ಎಂಟು ಬಗೆಯ ಸರ್ಪ ದೋಷಗಳಿಗೆ ಮುಕ್ತಿ ನೀಡೋ ಪುಣ್ಯ ಕ್ಷೇತ್ರವಿದು..!!!
ನಮಸ್ತೆ ಪ್ರಿಯ ಓದುಗರೇ, ನದಿ ಕಲ್ಲು ಅರಣ್ಯ ಭೂಮಿ ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಂಡು ಅವರನ್ನು ಪೂಜೆ ಮಾಡುವ ಅಪರೂಪದ ಧರ್ಮ ಅಂದ್ರೆ ಅದು ನಮ್ಮ ಹಿಂದೂ ಧರ್ಮ. ಸಕಲ ಚರಾಚರ ಜೀವಿಗಳಲ್ಲಿ ಭಗವಂತ ನೆಲೆಸಿರುತ್ತಾನೆ ಎನ್ನುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ ಸನಾತನ ಹಿಂದೂ ಸಂಸ್ಕೃತಿ. ಸಾಮಾನ್ಯವಾಗಿ ವಿಷ್ಣು…