. ಹೀಗೆಂದು ಕುತೂಹಲ ಜಾಸ್ತಿ ಜನರಿಗೆ ಇರುತ್ತದೆ.ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಮಾಹಿತಿ ತಿಳಿದುಕೊಳ್ಳೋಣ. ತಮ್ಮ 46ನೇ ವಯಸ್ಸಿಗೆ ಇಡೀ ಜರ್ನಿ ಅನ್ನು ಪೂರ್ತಿ ಮಾಡಿಕೊಂಡು ಹೊರಟು ಹೋದರು. ಅಪ್ಪು ಅವರು ಅಜರಾಮರ ಅವರನ್ನು ಮರೆಯಲು ಸಾಧ್ಯವಿಲ್ಲ. ಇದ್ದಷ್ಟು ವರ್ಷಗಳು ಒಳ್ಳೆ ಸಾಧನೆಯನ್ನು ಮಾಡಿದವರು ತುಂಬಾನೇ ಸೇವೆಗಳನ್ನು ಮಾಡಿದರು. ಅಪ್ಪು ಅವರ ಬಗ್ಗೆ ಪ್ರತಿಯೊಬ್ಬರು ಕೂಡ ಮಾತನಾಡುವಂತೆ ಆಯಿತು. ಯಾರಿಗೂ ಕೂಡ ನೋವನ್ನು ಕೊಡದೆ ತುಂಬಾ ಚೆನ್ನಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು.

1800 ಮಕ್ಕಳಿಗೂ ಉಚಿತ ಶಿಕ್ಷಣ. ವೃದ್ಧಾಶ್ರಮ ಅನಾಥರಶ್ರಮ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿ ಹೋದರು. ಅಪ್ಪು ಅವರ ನೆನಪಿನಲ್ಲಿ ಅಭಿಮಾನಿಗಳು ದಿನ ಕಳೆಯುತ್ತಿದ್ದಾರೆ. ಅಪ್ಪು ಅವರು ಓದಿರುವುದು ಎಷ್ಟನೇ ತರಗತಿ ಗೊತ್ತಾ. ಓದಿರುವುದು ಕಡಿಮೆ ಆದರೆ ಸಾಧನೆ ಮಾತ್ರ ಜಾಸ್ತಿ. ಸಿನಿಮಾ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾದರಿಯಾಗಿ ಮೆರೆದವರು ಅಪ್ಪು. ಬಾಲನಟನಾಗಿ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿದ್ದಾರೆ.ತಾಯಿಗೆ ತಕ್ಕ ಮಗ ವಸಂತಗೀತ ಭೂಮಿಗೆ ಬಂದ ಭಗವಂತ ಭಾಗ್ಯವಂತರು ಬೆಟ್ಟದ ಹೂವು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 2002ರಲ್ಲಿ ಇವರು ಅಪ್ಪು ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಖಂಡಿತವಾಗಿಯೂ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಮಾರ್ಚ್ ಏಳಕ್ಕೆ ಜೇಮ್ಸ್ ಸಿನಿಮಾ ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು.

ಸಿನಿಮಾದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ರಿಯಲ್ ಲೈಫ್ ನಲ್ಲೂ ಸಾಧನೆ ಮಾಡಿದ್ದಾರೆ. ಆದರೆ ಅಪ್ಪು ಅವರು ಓದಿರುವುದು ಕೇವಲ 10ನೇ ತರಗತಿ ಅಷ್ಟೇನೆ. ಶಿವಣ್ಣ ಹಾಗೂ ರಾಘಣ್ಣ ಅವರಿಂದ ಇಂಗ್ಲಿಷನ್ನು ಕಲಿತರು. ಜೊತೆಗೆ ಇಂಗ್ಲೀಷ್ ಕೋರ್ಸ್ ಗು ಕೂಡ ಹೋಗುತ್ತಿದ್ದರು. ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಕೂಡ ಮುಗಿಸಿಕೊಂಡರು. ಅಲ್ಲಿಂದಲೂ ಕೂಡ ತರಬೇತಿಯನ್ನು ಪಡೆದುಕೊಂಡರು. ಬೇರೆ ಬೇರೆ ಭಾಷೆಗಳನ್ನು ಕೂಡ ಕಲಿತರು. ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ತಮಿಳು ತೆಲುಗು ಕೂಡ ಜೊತೆಗೆ ಹಿಂದಿ ಕೂಡ. ಸೋ ಎಲ್ಲಾ ಭಾಷೆಗಳನ್ನು ಮಾತನಾಡಬಲ್ಲರು ಅಪ್ಪು ಅವರು. ಚೆನ್ನೈನಲ್ಲಿ ಓದಿದ್ದು ಅಪ್ಪು ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಸೇಮ್ ಟು ಸೇಮ್ ಅವರ ಅಣ್ಣಂದಿರ ರೀತಿಯೇ….

Leave a comment

Your email address will not be published. Required fields are marked *