ಇದುವೇ ನೋಡಿ ಪಾರ್ವತಿ ಪರಮೇಶ್ವರರು ಜಾಗೃತವಾಗಿ ಇರುವ ಅಪರೂಪದ ಸ್ಥಳ..!!!
ನಮಸ್ತೆ ಪ್ರಿಯ ಓದುಗರೇ, ಸೃಷ್ಟಿಯ ಲಯ ಕರ್ತನಾದ ಪರಮೇಶ್ವರನು ಪಾರ್ವತಿಯ ಜತೆಗೂಡಿ ತನ್ನನ್ನು ನಂಬಿರುವ ಭಕ್ತರನ್ನು ಬೆಂಬಿಡದೆ ಪೋರೆಯುತ್ತಿದ್ದಾನೆ. ಇಡೀ ಜಗತ್ತಿಗೆ ತಂದೆ ತಾಯಿ ಆಗಿರುವ ಶಿವ ಪಾರ್ವತಿಯರು ಆದರ್ಶ ದಂಪತಗಳು ಹೌದು. ಇದೇ ಕಾರಣಕ್ಕೆ ವಿವಾಹ ಮಹೋತ್ಸವದ ಶುಭ ಸಂದರ್ಭದಲ್ಲಿ ಗೌರಿ ಪೂಜೆಯನ್ನು ಮಾಡಲಾಗುತ್ತದೆ. ಬನ್ನಿ ಇವತ್ತಿನ…