ಎನ್ ಗುರು ಇದು ! ಹುಲಿನ ನಾಯಿ ಥರ ಕರ್ಕೊಂಡು ಹೋಗ್ತಿದ್ದಾನೆ..!!! ಕೊನೆಗೂ ಮೆಕ್ಸಿಕೋದಲ್ಲಿ ಸಿಕ್ಕಿಬಿದ್ದ ಹುಲಿ ಕಳ್ಳ!
ನಮಸ್ತೆ ಪ್ರಿಯ ಓದುಗರೇ, ಇತ್ತೀಚೆಗೆ ಒಬ್ಬ ಮನುಷ್ಯ ಹುಲಿಯನ್ನು ನಾಯಿ ಥರ ಕರ್ಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ನೀವು ಕೂಡ ನೋಡಿರಬಹುದು. ನೋಡಿಲ್ಲ ಅಂದ್ರೆ ಈಗಲೇ ನೋಡಿ. ಅಸಲಿ ಸುದ್ದಿ ಏನು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಆರಾಮಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಹುಲಿಯನ್ನು ನೋಡಿ ಅಲ್ಲಿನ…