ಕರ್ನಾಟಕದ ಬಾಗೀರಥಿ ಎಂದೇ ಕರೆಯುವ ಶರಾವತಿ ನದಿಯ ಉಗಮವಾದ ಪುಣ್ಯ ಕ್ಷೇತ್ರವಿದು…
ನಮಸ್ತೆ ಪ್ರಿಯ ಓದುಗರೇ, ಭೂಮಿ ಮೇಲೆ ನಾವು ಬದುಕಲಿ ಬೇಕಾಗಿರುವುದು ನೀರು. ನೀರು ಇಲ್ಲದಿದ್ದರೆ ಮನುಷ್ಯರು ಮಾತ್ರವಲ್ಲ ಸಕಲ ಚರಾಚರ ಜೀವಿಗಳು ಬದುಕುವುದಕ್ಕೆ ಸಾಧ್ಯವಿಲ್ಲ. ಭಾರತದಲ್ಲಿ ಹುಟ್ಟುವ ಪ್ರತಿ ನದಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಬನ್ನಿ ಇವತ್ತಿನ ಲೇಖನದಲ್ಲಿ ಶರಾವತಿ ನದಿ ಉಗಮವಾದ ಅಂಬುತೀರ್ಥದ ಬಗ್ಗೆ ಮಾಹಿತಿಯನ್ನು…