ತುಂಬಾ ಸಣ್ಣ ಇದೀನಿ ಅಂತ ಟೆನ್ಷನ್ ಆಗ್ಬೇಡಿ, ಈ ಮನೆಮದ್ದನ್ನಿ ಟ್ರೈ ಮಾಡಿ ದಪ್ಪ ಆಗಿ.

ತುಂಬಾ ಸಣ್ಣ ಇದೀನಿ ಅಂತ ಟೆನ್ಷನ್ ಆಗ್ಬೇಡಿ, ಈ ಮನೆಮದ್ದನ್ನಿ ಟ್ರೈ ಮಾಡಿ ದಪ್ಪ ಆಗಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ದಪ್ಪ ಆಗುವುದಕ್ಕೆ ಅಂದ್ರೆ ವೇಟ್ ಗೈನ್ ಮಾಡಿಕೊಳ್ಳಲು ಒಂದು ಮನೆಮದ್ದನ್ನೂ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಕೆಲವರು ತುಂಬಾ ಸಣ್ಣ ಇರ್ತಾರೆ, ಅಂಥವರಿಗೆ ಈ ಮಾಹಿತಿ ತುಂಬಾ ಉಪಯೋಗಕಾರಿ. ತುಂಬಾ ಜನರಿಗೆ ತಮ್ಮ ದೇಹದ ತೂಕವನ್ನು ಹೇಗೆ ಜಾಸ್ತಿ ಮಾಡಿಕೊಳ್ಳೋದು, ದಪ್ಪ ಹೇಗೆ ಆಗೋದು ಅನ್ನೋದು ತುಂಬಾ ಜನರ ಪ್ರಶ್ನೆ ಆಗಿರುತ್ತೆ. ಕೆಲವರು ತುಂಬಾ ತೆಳ್ಳಗೆ ಸಣ್ಣ ಇದ್ದಾಗ ಅಂಥವರು ಹೊರಗಡೆ ಹೋಗೋದಕ್ಕೆ ಏನೋ ಒಂಥರಾ ಮುಜುಗರ ಪಟ್ಟುಕೊಳ್ಳುತ್ತಾರೆ. ಏನೇ ತಿಂದರೂ ದಪ್ಪ ಆಗುತ್ತಿಲ್ಲ ಅಂತ ಬೇಜಾರಾಗುತ್ತ ಇರ್ತಾರೆ. ಕೆಲವರು ತುಂಬಾ ತಲೆ ಕೆಡಿಸಿಕೊಂಡು ನಾನು ದಪ್ಪ ಆಗಬೇಕು ಅಂತ ಏನೇನೋ ದುಬಾರಿ ಮೇಡಿಸನ್, ಪೌಡರ್ ಅದು ಇದು ಬಳಸುತ್ತಾ ಇರ್ತಾರೆ. ಆ ತಪ್ಪು ಮಾತ್ರ ಎಂದೂ ಮಾಡಬೇಡಿ. ಅಂಥವರಿಗೆ ಒಂದು ಮನೆಮದ್ದು ಹೇಗೆ ತಯಾರಿಸುವ ವಿಧಾನವನ್ನು ತಿಳಿಯೋಣ.

 

 

ಇದಕ್ಕೆ ಬೇಕಾದ ಪದಾರ್ಥಗಳು ತುಂಬಾ ಸಿಂಪಲ್. ನಾವು ಯಾವಾಗಲೋ ಮನೆಯಲ್ಲಿ ಬಳಸುವಂತಹ ಪದಾರ್ಥಗಳನ್ನು ಬಳಸಬಹುದು. ಇದಕ್ಕೆ ಎರಡು ದೊಡ್ಡ ಪಚ್ಚ ಬಾಳೆ ಅಥವಾ ನೇಂದ್ರ ಬಾಳೆ ಹಣ್ಣು ಕೂಡ ಬಳಸಬಹುದು. ಕೇರಳದಲ್ಲಿ ಇದು ಸಿಗುತ್ತೆ. ಇದು ತುಂಬಾನೇ ಒಳ್ಳೆಯದು. ಇದನ್ನು ಬಳಸಿ ದಪ್ಪ ಆಗಲು ಮನೇಮದ್ದನ್ನೂ ತಿಳಿಯೋಣ. ತುಂಬಾ ಹಣ್ಣಾಗುವ ಹಣ್ಣಿದ್ದರೆ ಇನ್ನೂ ಒಳ್ಳೆಯದು ಇಲ್ಲ ಅಂದ್ರೆ ನಾರ್ಮಲ್ ಬಾಳೆಹಣ್ಣು ನಡೆಯುತ್ತೆ. ಈಗ ಒಂದು ಬಟ್ಟಲಲ್ಲಿ ಎರಡು ಬಾಳೆಹಣ್ಣನ್ನು ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ರೀತಿ ಕಟ್ ಮಾಡಿ ಸೇರಿಸಿ. ಈ ಹಣ್ಣಿನಲ್ಲಿ ರಿಚ್ ಕ್ಯಾಲೋರಿ ಇರುತ್ತೆ. ಇದರಿಂದ ಹೇಲ್ದಿ ವೇಟ್ ಗೇನ್ ಮಾಡಿಕೊಳ್ಳಬಹುದು. ಇದಕ್ಕೆ ಮೊಸರನ್ನು ಸೇರಿಸಿ. ಹೀಗೆ ಇವೆರಡನ್ನೂ ಸೇರಿಸಿ ಕೇವಲ 15 ದಿನಗಳ ಕಾಲ ಮಾಡಿ ನೋಡಿ, ನಿಮಗೇ ಫಲಿತಾಂಶ ಗೊತ್ತಾಗುತ್ತೆ. ಒಂದುವೇಳೆ ನಿಮಗೆ ದಿನಾಲೂ ಬಾಳೆ ಹಣ್ಣಿನ ಜೊತೆ ಮೊಸರನ್ನು ಹಾಕಿಕೊಳ್ಳಲು ಮನಸ್ಸು ಆಗದಿದ್ದರೆ ಬೋರ್ ಆದ್ರೆ, ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಸಹ ಕುಡಿಯಬಹುದು.

 

 

ಇದನ್ನು ಎರಡೂ ಮಿಕ್ಸ್ ಮಾಡಿದ ತಕ್ಷಣ ತಿಂದ್ರೆ ಇದು ತುಂಬಾ ಸಪ್ಪೆ ಇರುತ್ತೆ. ಹಾಗಾಗಿ ಹಣ್ಣು ಮೊಸರು ಎರಡೂ ಸೇರಿಸಿ 5-10 ನಿಮಿಷ ಬಿಟ್ಟು ಸೇವಿಸಿ, ಅಥವಾ ಜೋನಿ ಬೆಲ್ಲವನ್ನು ಬೆರೆಸಿ ಸಹ ತಿನ್ನಬಹುದು. ದಿನಕ್ಕೆ ಕಡಿಮೆ ಅಂದ್ರೂ ಎರಡು ಬಾಳೆ ಹಣ್ಣನ್ನು ಮೊಸರಿನ ಜೊತೆ ಬಳಸಿದರೆ ಇದರ ಫಲಿತಾಂಶ ಚೆನ್ನಾಗಿ ಬರುತ್ತದೆ. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ತಿನ್ನಿ. ಈಗ ಸಕ್ಕತ್ ಆಗಿರುವ ಸಣ್ಣಗಿನ ದೇಹವನ್ನು ದಪ್ಪ ಮಾಡುವಂಥ ಮ್ಯಾಜಿಕಲ್ ಮನೆಮದ್ದು ಸವಿಯಲು ಸಿದ್ಧ. ಇದರ ಟೇಸ್ಟ್ ಸಹ ಅದ್ಭುತವಾಗಿ ಇರುತ್ತೆ. ನೋಡಿದ್ರಲ್ವಾ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಯಾವುದೇ ಮಾರ್ಕೆಟ್ ಅಲ್ಲಿ ಸಿಗುವಂತಹ ವಿಷಕಾರಿ ಮೇಡಿಸನ್ ಇಲ್ಲದೆ . ಮೊಸರಿನ ಈ ಮಿಶ್ರಣ ಹೇಗೆ ಮಾಡುವುದು ಎಂದು ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು