ಕುಂಭ ಮೇಳದಷ್ಟೇ ಪ್ರಸಿದ್ಧಿ ಈ ಕ್ಷೇತ್ರದಲ್ಲಿ ನಡೆಯೋ ಜಾತ್ರಾ ಮಹೋತ್ಸವ..!!!
ನಮಸ್ತೆ ಪ್ರಿಯ ಓದುಗರೇ, ಜಗತ್ತು ನಿಂತಿರುವುದು ನಂಬಿಕೆಯ ತಳಹದಿಯ ಮೇಲೆ. ಗುರುವಿನ ಕೃಪಾಕಟಾಕ್ಷ ಒಂದಿದ್ರೆ ಬದುಕಿನಲ್ಲಿ ಎಲ್ಲವೂ ಸಿಗುತ್ತದೆಂದು ಮಾನವ ಜನಾಂಗಕ್ಕೆ ತೋರಿಸಿದ ಯೋಗಿಗಳೊಬ್ಬರ ಅಪರೂಪದ ಸನ್ನಿಧಾನವಿದು. ಕಲ್ಲಿನ ಗವಿಯೊಳಗೆ ಜೀವಂತ ಸಮಾಧಿಯಾದ ಗುರು ಗವಿಸಿದ್ದೇಶ್ವರ ರ ಮಹಿಮೆ ಅಪಾರವಾದದ್ದು. ಬನ್ನಿ ಇವತ್ತಿನ ಲೇಖನದಲ್ಲಿ ಗವಿಮಠದ ಬಗ್ಗೆ ಒಂದಿಷ್ಟು…