ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ ಸಂಖ್ಯಾಶಸ್ತ್ರದಲ್ಲಿದೇ ಸಿಂಪಲ್ ಟಿಪ್ಸ್…!!

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ ಸಂಖ್ಯಾಶಸ್ತ್ರದಲ್ಲಿದೇ ಸಿಂಪಲ್ ಟಿಪ್ಸ್…!!

ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಸ್ತ್ರದ ಪ್ರಕಾರ ಕೆಲವೊಂದು ಸಂಖ್ಯೆಯ ಕೋಡ್ ಬಳಸಿ ಸುಲಭವಾಗಿ ತಕ್ಕ ಮಟ್ಟಿಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಉತ್ತಮ ಮಾರ್ಗವುಂಟು. ಆದ್ರೆ ನೀವು ಯಾವುದೇ ಕೆಲಸವನ್ನು ಮಾಡುವಾಗ ಸದಾ ಧನಾತ್ಮಕವಾಗಿ ಸಕಾರಾತ್ಮಕವಾಗಿ ಮನಸ್ಸಿಟ್ಟು ಮಾಡಿದರೆ ಮಾತ್ರ ನೀವು ಮಾಡಿದ ಪ್ರಯೋಗ ಒಳ್ಳೆಯ ಕೆಲಸ ಒಳ್ಳೆಯ ಪಾಸಿಟಿವ್ ಫಲ ನೀಡುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಅನೇಕ ಜನರು ಮೂಗಿನ ತುದಿಯಲ್ಲಿ ಕೋಪ, ಮನಸಲ್ಲಿ ಆವೇಶ, ಕ್ರೋಧ, ಆತಂಕ ಹೀಗೆ ಹಲವು ರೀತಿಯ ಡಿಪ್ರೆಶನ್ ಗೇ ಹೋಗಿಬಿಟ್ಟಿರುತ್ತಾರೆ. ಆ ಸಮಸ್ಯೆಯಿಂದ ಬಾಧೆ ಪಡುತ್ತಿರುವವರು ಈ ಸಂಖ್ಯಾಶಸ್ತ್ರದ ಕೋಡ್ ಬಳಸಿ ತಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಖಿನ್ನತೆಗೆ ಒಳಗಾದ ವ್ಯಕ್ತಿಗಳು ಯಾವ ಕೋಡ್ ಬಳಸಿದರೆ ಅವರಿಗೆ ಸಮಸ್ಯೆ ಪ್ರಮಾಣ ಕಡಿಮೆ ಆಗಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ.

 

 

ಇತ್ತೀಚಿನ ದಿನಗಳಲ್ಲಿ ಯುವಜನತೆ ಯಾವುದೋ ಒಂದು ಕೆಟ್ಟ ಘಟನೆಯ ಹಿನ್ನೆಲೆ ಇಂದ ಡಿಪ್ರೆಶನ್ ಗೇ ಹೋಗಿರಬಹುದು. ಅಥವಾ ಅವರ ಹಿಂದೆ ಯಾವುದೋ ಕೆಟ್ಟ ಘಟನೆ ಇಂದ ಅವರು ಹಾಗಾಯಿತಲ್ಲ ಎಂಬ ಕೋಪ ಸಿಟ್ಟನ್ನು ಬೇರೆಯವರ ಮೇಲೆ ತೋರಿಸುಕೊಳ್ಳುತ್ತ ಇರುತ್ತಾರೆ. ಇದು ಅವರ ಅಸಹಾಯಕತೆ ಎನ್ನಬಹುದು. ಅವರು ಒಂದು ರೀತಿಯ ಸಿಟ್ಟು, ಕೋಪ, ಮದ, ಮತ್ಸರ ಹಾಗೂ ಸದಾ ಏನೋ ಆಗುತ್ತೆ ಎನ್ನುವ ಆತಂಕ ದಲ್ಲಿ ಇರುತ್ತಾರೆ ಅಂಥವರು ತುಂಬಾ ಯೋಚನೆ ಮಾಡದೆ ಸಂಖ್ಯಾಶಸ್ತ್ರದ ಕೋಡ್ ಗಳನ್ನು ಬಳಸುವುದರ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಡಿಪ್ರೆಶನ್ ನ ಮಟ್ಟವನ್ನು ಸಹ ನಾವು ಇಲ್ಲಿ ನೋಡಬೇಕಾಗುತ್ತದೆ. ಅಂದ್ರೆ ಈಗ ಚಿಕ್ಕ ಪ್ರಮಾಣದ ಡಿಪ್ರೆಶನ್ ಆದ್ರೆ ಸಾಮಾನ್ಯ ಈ ರೀತಿಯ ಕೋಡ್ ಅಥವಾ ಏಕಾಗ್ರತೆ, ಪ್ರಾಣಾಯಾಮ, ಮೆಡಿಟೇಶನ್ ಇಂದ ಮುಖ್ತಿ ಪಡೆಯಬಹುದು, ಆದ್ರೆ ಸಮಸ್ಯೆ ತುಂಬಾ ದೊಡ್ಡದು ಇದ್ದರೆ ಅದನ್ನು ಒಮ್ಮೆ ವೈದ್ಯರ ಬಳಿ ಪರೀಕ್ಷಿಸಿ ಸಮಸ್ಯೆಯ ಮಟ್ಟವನ್ನು ಸುಧಾರಿಸಲು ಯಾವ ರೀತಿ ನಾವು ಟ್ರೀಟ್ಮೆಂಟ್ ಕೊಡಿಸಬೇಕು ಎನ್ನುವುದು ಗೊತ್ತಾಗುತ್ತೆ.

 

 

ಕೆಲವೊಮ್ಮೆ ಕೋಡ್ ಬಳಸುತ್ತಾ ಮೇಡಿಕೇಶನ್ ನ ಬಳಸುವುದರ ಮೂಲಕ ಬೇಗನೆ ಸಮಸ್ಯೆ ಕಡಿಮೆ ಆಗುತ್ತದೆ. ಸಂಖ್ಯಾಶಸ್ತ್ರದ ಕೋಡ್ ನ ಅಷ್ಟೇ ಬಳಸಿದರೆ ಎಲ್ಲ ಸಮಸ್ಯೆಯಿಂದ ಹೊರಗೆ ಬರುತ್ತೀರಾ ಎಂದು ಹೇಳಲಾಗದು. ಕೋಡ್ ಜೊತೆ ಮೆಡಿಸನ್ ಬಳಸುವುದರಿಂದ ಸಮಸ್ಯೆಯಿಂದ ಪೂರ್ತಿ ಗುಣಮುಖ ಹೊಂದಬಹುದು. ಪ್ರಕೃತಿಗೆ ನಮ್ಮ ಖಿನ್ನತೆಯನ್ನು ಗುಣಪಡಿಸುವ ಶಕ್ತಿ ಇದೆ, ಅದೇ ಶಕ್ತಿ ಈ ನಂಬರ್ ಕೋಡ್ ಅಲ್ಲಿಯೋ ಇರುತ್ತೆ. ಹಾಗಾದ್ರೆ ಈ ಕೋಡ್ ಯಾವುದು ಎಂದು ನೋಡೋಣ ಬನ್ನಿ ಸ್ನೇಹಿತರೆ. ಆ ಕೋಡ್ ಯಾವುದೆಂದರೆ, 40 50 666 . ಇದನ್ನು ಒಂದು ಬಿಳಿ ಚೀಟಿಯಲ್ಲಿ ಮೇಲೆ ಇಂಗ್ಲಿಷ್ ಅಲ್ಲಿ ಅಥವಾ ಕನ್ನಡದಲ್ಲಿ ಆತಂಕ ಮತ್ತು ಖಿನ್ನತೆ ಎಂದು ಬರೆದು ಕೆಳಗೆ ಸ್ವಲ್ಪ ಜಾಗ ಬಿಟ್ಟು ಈ ಮೇಲೆ ತಿಳಿಸಿದ ನಂಬರ್ ನ ಅದೇ ಮಾದರಿಯಲ್ಲಿ ಬರೆದು ನಿಮ್ಮ ಪರ್ಸ್, ಶರ್ಟ್ ಪ್ಯಾಂಟ್ ಪ್ಯಾಕ್ಕೆಟ್, ಅಥವಾ ನಿಮ್ಮ ದೇಹದ ಎಡ ಭಾಗದ ಅಂಗಗಳ ಮೇಲೆ ಈ ನಂಬರ್ ನ್ನೂ ಬರೆದುಕೊಳ್ಳಬೇಕು. ಇಲ್ಲದಿದ್ದರೆ ಇದನ್ನು ಮನಸಲ್ಲಿ ನೆನಪಾದಾಗ ಪಠಿಸುತ್ತಾ ಇದ್ದರೆ, ಈ ನಂಬರ್ ಅದ್ಭುತವಾಗಿ ನಿಮ್ಮನ್ನು ನಿಮ್ಮ ಸಮಸ್ಯೆಯಿಂದ ಹೊರಗೆ ಬರಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು