ಆಂಕರ್ ಅನುಶ್ರೀ ಚೆನ್ನಾಗಿದೆ ಅಂತ ಹೇಳಿದ್ದೆ ತಡ ತಾನು ತೊಟ್ಟ ಜಾಕೆಟ್ ನ್ನೂ ಸ್ವತಃ ತಾನೇ ತೊಡಿಸಿದ ಶಿವಣ್ಣ..!!
ನಮಸ್ತೆ ಪ್ರಿಯ ಓದುಗರೇ, ಕನ್ನಡ ಕಿರುತೆರೆ ಲೋಕದಲ್ಲೂ ಆಂಕರ್ ಅನುಶ್ರೀ ಟಾಪ್ ನಿರೂಪಕಿ ಆಗಿ ಮಿಂಚುತ್ತಾ ಇದ್ದಾರೆ. ಅನೇಕ ಸಿನೆಮಾ ಕಾರ್ಯಕ್ರಮಗಳನ್ನು ನಡೆಸಿ ಕೊಡ್ತಾರೆ. ಬಹು ಬೇಡಿಕೆಯ ನಿರೂಪಕಿ ಅಂದ್ರೆ ಅದು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಕೂಡ ತುಂಬಾ ಇಷ್ಟ. ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ…