ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಸಂಖ್ಯಾಶಾಸ್ತ್ರ ದ ಕೆಲವೊಂದು ಕೋಡ್, ಟಿಪ್ಸ್, ಫಾಲೋ ಮಾಡುವುದರಿಂದ ಮಹಾಲಕ್ಷ್ಮಿಯನ್ನು ಪ್ರಸನ್ನಗೊಳಿಸಿ, ಹೇಗೆ ನಮ್ಮ ಜೀವನದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಮಹಾಲಕ್ಷ್ಮಿ ಎಲ್ಲರಿಗೂ ಒಲಿಯುವುದಿಲ್ಲ. ಕೆಲವೊಬ್ಬರು ಎಷ್ಟು ಕಷ್ಟ ಪಟ್ಟು ಆಸಕ್ತಿಯಿಂದ ಕೆಲಸ ಮಾಡಿದರೂ ತಾಯಿ ಒಲಿಯುವುದು ಖಾತ್ರಿ ಇರೋದಿಲ್ಲ. ಹಾಗಾಗಿ ಇಂದಿನ ಲೇಖನದಲ್ಲಿ ಸಂಖ್ಯಾಶಾಸ್ತ್ರ ದ ಹೀಲಿಂಗ್ ಕೋಡ್ ಬಳಸಿ ತಾಯಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಒಂದು ಉಪಾಯ ನೋಡೋಣ ಸ್ನೇಹಿತರೆ. ಯಾವ ನಂಬರ್ ಬಳಸುವುದರಿಂದ ಮಹಾಲಕ್ಷ್ಮಿಯನ್ನು ಆಕರ್ಷಣೆ ಮಾಡಿಕೊಳ್ಳುವುದು ಮತ್ತು. ಹೇಗೆ ಆ ತಾಯಿಯನ್ನು ಆಹ್ವಾನ ಮಾಡಬಹುದು. ಈ ಕೋಡ್ ನ ಮಹಾಲಕ್ಷ್ಮಿ ಕೋಡ್ ಎಂದೇ ಕರೆಯಲಾಗುತ್ತದೆ. ಈ ಕೋಡ್ ನ 2918.
ಈ ಕೋಡ್ ನ್ನೂ ನಿಮ್ಮ ದೇಹದ ಎಡ ಭಾಗದ ಅಂಗಾಗಗಳ ಮೇಲೆ ಬರೆದುಕೊಳ್ಳಬಹುದೂ, ಅಥವಾ ಈ ನಂಬರ್ ನ್ನೂ ನಿಮ್ಮ ಮನಸಿನಲ್ಲಿ ಪಠಿಸಲೂಬಹುದು. ನೀವು ಇದನ್ನು ಪಠಿಸುವುದೇ ಆದ್ರೆ ಇದನ್ನು 45 ಬಾರಿ ಪಠಿಸಬೇಕು. ಪ್ರತಿ ನಿತ್ಯ ಇದನ್ನು ಪಠಿಸುತ್ತಾ ಇರಬೇಕು. ಕೆಲವೊಬ್ಬರಿಗೆ ಪ್ರಶ್ನೆ ಮೂಡಬಹದು. ಇದನ್ನು ಒಂದು ದಿನ ಎರಡು ದಿನ ಅಥವಾ ಎಷ್ಟು ದಿನಗಳ ಕಾಲ ಬಾರೆದುಕೊಳ್ಳಬೇಕು ಹಾಗೂ ಪಠಣ ಮಾಡಬೇಕು ಎಂದು. ಆದ್ರೆ ಇದನ್ನು ಪ್ರತಿನಿತ್ಯ ಮಾಡಬೇಕು. ಕಡಿಮೆ ಎಂದರೆ 45 ದಿನಗಳ ಕಾಲ ಇದನ್ನು ತಪ್ಪದೇ ಪಾಲಿಸಿ ಆ ತಾಯಿ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಬಿದ್ದೇ ಬೀಳುತ್ತದೆ. ಹಣದ ಹರಿವಿಗೆ ನಾವು ಏನೆಲ್ಲಾ ಸಾಹಸ ಮಾಡುತ್ತ ಇರುತ್ತೇವೆ ಆದ್ರೆ ಇಷ್ಟು ಸಿಂಪಲ್ ಆದ ಕೋಡ್ ಅನ್ನು ಪ್ರತಿದಿನ ಬರೆದುಕೊಳ್ಳುವ ಹಾಗೂ ಪಠನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ನಿಮಗೆ ಪ್ರಯೋಜನಕಾರಿ. ಯಾರಿಗೆ ದುಡ್ಡು ಬೇಡ ಹೇಳಿ, ಪ್ರತಿಯೊಬ್ಬರೂ ಜೀವನ ಮಾಡುವುದೇ ದುಡ್ಡು ಗಳಿಸಲು ಹಾಗೂ ಸಂತೋಷದಿಂದ ನೆಮ್ಮದಿಯಿಂದ ಇರಲು ಅಲ್ಲವೇ.
ಯಾವುದೇ ಸ್ವಂತ ಪ್ರಯತ್ನ ಇಲ್ಲದೆ ಈ ರೀತಿ ಸುಮ್ಮನೆ ಕುಳಿತು ಮಂತ ಉಚ್ಚಾರ ಮಾಡಿದರೆ, ಈ ರೀತಿ ಕೋಡ್ ಬರೆದು ಕುಳಿತರೆ ಏನೊ ಆಗಲ್ಲ. ಸ್ವಂತ ಪ್ರಯತ್ನ ಸತತ ಪ್ರಯತ್ನದ ಜೊತೆ ಈ ರೀತಿಯ ಶಕ್ತಿ ಇರುವ ಕೋಡ್ ಬಳಕೆಯ ಮೂಲಕ ನಿಮ್ಮ ಹಣದ ತೊಂದರೆ ಕಡಿಮೆ ಆಗಿ ಆರ್ಥಿಕ ಸಬಲತೆ ಹೊಂದಬಹುದು. ಇದನ್ನು ಈ ಕೋಡ್ ನ್ನೂ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ಬಳಿಕ ಬರೆದುಕೊಂದರೆ ಒಳ್ಳೆಯದು. ಇಂಥ ದಿನವೇ ಬರೇದುಕೊಳ್ಳಬೇಕು ಎನ್ನುವ ಯಾವುದೇ ನಿಯಮ ಇಲ್ಲ. ನಿಮಗೆ ಪ್ರತಿದಿನ ಇಷ್ಟವಾದ ದಿನ ನೀಲಿ ಬಣ್ಣದ ಪೆನ್ ಇಂದ ಬರೆದುಕೊಂಡರೆ ಒಳ್ಳೆಯದು. ಮತ್ತು ಇದನ್ನು ಇಷ್ಟೇ ದಿನಗಳು ಮಾಡ್ಬೇಕು ಎಂಬುದಿಲ್ಲ. ನಿಮ್ಮ ಮನಸ್ಸು ಪ್ರಫುಲ್ಲ ಆಗುವವರೆಗೆ, ನಿಮ್ಮ ಸಮಸ್ಯೆ ಬಗೆಹರಿಯುವ ವರೆಗೆ ಬರೆದುಕೊಳ್ಳಬಹುದು. ಹಾಗೆಯೇ ಯಾವುದೇ ಕೆಲಸವನ್ನು ಮಾಡುವಾಗ ಧನಾತ್ಮಕವಾಗಿ ಸಕಾರಾತ್ಮಕವಾಗಿ ಚಿಂತಿಸಿ ಕೆಲ್ಸ ಪ್ರಾರಂಭ ಮಾಡಬೇಕು. ಆಗ ಮಾತ್ರ ನಿಮ್ಮ ಕೆಲ್ಸ ಸಾಧ್ಯ ಆಗುತ್ತದೆ. ಅರ್ಧ ಮನಸ್ಸು ಅರೆ ಮನಸ್ಸಿನಿಂದ ಮಾಡಿದ ಕೆಲಸ ಎಂದೋ ಪೂರ್ಣ ಆಗುವುದಿಲ್ಲ ಹಾಗೆ ಫಲ ಕೊಡುವುದಿಲ್ಲ. ಆ ತಾಯಿ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮೆಲ್ಲರ ಮೇಲೆ ಬೀಳಲಿ ಎಂದು ಹೇಳುತ್ತ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.