ನಾಲ್ಕು ಯುಗಗಳಿಂದಲೂ ಪೂಜಿಸಲ್ಪಡುತ್ತಿರುವ ವೆಂಕಟರಮಣ ಸ್ವಾಮಿಯ ದಿವ್ಯ ಕ್ಷೇತ್ರವಿದು..!!!
ನಮಸ್ತೆ ಪ್ರಿಯ ಓದುಗರೇ, ಸಪ್ತಗಿರಿವಾಸ ಶ್ರೀ ಶ್ರೀನಿವಾಸ ದೇವರನ್ನು ನಂಬದವರು ಯಾರಿದ್ದಾರೆ ಹೇಳಿ? ಅಪ್ಪ ತಿಮ್ಮಪ್ಪ ನೀನೇ ಗತಿಯಪ್ಪ ಎಂದು ಆತನ ಬಳಿ ಶರಣಾಗಿ ಹೋದ್ರೆ ಬದುಕಿನ ಸಕಲ ಕಷ್ಟಗಳು ದೂರ ಆದಂತೆ. ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡಲು ಆಗದವರು ಈ ಕ್ಷೇತ್ರಕ್ಕೆ ಹೋದರೆ ಸಾಕ್ಷಾತ್ ತಿಮ್ಮಪ್ಪನನ್ನು…