ಸಿಹಿ ಸುದ್ದಿ ನೀಡಿದ ಚಿಕ್ಕಣ್ಣ ಅವರ ಈ ಫೋಟೋ ತುಂಬಾನೆ ವೈರಲ್.

ಸಿಹಿ ಸುದ್ದಿ ನೀಡಿದ ಚಿಕ್ಕಣ್ಣ ಅವರ ಈ ಫೋಟೋ ತುಂಬಾನೆ ವೈರಲ್.

ಇಷ್ಟು ದಿನಗಳ ಕಾಲ ನೀವು ಚಿಕ್ಕಣ್ಣ ಅವರನ್ನು ಕೇವಲ ಸೈಡ್ ರೋಲ್ ಪಾತ್ರದಲ್ಲಿ ಮತ್ತು ಕಾಮಿಡಿ ಪಾತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನೋಡಿರುತ್ತೀರಾ. ಈಗ ಅದ್ಭುತವಾದಂತಹ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ ಚಿಕ್ಕಣ್ಣ. ಹೌದು ಚಿಕ್ಕಣ್ಣ ಅವರ ಬಹುನಿರೀಕ್ಷೆಯ ಸಿನಿಮಾ ಉಪಾಧ್ಯಕ್ಷ ಸಿನಿಮಾ ಸೆಟ್ಟೇರಿದೆ. ಮೊದಲ ಬಾರಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ, ಚಿಕ್ಕಣ್ಣ ಚಿಕ್ಕಣ್ಣ ಅವರನ್ನು ನಂಬಿ ಉಮಾಪತಿಯವರು ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ದುಡ್ಡನ್ನು ಕೂಡ ಹಾಕಿದ್ದಾರೆ.

 

ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ‘ಉಪಾಧ್ಯಕ್ಷ’ ಸಿನಿಮಾದಿಂದ ಹೀರೋ ಆಗಲಿದ್ದಾರೆ. ನಟ ಚಿಕ್ಕಣ್ಣ ಕಳೆದ 10 ವರ್ಷಗಳಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳನ್ನು ಮಾಡಿ, ರಂಜಿಸಿದ್ದಾರೆ. ಈಗ ಅವರು ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಅವರ ಹೊಸ ಸಿನಿಮಾಕ್ಕೆ ‘ಉಪಾಧ್ಯಕ್ಷ’ ಎಂದು ಶೀರ್ಷಿಕೆ ಇಡಲಾಗಿದೆ. ಈಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಸದ್ಯ ಈ ಸಿನಿಮಾಗೆ ಸರಳವಾಗಿ ಮುಹೂರ್ತ ನೆರವೇರಿದೆ. ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗಲಿದ್ದಾರೆ ಎಂಬುದು ಬಹು ಪುರಾತನ ಸದ್ದಿ. ಯಾಕೆಂದರೆ ಇವರ ಹೆಸರಿನಲ್ಲಿ ಒಂದೆರಡು ಚಿತ್ರಗಳು ಘೋಷಣೆ ಆದವು. ಕೆಲವರು ಇವರನ್ನು ಹೀರೋ ಮಾಡುವುದಾಗಿ ಹೇಳಿಕೊಂಡು ಕತೆ ಮಾಡಿಕೊಂಡಿದ್ದರು. ಈಗ ಅದು ಅಧಿಕೃತವಾಗಿ ಚಾಲ್ತಿಗೆ ಬಂದಿದೆ.ಈಗ ಚಿಕ್ಕಣ್ಣ ಒಳ್ಳೆ ರೀತಿಯಲ್ಲಿ ಚಿಕ್ಕಣ್ಣ ಅವರಿಗೂ ಕೂಡ ಸಂಭಾವನೆ ಸಿಗುತ್ತದೆ. ಚಿಕ್ಕಣ್ಣ ಅವರಿಗೆ ಜೋಡಿ ಆಗಿದ್ದಾರೆ ಮಲೈಕ.

 

ಇವರು ಬೇರೆ ಯಾರು ಅಲ್ಲ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಖ್ಯಾತಿಯ ಲೀಲಾ ಪಾತ್ರದ ಲೀಲಾ ಅವರು. ಹೌದು ಇವರು ಇದೀಗ ಧಾರವಾಹಿಯಿಂದ ಸಿನಿಮಾಗೆ ಸ್ಕ್ರೀನನ್ನು ಪಡೆದುಕೊಂಡಿದ್ದಾರೆ. ಅದ್ಭುತವಾಗಿ ಆಫರ್ ಕೂಡ ಸಿಕ್ಕಿದೆ. ಸೂಪರಾಗಿ ನಟಿಸುತ್ತಾರೆ ಅದುಕೋಸ್ಕರ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಲೀಲಾ ಪಾತ್ರಧಾರಿಯನ್ನು ನೀವೆಲ್ಲರೂ ಕಿರುತೆರೆಯಲ್ಲಿ ನೋಡಿ ಮೆಚ್ಚಿಕೊಂಡು ಇರುತ್ತೀರಾ. ಇನ್ನು ಮುಂದೆ ನೀವು ಸಿನಿಮಾದಲ್ಲೂ ಕೂಡ ಗಮನಿಸಬಹುದು. ಸೋಇರೀ ತಿ ಅದ್ಭುತವಾಗಿ ಆಫರ್ ಗಳು ಕೂಡ ಸಿಗುತ್ತಿದೆ. ನಿಜಕ್ಕೂ ಬಹಳಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಮಲೈಕ ಅವರು. ಇದು ನಿಜಕ್ಕೂ ಅದ್ಭುತವಾದಂತಹ ಗುಡ್ ನ್ಯೂಸ್ ಸೋಪುಜಿಯು ಕೂಡ ನೆರವೇರಿದೆ ಮುಹೂರ್ತವೂ ನೆರವೇರಿದೆ. ಬಹಳಷ್ಟು ಖುಷಿಯಾಗಿದ್ದಾರೆ. ಇದೀಗ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ದಾರಾವಾಹಿ ಹೀರೋಯಿನ್ ಬಂದಿದ್ದಾರೆ ಎಲ್ಲರೂ ಕೂಡ ಖುಷಿ ಪಡುವಂತಹ ಸುದ್ದಿ. ಸೊ ಕಾದುನೋಡಬೇಕು ಉಪಾಧ್ಯಕ್ಷ ಸಿನಿಮಾ ಯಾವ ರೀತಿ ಇರುತ್ತದೆ ಅಂತ. ತುಂಬಾನೇ ಎಕ್ಸ್ಪೆಕ್ಟೇಶನ್ ಇದೆ ಸಿನಿಮಾದ ಮೇಲೆ

ಸುದ್ದಿ