ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಂದು ಹೀಲಿಂಗ್ ಕೋಡ್ ಅಥವಾ ಕೆಲವೊಂದು ಸಂಖ್ಯೆಗಳನ್ನು ಬಳಸಿ ನಿಮಗೆ ಬಂದಿರುವ ತ್ತೊಂದರೆಯಿಂದ ಸ್ವಲ್ಪವಾದರೂ ಹೊರ ಬರುವ ಪ್ರಯತ್ನ ನೀವು ಮಾಡಬಹುದು. ಅದು ಏನೆಂದು ಇಂದಿನ ಲೇಖನದಲ್ಲಿ ತಿಳಿಯೋಣ. ಹಲವರಿಗೆ ಈ ಕೂದಲು ಉದುರುವ ಸಮಸ್ಯೆ ಇರುತ್ತೆ. ಇದು ಹಲವಾರು ಕಾರಣಗಳಿಂದ ಬಂದಿರಬಹುದು. ಹೀಗೆ ಆಗುವುದರಿಂದ ಹಲವರಿಗೆ ಏನಪ್ಪಾ ನಾವು 30-40 ವರ್ಷಕ್ಕೆ ತಲೆ ಕೂದಲು ಎಲ್ಲಾ ಉದುರಿ ಬಾಂಡ್ಲಿ ಆಗ್ತೀವ ಇನ್ನೂ ಚಿಂತೆ ಮೂಡುತ್ತೆ. ಏಕೆಂದರೆ ಇಂದಿನ ಯುಗದಲ್ಲಿ ಈ ಬ್ಯುಸಿ ಲೈಪ್ ಅಲ್ಲಿ ತಲೆಗೆ ಎಣ್ಣೆ ಹಚ್ಚುವುದು ಎಣ್ಣೆ ಸ್ನಾನ ಮಾಡುವುದು ಯಾವುದನ್ನು ಮಾಡುತ್ತಿಲ್ಲ. ಹಲವಾರು ಜನ ಕೆಮಿಕಲ್ ಇರುವ ಶಾಂಪೂ ಇನ್ನೂ ಇತರೆ ಡೇಂಜರ್ ವಸ್ತುಗಳನ್ನು ಅತಿ ಸೂಕ್ಷ್ಮವಾದ ನಮ್ಮ ತಲೆ ಕೂದಲಿಗೆ ಬಳಸುತ್ತಿದ್ದಾರೆ. ಹಾಗಾಗಿ ಕೂದಲು ಅತಿ ಕಡಿಮೆ ವಯಸ್ಸಿಗೆ ಕೂದಲು ಉದುರುತ್ತದೆ.
ಹಾಗೆ ಕೂದಲು ಉದುರುತ್ತದೆ ಎನ್ನುವ ಟೆನ್ಷನ್ ಗೆ ಇನ್ನೂ ಹೆಚ್ಚು ಹೇರ್ ಲಾಸ್ ಆಗ್ತಿದೆ. ಯಾವ ರೀತಿ ಈ ಸಮಸ್ಯೆಯಿಂದ ಹೊರ ಬರುವುದು? ಹಾಗೂ ಯಾವ್ ರೀತಿ ಹೊಸ ಕೂದಲನ್ನು ಬೆಳೆಯಲು ಪ್ರೇರೇಪಿಸುವುದು ಅಂತ ನೋಡುವುದಾದರೆ, ಈ ಸಮಸ್ಯೆಗೂ ಸಂಖ್ಯಾಶಾಸ್ತ್ರ ದಲ್ಲಿ ಹೀಲಿಂಗ್ ಕೋಡ್ ಇದೆ. ಈ ಕೋಡ್ ನ ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನೋಡೋಣ. ಆದರೆ ಈ ಸಮಸ್ಯೆಗೆ ಪರಿಹಾರ ಏನೋ ಸರಳ ಆದ್ರೆ ಅದನ್ನು ಬಳಸುವ ವಿಧಾನ ಬೇರೆ ರೀತಿ ಇರುತ್ತೆ. ನಿಮ್ಮ ಬಲಗೈನ ತೋರು ಬೆರಳಿನ ತುದಿಯಲ್ಲಿ 394 ಎಂದು ಚಿಕ್ಕದಾಗಿ ಬರೆಡುಕೊಳ್ಳಬೇಕು. ಇದನ್ನು ದಿನಕ್ಕೆ ಇದೆ ಜಾಗದಲ್ಲಿ ಮೂರು ಬಾರಿ ಬರೆದುಕೊಳ್ಳಬೇಕು.
ಹೀಗೆ ಬರೆದುಕೊಳ್ಳುವದರಿಂದ ಅದು ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಇದೊಂದೇ ಅಲ್ಲ, ನೀವು ಬಳಸುವ ಬಾಚಿಣಿಕೆ ಮೇಲೆ ಸಹ 394 ಎಂದು ನೀಲಿ ಮಾರ್ಕರ್ ಪೆನ್ ಇಂದ ಬರೆಯಬೇಕು. ಅದೇ ರೀತಿ ನೀವು ತಲೆಗೆ ಹಚ್ಚುವ ಎಣ್ಣೆಯ ಡಬ್ಬಿಯ ಮೇಲೆ ಸಹ ಈ 394 ಎಂಬ ಕೋಡ್ ಬರೆಯಿರಿ. ಹೀಗೆ ಮೇಲೆ ತಿಳಿಸಿದ ಎಲ್ಲ ಜಾಗದಲ್ಲಿ ಈ ನಂಬರ್ ಬರೆದುಕೊಳ್ಳುವಧರಿಂದ ಕೂದಲು ಉದುರುವುದು ಕ್ರಮೇಣ ನಿಂತು, ಹೊಸ ಕೂದಲು ಬೆಳೆಯಲು ಈ ಸಂಖ್ಯೆ ಆಕರ್ಷಣೆ ಮಾಡುತ್ತದೆ. ತೋರು ಬೆರಳಿನ ಮೇಲೆ ದಿನದಲ್ಲಿ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಮೂರು ಬಾರಿ ಬರೆದುಕೊಳ್ಳಬೇಕು. ಇದು ಯಾವುದೇ ಮೆಡಿಸನ್ ಬದಲಿಗೆ ಅಲ್ಲ. ನೀವು ತೆಗೆದುಕೊಳ್ಳುವ ಮೆಡಿಸನ್ ಜೊತೆ ಇದನ್ನು ಬರೆದುಕೊಂಡು ಟ್ರೈ ಮಾಡಿ. ಇದನ್ನು ಹಲವು ಜನ ಟ್ರೈ ಮಾಡಿ ಟೆಸ್ಟ್ ಮಾಡಿ ಧೃಢ ಪಡಿಸಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.