ದೇವರ ಮುಂದೆ ಕುಳಿತು ಅಳುವುದು ಶುಭವೋ? ಅಶುಭವೋ???
ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ದೇವರ ಮನೆಯಲ್ಲಿ ಕುಳಿತು ಪೂಜೆ ಮಾಡುವಾಗ ಕೆಲವೊಮ್ಮೆ ಮನಸ್ಸು ದುಃಖದಿಂದ ಅಳುತ್ತೆ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಮನೆಗೆ ಶುಭವೋ ಅಶುಭವೋ ಎಂದು ತಿಳಿಯೋಣ. ಮನೆಗೆ ಒಂದು ದ್ವಾರ ಬಾಗಿಲು ಎಷ್ಟು ಮುಖ್ಯವೋ ಹಾಗೆ ಮನೆಯಲ್ಲಿ ದೇವರ ಕೋಣೆ ಇರುವುದು ಅಷ್ಟೇ…