ಈ ಗಿಡದ ಕಾಯಿ ಎಲ್ಲಾದರೂ ಸಿಕ್ಕರೆ ಬಿಡಬೇಡಿ, ಮನೆಗೆ ತಂದು ಉಪ್ಪಿನ ಭರಣಿಯಲ್ಲಿ ಹಾಕಿ..!!!
ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಇಂಗಳಕಾಯಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಈ ಲೇಖನವನ್ನು ಯಾರಾದ್ರೂ ಹಿರಿಯರು ಓದುತ್ತಾ ಇದ್ದರೆ ಅವರಿಗೆ ಚೆನ್ನಾಗಿ ನೆನಪಿರುತ್ತದೆ. ಈ ಇಂಗಳಕಾಯು ಗಿಡವನ್ನು ಪ್ರಾಚೀನ ಕಾಲದಿಂದಲೂ ಕೂಡ ಉಪ್ಪಿನ ಭರಣಿಗಳಲ್ಲಿ ಇಡುವಂತಹ ರೂಢಿ ಇತ್ತು.…