ಜೀವನದಲ್ಲಿ ಒಳ್ಳೆಯ ಟೈಮ್ ಬರುವುದಕ್ಕಿಂತ ಮುಂಚೆ ದೊರಕುವ 6 ಸೂಚನೆಗಳು..!!!

ಜೀವನದಲ್ಲಿ ಒಳ್ಳೆಯ ಟೈಮ್ ಬರುವುದಕ್ಕಿಂತ ಮುಂಚೆ ದೊರಕುವ 6 ಸೂಚನೆಗಳು..!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಜೀವನದಲ್ಲಿ ಒಳ್ಳೆಯದಾಗುವ ಶುಭ ಸಂಧರ್ಭದಲ್ಲಿ ಯಾವ ಶುಭ ಶಕುನ ನಡೆಯುತ್ತವೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಪ್ರಕೃತಿಯ ಮೂಲಕ ಆ ಭಗವಂತ ಆ ಶುಭ ಸೂಚನೆ, ಶುಭ ಶಕುನ ಗಳನ್ನಾ ತಿಳಿಯುವಂತೆ ಮಾಡುತ್ತಾನೆ ಎನ್ನುವುದರ ಬಗ್ಗೆ ಇಂದಿನ ಲೇಖನದಲ್ಲಿ ಹೆಚ್ಚುವರಿ ತಿಳಿದುಕೊಳ್ಳೋಣ. ಹಿಟ್ಟು ಸಾವು ಸುಖ ದುಃಖ ಲಾಭ ನಷ್ಟ ಇವೆಲ್ಲಾ ನಮ್ಮ ಜೀವನದ ಮಹತ್ವಪೂರ್ಣ ಅವಿಭಾಜ್ಯ ಅಂಗವಾಗಿದೆ. ನಮ್ಮ ಜೀವನ ಒಂದೇ ರೀತಿಯಿರಲ್ಲ. ಸ್ವಲ್ಪ ದಿನ ಖುಷಿ ಇರುತ್ತೆ ಇನ್ನೂ ಸ್ವಲ್ಪ ದಿನ ದುಃಖ ಇರುತ್ತೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಏರಿಳಿತ ಇದ್ದೆ ಇರುತ್ತೆ. ಇದೆಲ್ಲ ಕಾಲ ಚಕ್ರದ ಪ್ರಭಾವ ಎಂದೇ ಹೇಳಬಹುದು. ಮುಂದೆ ನಮ್ಮ ಜೀವನದಲ್ಲಿ ಬರುವ ಸಮಯ ಉತ್ತಮವಾಗಿದೆ ಅಥವ ಟೈಂ ಚೆನ್ನಾಗಿದೆ ಅಂತ ಪ್ರಕೃತಿಯ ಮುಖಾಂತರ ಆ ಭಗವಂತ ಸೂಚನೆ ಕೊಡುತ್ತಾನೆ. ಅದು ಹೇಗೆ ಎಂದು ನೋಡೋಣ. ಮೊದಲನೆಯದಾಗಿ

 

 

1. ಬ್ರಾಹ್ಮೀ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬೀಳುವುದು ಮುಂದೆ ಒಳ್ಳೆಯ ಸಮಯ ಆಗಮದ ಸಂಕೇತವನ್ನು ನೀಡುತ್ತೆ. 2. ಯಾವುದೇ ಕಾರಣ ಇಲ್ಲದೆ ನಮ್ಮ ಮನಸ್ಸು ಪ್ರಫುಲ್ಲ ಆಗಿ , ಖುಷಿಳುಷಿಯಾಗಿ ಇರುತ್ತೆ. ಮುಖದ ಮೇಲೆ ಸಂತೃಪ್ತಿ ತುಂಬಿ ತುಳುಕುತ್ತದೆ . 3. ಗೋಮಾತೆ ನಿಮ್ಮ ಮನೆಯ ಮುಂದೆ ಪದೇ ಪದೇ ಬಂದು ಏನನ್ನಾದರೂ ತಿನ್ನಲು ಕೊಡಿ ಎಂದು ನಿಲ್ಲುವುದು ಕೂಡ ಶುಭ ದಿನಗಳು ಆರಂಭ ಆಗುತ್ತೆ ಎನ್ನುವ ಸೂಚನೆ. 4. ನಿಮ್ಮ ಮನೆಗೆ ಕೋಟಿ ಇದ್ದಕ್ಕಿದ್ದಂತೆ ಪ್ರವೇಶ ಮಾಡಿ, ತನ್ನಿಂದ ತಾನೇ ತಿನ್ನುವ ವಸ್ತುಗಳನ್ನು ತೆಗೆದುಕೊಂಡು ಹೊರಗೆ ಹೋಗಿ ತಿಂದ್ರೆ ಅಥವಾ ಮನೆಯಲ್ಲಿ ತಿಂದ್ರೆ ಇದನ್ನು ಶುಭ ಸೂಚನೆ ಎಂದು ಹೇಳಲಾಗುತ್ತದೆ.

 

 

5. ಇನ್ನೂ ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಕೂಡ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. 6. ಇನ್ನೂ ಪಕ್ಷಿಗಳು ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿದರೆ ಮುಂದೆ ಶುಭ ದಿನಗಳು ಬರುತ್ತವೆ ಎನ್ನುವುದರ ಸಂಕೇತ ಸೂಚಿಸುತ್ತದೆ. ಮಕ್ಕಳು ನಮ್ಮನ್ನು ನೋಡಿ ಕಾರಣ ಇಲ್ಲದೆ ನಕ್ಕರೆ ಅದು ಕೂಡ ಶುಭ ಸಂಕೇತ. ದೇವರ ಪೂಜೆ ಸಮಯದಲ್ಲಿ ದೇವರ ಮೂರ್ತಿಯಿದೆ ಹೂವು ಜಾರಿ ಬೀಳುವುದು ಪ್ರಸಾದ ಸಿಕ್ಕು ಒಳ್ಳೆಯ ಸೂಚನೆ ಕೊಟ್ಟಂತೆ. ನಿಮ್ಮ ಮನೆಗೆ ಇಷ್ಟ ಆಗುವ ಪ್ರಿಯ ಅತಿಥಿಗಳು ಬಂದರೆ ಅದು ಕೂಡ ಶುಭ ಸಂಕೇತ. ಯಾವುದೇ ಯೋಜನೆ ಇಲ್ಲದೆ ಬೆಳ್ಳಿ ಬಂಗಾರ ಖರೀದಿ ಮಾಡಿದರೆ ಕೂಡ ಅದು ಶುಭ ಶಕುನ ಎಂದೇ ಹೇಳಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು