ನೀವು ಅದನ್ನು ಕುಡಿದ ತಕ್ಷಣ ಮುಟ್ಟು ಅಂದ್ರೆ ಪಿರಿಯಡ್ಸ್ ಸಂಭವಿಸುತ್ತದೆ..!!!

ನೀವು ಅದನ್ನು ಕುಡಿದ ತಕ್ಷಣ ಮುಟ್ಟು ಅಂದ್ರೆ ಪಿರಿಯಡ್ಸ್ ಸಂಭವಿಸುತ್ತದೆ..!!!

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ನಿಯಮಿತ ಪಿರಿಯಡ್ ಅಂದ್ರೆ ಏನು ಹಾಗೆ ಆಗದಿದ್ದರೆ ಇಂತಹ ತೊಂದರೆಗಳನ್ನು ನಾವು ಫೇಸ್ ಮಾಡಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ. ಈ ಲೇಖನದಲ್ಲಿ ಎಲ್ಲಾ ಮಹಿಳೆಯರ ಸಮಸ್ಯೆ ಆದ ಪಿರಿಯಡ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈಗಿನ ಕಾಲದ ಸಾಮಾನ್ಯ ಸಮಸ್ಯೆ ಅಂದ್ರೆ ಮಹಿಳೆಯರಿಗೆ ರೆಗೂಲರ್ ಅಂದ್ರೆ ನಿಯಮಿತ ಮುಟ್ಟು ಆಗದೇ ಇರುವುದು. ತುಂಬಾ ಹೆಚ್ಚಾಗಿ ಒಂದು ತಿಂಗಳಿಗಿಂತ ಮೇಲೆ ಮುಟ್ಟಾಗದೆ ಇರುವುದು. ಮುಟ್ಟಿನ ದಿನಾಂಕ ಬಂದರೂ ಮುಟ್ಟು ಬಾರದೆ ಇರುವುದು ಮತ್ತು ಇದಕ್ಕಾಗಿ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಇಂಬಲನ್ಸ್ ಆಗುವ ಕಾರಣದಿಂದ ಮುಟ್ಟು ಆಗದೇ ಇರುವುದರಿಂದ ತೂಕ ಹೆಚ್ಚುತ್ತದೆ, ಮತ್ತು ಮುಂದೆ ಜೀವನದಲ್ಲಿ ಅವರಿಗೆ ಪ್ರೆಗ್ನೆಂಟ್ ಆಗುವಲ್ಲಿ ಸಮಸ್ಯೆಗಳು ಉಂಟಾಗಬಹುದು. ಅವರು ಬೇಗ ಕನ್ಸಿವ್ ಆಗುವುದಿಲ್ಲ ಮತ್ತು ಇದಕ್ಕಾಗಿ ವೈದ್ಯರ ಬಳಿ ಹೋಗಿ ದುಬಾರಿ ಮೇಡಿಸನ್ ತೆಗೆದುಕೊಂಡು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 

ಅವರು ಮದುವೆಯಾಗಿ ತುಂಬಾ ವರ್ಷಗಳು ಆಗಿದ್ದರೂ ಸಹ ಪ್ರೆಗ್ನೆಂಟ್ ಆಗುವುದಿಲ್ಲ, ನೀವು ಈ ಸಮಸ್ಯೆಯಿಂದ ದೂರವಿರಲು ರೆಗುಲರ್ ಆಗಿ ಮುಟ್ಟಾಗಲು ಇಂದು ತಿಳಿಸುವ ಮಿರಾಕಲ್ ಡ್ರಿಂಕ್ ಬಳಸಿ ಮತ್ತು ನಿಮಗೆ ಮುಂದಿನ ದಿನವೇ ಮುಟ್ಟು ಬರುತ್ತದೆ. ಒಂದುವೇಳೆ ನಿಮ್ಮ ಮದುವೆ ನಿಶ್ಚಯ ಆಗಿದ್ದರೆ, ಮತ್ತು ಮದುವೆಯಲ್ಲಿ ನೀವು ಫ್ರೆಶ್ ಆಗಿ ಇರಬೇಕು ಅಂದ್ರೆ, ಪಿರಿಯಡ್ ಸಮಸ್ಯೆಯಿಂದ ದೂರ ಉಳಿಯಲು ಈ ರೆಮಿಡಿ ಯನ್ನಾ ಕೆಲವು ದಿನಗಳ ಕಾಲ ಕುಡಿಯುವುದರಿಂದ ಮುಟ್ಟು ಬಂದು, ನೀವು ಮದುವೆ ಸಮಯದಲ್ಲಿ ಯಾವುದೇ ಇರಿಟೇಶನ್ ಇಂದ ದೂರ ಉಳಿದು ನಿಮ್ಮ ಮದುವೆಯ ಶುಭ ಹಾಗೂ ಖುಷಿಯ ಕ್ಷಣಗಳನ್ನು ಅನುಭವಿಸಬಹುದು. ಕೆಲವರಿಗೆ ಮುಟ್ಟು ಮೂರು ದಿನಗಳು ಆದರೆ ಇನ್ನೂ ಕೆಲವರಿಗೆ ಐದು ದಿನಗಳ ಕಾಲ ಆಗುತ್ತೆ, ಮುಟ್ಟು ಅಂದ್ರೆ ನನ್ನ ರುತು ಚಕ್ರವು ನಾವು ಅಂದುಕೊಂಡ ಸಮಯಕ್ಕೆ ಆಗುತ್ತದೆ.

 

ಈ ರೆಮೀಡಿ ಡ್ರಿಂಕ್ ಕೂಡಿದ ಮುಂದಿನ ದಿನ ಅಂದ್ರೆ ನೆಕ್ಸ್ಟ್ ದಿನ ನಿಮಗೆ ಮುಟ್ಟು ಆಗುತ್ತದೆ. ಈಗ ಆ ರೆಮಿಡೀ ಹೇಗೆ ತಯಾರಿಸುವುದು ನೋಡೋಣ ಬನ್ನಿ ಸ್ನೇಹಿತರೆ. ಆ ಡ್ರಿಂಕ್ ತಯಾರಿಸಲು ಬೇಕಾದ ಪದಾರ್ಥಗಳನ್ನು ಮೊದಲು ನೋಡೋಣ. 50 ಗ್ರಾಂ ಬೆಲ್ಲವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಒಂದು ನಾನ್ ಸ್ಟಿಕ್ ಪಾನ್ ತೆಗೆದುಕೊಂಡು ಅದಕ್ಕೆ ಬೆಲ್ಲ ಹಾಕಿ ಗ್ಯಾಸ್ ಮೇಲಿಡಿ, ಬೆಲ್ಲ ಸ್ವಲ್ಪ ಕಪ್ಪು ಆದಾಗ ಸ್ವಲ್ಪ ನೀರು ಹಾಕಿ ಜ್ಯೂಸ್ ಹದಕ್ಕೆ ತನ್ನಿ, ಒಂದು ಚಮಚ ಶುಂಠಿ ರಸವನ್ನು ಹಾಕಿ ಗ್ಯಾಸ್ ಆರಿಸಿ. ನಂತರ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈ ಜ್ಯೂಸ್ ನ್ನೂ ಊಟಾವಾದ ನಂತರ ಕುಡಿಯಿರಿ ಮತ್ತು ನೀವು ಕುಡಿದ ನೆಕ್ಸ್ಟ್ ಡೇ ನಿಮಗೆ ಮುಟ್ಟು ಸಂಭವಿಸುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು