ಮುಸಲ್ಮಾನರು ಈ ದೇಶದಲ್ಲಿ ಇರಲೇಬಾರದು ಎಂದು ಅಂಬೇಡ್ಕರ್ ಹೇಳಿದ್ಯಾಕೆ???

ಮುಸಲ್ಮಾನರು ಈ ದೇಶದಲ್ಲಿ ಇರಲೇಬಾರದು ಎಂದು ಅಂಬೇಡ್ಕರ್ ಹೇಳಿದ್ಯಾಕೆ???

ನಮಸ್ತೆ ಪ್ರಿಯ ಓದುಗರೇ, ಮುಸ್ಲಿಮರೊಂದಿಗೆ ಹಿಂದೂಗಳು ಬದುಕುವುದಕ್ಕೆ ಆಗುವುದಿಲ್ಲ. ಈ ಶಾಂತಿ, ಸಹಬಾಳ್ವೆ ಅನ್ನುವುದು ಅವರಿಗೆ ಗೊತ್ತೇ ಇಲ್ಲ. ಇದನ್ನು ಈಗಿನ ನಾವುಗಳು ಹೇಳ್ತಾ ಇಲ್ಲ. 77 ವರ್ಷಗಳ ಹಿಂದೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಅವತ್ತೇ ಅವರಿಗೆ ಗೊತ್ತಿತ್ತು ವಾಸ್ತವದ ಪರಿಸ್ಥಿತಿ ನೋಡಿದ್ರೆ ಅವರು ಹೇಳಿದ್ದು ಎಷ್ಟು ನಿಜ ಅನ್ನಿಸುತ್ತೆ ನೋಡಿ. ಒಂದು 4-5 ದಿನಗಳು ಆಯ್ತು ಅನ್ಸುತ್ತೆ. ನೂಪುರ್ ಶರ್ಮಾ ಪ್ರವಾದಿ ನ ನಿಂದಿಸಿ. ಪ್ರವಾದಿ ನಿಂದನೆಯ ಸುದ್ಧಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತೆ. ನೂಪುರ್ ಗೆ ಕೊಲೆ ಬೆದರಿಕೆ ಯು ಬಂದವು. ಭಾರತದಲ್ಲಿ ಮುಸ್ಲಿಮರ ಪ್ರತಿಭಟನೆ ಕೂಡ ಆಯ್ತು. ಇದರ ನಡುವೆ ಅರಬ್ ರಾಷ್ಟ್ರಗಳು ಬಹಿಷ್ಕಾರ ದ ಎಚ್ಚರಿಕೆ ಕೊಡ್ತಾರೆ. ಪ್ರವಾದಿಯನ್ನು ನಿಂದಿಸಿ ಮಾತನಾಡಿದ್ದಕ್ಕೆ ಹೇಗೆ ಮುಸ್ಲಿಂ ರಾಷ್ಟ್ರಗಳು ಎಚ್ಚರಿಕೆ ಕೊಟ್ಟವು. ಭಾರತವೂ ಅದಕ್ಕೆ ತಿರುಗೇಟು ಕೊಟ್ಟಿದ್ದಾಗಿದೆ. ಆದ್ರೆ ಇಲ್ಲಿ ಒಂದು ವಿಷಯವನ್ನು ಗಮನಿಸಿದ್ದೀರಾ? ಈ ಯಾವುದೇ ದೇಶ ಭಾರತದ ವಿರುದ್ಧ ಮಾತನಾಡಿತು ಅಂದ್ರೆ ನಿಜವಾದ ಭಾರತೀಯನ ರಕ್ತ ಕುದಿಯುತ್ತೆ. ಆದ್ರೆ ಇಲ್ಲಿ ಅರಬ್ ರಾಷ್ಟ್ರಗಳು ಭಾರತದ ವಿರುದ್ಧ ಮಾತನಾಡಿದರೆ ಇಲ್ಲಿರೋ ಕೆಲ ಮುಸ್ಲಿಮರಿಗೆ ಒಂಥರಾ ಖುಷಿ ಸಿಕ್ತು.

ಹಾಲು ಕುಡಿದಷ್ಟು ಸಂತೋಷ ಆಗಿತ್ತು. ಭಾರತದ ಪರವಾಗಿ ಮಾತನಾಡುವುದನ್ನು ಬಿಟ್ಟು ಇಸ್ಲಾಮಿಕ್ ದೇಶದ ಪರವಾಗಿ ಮಾತನಾಡುತ್ತಾರೆ. ಇದರ ಅರ್ಥ ಏನು? ಅರ್ಥ ಇಷ್ಟೇ ಅವರಿಗೆ ದೇಶಕ್ಕಿಂತ ಧರ್ಮನೆ ಮುಖ್ಯ. ಅವರ ಧರ್ಮದವರನ್ನು ಬಿಟ್ಟು ಬೇರೆ ಯಾರನ್ನೂ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರ ಅಂಬೇಡ್ಕರ್ ಅವರಿಗೆ 77ವರ್ಷದ ಹಿಂದೆಯೇ ಗೊತ್ತಿತ್ತು. ಅದನ್ನು ಅವರು ಪಾಕಿಸ್ತಾನ್ ಆರ್ ದಿ ಪಾರ್ಟಿಶನ್ ಆಫ್ ಇಂಡಿಯಾ ಎನ್ನುವ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ಅರ್ಥೈಸಿದ್ದಾರೆ. ಪೇಜ್ ನಂಬರ್ 337 ರಲ್ಲಿ ಅಂಬೇಡ್ಕರ್ ಅವರು ತುಂಬಾ ನೀಟಾಗಿ ಎಕ್ಸ್ಪ್ಲೈನ್ ಮಾಡಿದ್ದಾರೆ. ಇಸ್ಲಾಂ ನ ಅವರು ಮುಚ್ಚಿರೋ ಕಿಟಕಿಗೆ ಹೋಲಿಸುತ್ತಾರೆ. ಅಂದ್ರೆ ಮುಸ್ಲಿಮರು ಯಾವತ್ತೂ ಯಾರನ್ನೋ ತಮ್ಮೊಳಗೆ ಸೇರಿಸಿಕೊಳ್ಳಲ್ಲ. ಯಾರೊಂದಿಗೂ ಅವರು ಶಾಂತಿ, ಸಹಬಾಳ್ವೆ ಇಂದ ಬಾಳುವುದು ಬೇಕಾಗಿಲ್ಲ.

ಅವರ ನೀಯತ್ತು ದೇಶದ ಮೇಲೆ ಇರಲ್ಲ. ಧರ್ಮದ ನೆಲೆ ಇರುತ್ತೆ. ಇನ್ ಫ್ಯಾಕ್ಟ್ ಈಗ ಆಗುತ್ತಿರುವುದು ಅದೇ ಅಲ್ವಾ? ಭಾರತದ ವಿರುದ್ಧ ಇಸ್ಲಾಂ ದೇಶಗಳು ಮಾತನಾಡಿದರೆ ಈ ದೇಶದಲ್ಲಿ ಇದ್ದುಕೊಂಡು, ಇಲ್ಲಿಯ ಅನ್ನ ತಿಂದು ಅವರ ಪರ ಮಾತನಾಡುತ್ತಾರೆ. ದೇಶಕ್ಕಿಂತ ಅವರಿಗೆ ಧರ್ಮವೇ ಮುಖ್ಯ. ಹಾಗೇನಾದ್ರೂ ಅವರು ದೇಶವನ್ನು ಪ್ರೀತಿಸುವುದು ಆಗಿದ್ರೆ, ಅವರಿಗೆ ಭಾರತದ ಮೇಲೆ ನಿಜವಾಗಿಯೂ ಪ್ರೀತಿ ಇದ್ರೆ, ಭಾರತದ ವಿರುದ್ಧ ಯಾವುದೋ ದೇಶ ಮಾತು ಆಡಿದಾಗ ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳ್ತಾ ಇದ್ರು. ಅವರು ಆ ಥರ ಹೇಳಲ್ಲ. ಯಾಕಂದ್ರೆ ಅವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯ. ಅವರು ಯಾವತ್ತೂ ಕೂಡ ಹಿಂದೂಗಳ ಜೊತೆ ಶಾಂತಿ, ಸಹಬಾಳ್ವೆ ನ್ನ ಬಯಸಲೇ ಇಲ್ಲ. ಪ್ರಸ್ತುತ ದಿನಗಳ ಒಂದೊಂದು ಘಟನೆಗಳು ಅವತ್ತು ಅಂಬೇಡ್ಕರ್ ಹೇಳಿದ ಮಾತನ್ನು ಸತ್ಯ ಮಾಡಿಸುತ್ತಾ ಇದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು