ಬೆರಳು ಕತ್ತರಿಸಿವ ಪರಿಸ್ಥಿತಿ ತಂದುಕೊಂಡಿರುವ ಖ್ಯಾತ ನಟ ನೋಡಿ ಯಾರು ಅಂತ

ಬೆರಳು ಕತ್ತರಿಸಿವ ಪರಿಸ್ಥಿತಿ ತಂದುಕೊಂಡಿರುವ ಖ್ಯಾತ ನಟ ನೋಡಿ ಯಾರು ಅಂತ

ನಮಸ್ಕಾರ ವೀಕ್ಷಕರೆ ಕಾಲಿವುಡ್ ನ ಖ್ಯಾತ ನಟ ಡಿಎಂಕೆ ಪಕ್ಷದ ಅಧ್ಯಕ್ಷರು ಆಗಿರುವ ವಿಜಯಕಾಂತ್ ಇತ್ತೀಚಿಗೆ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿರುವ ಅವರನ್ನು ಪರಿಶೀಲಿಸಿ ರುವ ಕಾಲು ಬೆರಳಿಗೆ ರಕ್ತಪರಿಚಲನಾ ವ್ಯವಸ್ಥೆ ವಾಗಿರಲಿಲ್ಲ. ಹೀಗಾಗಿ ಅದನ್ನು ಬೇರ್ಪಡಿಸಬೇಕು ಎಂದು ತಿಳಿಸಿದ್ದಾರೆ. ಅದರಂತೆ ಬರಗಾಲಿನ ಮೂರು ಬೆರಳುಗಳನ್ನು ಕತ್ತರಿಸಲಾಗಿದೆ ಎಂದು ಡಿಎಂಕೆ ಪಕ್ಷ ಬಹಿರಂಗಪಡಿಸಲಾಗಿದೆ. ಕೆಲ ವರ್ಷಗಳಿಂದ ವಿಜಯಕಾಂತ್ ಅವರ ಆರೋಗ್ಯ ಹದಗೆಟ್ಟಿತ್ತು 2016ರಿಂದ ರಾಜ್ಯ ಚುನಾವಣೆ ನಡೆಸದೆ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಅಭಿಮಾನಿಗಳ ಪಾಲಿನ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ವಿಜಯಕಾಂತ್ ಆರೋಗ್ಯದ ಬಗ್ಗೆ ಫ್ಯಾನ್ಸ್ ಕಾರ್ಯಕರ್ತರು ತೀವ್ರ ಚಿಂತಾಕ್ರಾಂತರಾಗಿದ್ದಾರೆ.

ಈ ಬಗ್ಗೆ ಡಿಎಂ ಡಿಕೆ ಪಕ್ಷವು ಪ್ರಕಟಣೆ ಹೊರಡಿಸಿದ್ದು ಕ್ಯಾಪ್ಟನ್ ವಿಜಯ್ ಕಾಂತ್ ಅವರನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮತ್ತು ಅವರು ಆರೋಗ್ಯವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಯಾವುದೇ ವದಂತಿಗಳನ್ನು ನಂಬಬೇಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಮುಗಿದ ಒಂದೆರಡು ದಿನಗಳಲ್ಲಿ ಮನೆಗೆ ಮರಳಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೆ ನಟನ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಾನ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಇಂತಹ ಯಾವುದೇ ವದಂತಿಗಳನ್ನು ನಂಬಬೇಡಿ ಅಭಿಮಾನಿಗಳು ಮತ್ತು ಅನುಯಾಯಿಗಳಲ್ಲಿ ಡಿಎಂಡಿಕೆ ಪಕ್ಷವು ವಿನಂತಿಸಿದೆ.

ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ವಿಜಯಕಾಂತ್ ಒಂದು ಕಾಲದಲ್ಲಿ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ ಕೌಟುಂಬಿಕ ಕಥಾಹಂದರದ ಸಿನಿಮಾಗಳಲ್ಲೂ ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರೆ. ವಿಜಯ್ ಕಾಂತ್ ಅವರು 2005ರಲ್ಲಿ ತಮ್ಮ ರಾಜಕೀಯ ಪಕ್ಷ ಡಿಎಂಡಿಕೆ ಅನ್ನ ಹುಟ್ಟು ಹಾಕಿದ್ದರು. ಅಷ್ಟೇ ಅಲ್ಲದೆ ಪಕ್ಷವು 2006ರ ಚುನಾವಣೆಯಲ್ಲಿ ಸ್ಪರ್ಧಿಸಿ ಶೇಕಡ 8.4 ರಷ್ಟು ಮತಗಳನ್ನು ಪಡೆಯಿತು. ಮೂಲತಹ ತಮಿಳುನಾಡಿನಲ್ಲಿ ಎಂ ಕರಡಿ ಮತ್ತು ಜಯಲಲಿತಾ ನಂತರ ರಾಜಕೀಯದಲ್ಲಿ ಹೊಸ ಶಕೆಯನ್ನು ಆರಂಭಿಸಿದರು.

ಸುದ್ದಿ