ಕೆಲಸ ಇಲ್ಲದೆ ಮನೆಯಲ್ಲಿ ಇದ್ದೀವಿ ಭಾವುಕರಾದ ಅನುಪಮ ಗೌಡ ನೋಡಿ ಹೇಳಿದ್ದೇನು….ಕಣ್ಣೀರು ಬರುತ್ತದೆ

ಸ್ಯಾಂಡಲ್​ವುಡ್​ನಲ್ಲಿ ಸಹ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಇವರು ಉದ್ಯಮಿ ಹಾಗೂ 2018ರ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡವರು. ಕಲರ್ಸ್ ಕನ್ನಡ ವಾಹಿನಿಯೂ ವಿಭಿನ್ನ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಇದರಲ್ಲಿ ಬರುವ ಕನ್ನಡತಿ ಧಾರಾವಾಹಿ ಎಂದರೆ ವೀಕ್ಷಕರಿಗೆ ಅಚ್ಚು ಮೆಚ್ಚು. ಕೇವಲ ಇದೊಂದೆ ಅಲ್ಲ ಎದೆ ತುಂಬಿ ಹಾಡುವೆನು, ಬಿಗ್ಬಾಸ್ ಹೀಗೆ ರಿಯಾಲಿಟಿ ಶೋಗಳು ಎಂದರೆ ಸಹ ಜನರಿಗೆ ಬಹಳ ಇಷ್ಟ. ಹಾಗೆಯೇ ಜನರ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಜನಪ್ರಿಯ ಶೋ ಎಂದರೆ ರಾಜ – ರಾಣಿ. ಇದೀಗ ಇದರ ಎರಡನೇ ಸೀಸನ್ ಆರಂಭವಾಗಿದೆ. ಆದರೆ ಇದರಲ್ಲಿನ ಒಂದು ಬದಲಾವಣೆ ಮಾತ್ರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಅದು ನಿರೂಪಕಿ ಅನುಪಮಾ ಗೌಡ.

 

ಹೌದು, ಕಳೆದ ರಾಜ – ರಾಣಿ ರಿಯಾಲಿಟಿ ಶೋ ಅನ್ನು ನಟಿ, ನಿರೂಪಕಿ ಅನುಪಮಾ ಗೌಡ ಚೆಂದವಾಗಿ ನಿರೂಪಣೆ ಮಾಡಿದ್ದರು. ಆದರೆ ಇಂದಿನ ಮೊದಲ ಎಪಿಸೋಡ್​ನಲ್ಲಿ ಮಾತ್ರ ಅವರು ಕಾಣಿಸಿಕೊಂಡಿಲ್ಲ. ಇದು ರಾಜ – ರಾಣಿ ಶೋ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ರಾಜಾ ರಾಣಿ-2’ ರಿಯಾಲಿಟಿ ಶೋಗೆ ನಿರೂಪಕಿಯಾಗಿ ಡಾ.ಜಾನ್ವಿ ರಾಯಲ ಕಾಣಿಸಿಕೊಂಡಿದ್ದು, ಅನುಪಮಾ ಗೌಡ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನನ್ನಮ್ಮ ಸೂಪರ್ಸ್ಟಾರ್ ನನಗೆ ಗೊತ್ತಿಲ್ಲ ನನ್ನ ಸೂಪರ್ಸ್ಟಾರ್ ಶುರುವಾಗಿ ಚಾನೆಲ್ ಇಂದ ನನಗೆ ಕಾಲ್ ಬರಲಿ ಚಾನಲ್ ಇಂದ ಡೆಫಿನೇ ಕಾಲ್ ಬಂದರೆ ನಾನು ಶೂ ಮಾಡುತ್ತೇನೆ ಅಲ್ವಾ. ಬರಲಿಲ್ಲ ಅಂದರೆ ನಾನು ಹೇಗೆ ಮಾಡಕ್ಕೆ ಆಗುತ್ತದೆ. ನನಗೆ ನಾನೇ ಹೋಗಿಬಿಟ್ಟು ಶೋನಾ ಮಾಡಕ್ಕೆ ಆಗುತ್ತಾ ಇಲ್ಲ. ಚಾನಲ್ ಇಂದ ಕಾಲ್ ಬಂದರೆ ನನ್ನಮ್ಮ ಸೂಪರ್ಸ್ಟಾರ್ ಗೆ ಖಂಡಿತವಾಗಿಯೂ ಮಾಡುತ್ತೇನೆ. ಜೊತೆಗೆ ನನ್ನನ್ ಎಕ್ಸ್ಟ್ರಾ ನೀನು ದೇವರಾಣೆಗೂ ನನಗೆ ಗೊತ್ತಿಲ್ಲ.

 

ನಾನು ಯಾವ ಚಾನೆಲ್ ಯಾವ ಶೋ ಮಾಡುತ್ತಿಲ್ಲ. ಜಸ್ಟ್ ಫ್ಲೋ ಜೂತೆ ಹೂಗ್ತಾ ಇದಿನಿ. ಒಳ್ಳೆ ಶೋ ಎಂದರೆ ಕಂಡಿತವಾಗಿಯೂ ಒಪ್ಪಿಕೊಂಡು ಮಾಡುತ್ತೇನೆ. ನನಗೂ ಇಷ್ಟ ಅಲ್ಲವಾ ಸ್ಟೇಜ್ ಮೇಲೆ ಬಂದು ಒಂದು ಶೋ ನಡೆಸಿಕೊಳ್ಳುವುದು ಆಗಲಿ ನನಗೂ ಇಷ್ಟವಾಗುತ್ತದೆ. ಮೂವಿ ಯಾವುದು ಸದ್ಯಕ್ಕೆ ಒಪ್ಪಿಕೊಂಡಿಲ್ಲ ಸೋ ಸುಮ್ಮನೆ ಕಾಲಿ ಮನೇಲಿ ಇದ್ದೀನಿ. ‘ಎಲ್ಲರೂ ‘ರಾಜಾ ರಾಣಿ’ ಬಗ್ಗೆ ಕೇಳುತ್ತಿದ್ದಾರೆ. ಎಲ್ಲ ಕಡೆ ಕಾಮೆಂಟ್ ಮಾಡ್ತಾ ಇದ್ದಾರೆ. ಯೂಟ್ಯೂಬ್‌ನಲ್ಲಿ ಅದೇ ಚರ್ಚೆ ನಡೀತಾ ಇದೆ. ಹಾಗಾಗಿ, ನಾನು ಆ ಬಗ್ಗೆ ಸ್ಪಷ್ಟನೆ ನೀಡಬೇಕು ಎನಿಸಿತು. ಅಂದಹಾಗೆ, ನಾನು ಜೀ ಕನ್ನಡದ ಸೂಪರ್ ಜೋಡಿ ಅನ್ನೋ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೇನೆ ಅಂತ ಹೇಳ್ತಿದ್ದಾರೆ. ಒಂದಷ್ಟು ಜನ ಸ್ಟಾರ್‌ ಸುವರ್ಣ ಅಂತನೂ ಹೇಳಿದ್ರು. ಒಂದು ವಿಷ್ಯ ಏನಂದರೆ, ನಾನು ಜೀ ಅಥವಾ ಸುವರ್ಣದಲ್ಲಿ ಕೆಲಸ ಮಾಡ್ತಾ ಇದ್ದಿದ್ದರೆ, ಇಷ್ಟೊತ್ತಿಗೆ ನಾನು ಅಲ್ಲಿ ಶೂಟಿಂಗ್ ಆರಂಭಿಸಬೇಕಿತ್ತು. ಅದರ ಬಗ್ಗೆ ಅಪ್‌ಡೇಟ್ ನೀಡಿಲ್ಲ, ಅದರ ಬಗ್ಗೆ ಮಾತನಾಡಿಲ್ಲ ಅಂದ್ರೆ ಖಂಡಿತವಾಗಿ ನಾನು ಅಲ್ಲಿ ಯಾವುದೇ ಶೋ ಮಾಡುತ್ತಿಲ್ಲ ಅಂತ ಅರ್ಥ’ ಎಂದು ಅನುಪಮಾ ಹೇಳಿದ್ದಾರೆ.

Leave a comment

Your email address will not be published. Required fields are marked *