ಅತಿ ಎತ್ತರದ ಹಿಮಾಲಯದ ಶಿಖರದಲ್ಲಿ ದರ್ಶನ್ ರವರ ಕ್ರಾಂತಿ ಸಿನಿಮಾವನ್ನು ಎತ್ತಿಹಿಡಿದ ಅಭಿಮಾನಿಗಳು

ಅತಿ ಎತ್ತರದ ಹಿಮಾಲಯದ ಶಿಖರದಲ್ಲಿ ದರ್ಶನ್ ರವರ ಕ್ರಾಂತಿ ಸಿನಿಮಾವನ್ನು ಎತ್ತಿಹಿಡಿದ ಅಭಿಮಾನಿಗಳು

ಪ್ರಪಂಚದಲ್ಲಿ ಅತಿ ಸುಂದರವಾದ ಸ್ಥಳ ಯಾವುದು ಅಂತ ಕೇಳಿದರೆ ನಾನು ನೋಡಿರುವುದರಲ್ಲಿ ಹಿಮಾಲಯ ಅಂತ ಹೇಳುತ್ತೇನೆ. ಪ್ರಪಂಚದಲ್ಲಿ ಅತಿ ಪವಿತ್ರವಾದಂತಹ ಪ್ರೀತಿಯಲ್ಲಿ ಎಲ್ಲಿ ಅಂತ ಕೇಳಿದರೆ ಅಭಿಮಾನಿಗಳ ಹೃದಯದಲ್ಲಿ ಅಂತ ಹೇಳುತ್ತೇನೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಪ್ರೀತಿಯನ್ನು ನೋಡುತ್ತಾ ಇದ್ದೀರಾ. ಹಿಮಾಲಯದಲ್ಲಿ ಹೌದು 18,380 ಅಡಿ ಎತ್ತರದಲ್ಲಿದೆ. ಏನ್ ಸ್ಪೆಷಲ್ ಅಂತ ಹೇಳಿದರೆ ದರ್ಶನ್ ಅವರ ಕ್ರಾಂತಿ ಮೂವಿ ಯನ್ನು ಪ್ರಮೋಟ ಮಾಡುತ್ತಿದ್ದಾರೆ ನಿಜವಾಗಲೂ ಸಖತ್ ಸ್ಪೆಷಲ್ ಅಂತ ಹೇಳಬಹುದು. ಕಾರ್ತೂಂಗಲಾ ಪಾಸ್ ಎಂಬ ಜಾಗದಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ.

ಇದು ಒಂದು ಮೇಟೂರಬೆಲ್ ಪಾಸಿಂಗ್ ದಾರಿ ಅಂತ ಹೇಳಬಹುದು. ಅದು ಕಾರು ತುಂಗಲ ಪಾಸ್ ಎಷ್ಟು ಜನಕ್ಕೆ ಅದರ ವ್ಯಾಲ್ಯೂ ಗೊತ್ತು ಇಲ್ಲವೋ ಗೊತ್ತಿಲ್ಲ.ಜಗಕ್ಕೆಲ್ಲ ಹೋಗಬೇಕು ಎಂದರೆ ತುಂಬಾ ಕಷ್ಟ ಅಷ್ಟು ಸುಲಭವಲ್ಲ. ಇದು ಒಂದು ಅತಿ ಎತ್ತರವಾದ ಜಾಗ ಅಷ್ಟು ದಿನಕ್ಕೆ ಲಗೇಜು ತೆಗೆದುಕೊಂಡು ಹೋಗಬೇಕು. ಬೈಕ್ ಓಡಿಸಬೇಕು. ಚಳಿ ಇರುತ್ತೆ ಗಾಳಿ ಇರುವುದಿಲ್ಲ. ನಿಮಗೆ ಆಕ್ಸಿಜನ್ ವೇರಿಯೇಶನ್ ಆಗುತ್ತಾ ಇರುತ್ತದೆ. ಫುಡ್ ಸರಿಯಾಗಿ ಸಿಕ್ಕುವುದಿಲ್ಲ. ಅಟ್ಮಾಸ್ಫಿಯರ್ ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ. ತುಂಬಾ ರಿಸ್ಕ್ ಇರುತ್ತೆ ಗಾಡಿ ಪಂಚರ್ ಆಗಿರಬಹುದು ಇನ್ನೇನು ಆಗಿರಬಹುದು. ತುಂಬಾ ರಿಸ್ಕ್ ಇರುತ್ತೆ ಅಂತ ಹ ಜಾಗಕ್ಕೆ ಹೋಗುವುದು ಇದೆಯಲ್ಲ ನನ್ನ ಪ್ರಪಂಚದಲ್ಲಿ ಅತಿ ಅದ್ಬುತ ಗಿಂತ ಅದ್ಭುತ ಅದು ಅಂತ ಹೇಳಬಹುದು.

ಇದರೆಲ್ಲದರ ನಡುವೆ ದರ್ಶನ್ ರವರ ಕ್ರಾಂತಿ ಸಿನಿಮಾ ಪೋಸ್ಟರನ್ನು ಅಲ್ಲಿ ಪ್ರಮೋಟ ಮಾಡಿದ್ದಾರೆ. ಈ ಅಭಿಮಾನಿಗಳ ಪ್ರೀತಿಗೆ ದರ್ಶನ್ ರವರ ಸದಾ ಚಿರಋಣಿ ಆಗಿದ್ದಾರೆ. ಏಕೆಂದರೆ ಇಲ್ಲಿ ಜನರು ಹೋಗಲು ತುಂಬಾನೇ ಕಷ್ಟ ಪಡಬೇಕು ಅಂತದ್ರಲ್ಲಿ ದರ್ಶನ್ ಚಿತ್ರವನ್ನು ತೋರಿಸಿದ್ದಾರೆ ಎಂದರೆ ಅದು ನಿಜವಾದ ಅಭಿಮಾನ. ದರ್ಶನ್ ರವರ ಮೇಲೆ ಮೀಡಿಯಾದವರು ನಿರ್ಬಂಧ ಹೇರಿರುವ ಕಾರಣ ಪ್ರಮೋಷನ್ ಎಲ್ಲರೂ ಆದರೆ ಅಭಿಮಾನಿಗಳು ತೆಗೆದುಕೊಂಡಿದ್ದಾರೆ. ಏನೇ ಆಗಲಿ ನಾವು ದರ್ಶನ್ ಅವರ ಜೊತೆಗೆ ಸದಾ ಇರುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇನ್ನು ದರ್ಶನ್ ನಟಿಸಿರುವ ಕ್ರಾಂತಿ ಚಿತ್ರದಲ್ಲಿ ರಚಿತಾರಾಮ್ ನಟಿಯಾಗಿ ಆಯ್ಕೆಯಾಗಿದ್ದಾರೆಹಾಗೆಯೇ ವಿ ಹರಿಕೃಷ್ಣ ಅವರು ನಿರ್ದೇಶಕರಾಗಿ ಪಾತ್ರವಹಿಸುತ್ತಿದ್ದಾರೆ. ಹಾಗೂ ನಿರ್ಮಾಪಕರಾಗಿ ಶೈಲಜಾ ನಾಗ್ ಅವರು ಜವಾಬ್ದಾರಿಯನ್ನು ಹೊತ್ತಿದ್ದಾರೆ ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ ಈ ಚಿತ್ರಕ್ಕೆ ಶುಭವಾಗಲಿ ಎಂದು ಕೇಳಿಕೊಳ್ಳೋಣ

ಸುದ್ದಿ