ನಿಮ್ಮ ಪರ್ಸಿನಲ್ಲಿ ಹಣ ಯಾವಾಗಲೂ ತುಂಬಿರಲು ಈ ರೀತಿ ಮಾಡಿ..!!

ನಿಮ್ಮ ಪರ್ಸಿನಲ್ಲಿ ಹಣ ಯಾವಾಗಲೂ ತುಂಬಿರಲು ಈ ರೀತಿ ಮಾಡಿ..!!

ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ತಮ್ಮ ಕಷ್ಟಗಳ ಅನುಸಾರ ದುಡ್ಡಿನ ಅವಶ್ಯಕತೆ ಇರುವುದರಿಂದ ಸಾಕಷ್ಟು ಕಷ್ಟ ಪಟ್ಟು ಬೆವರು ಇಳಿಸಿ ಕೆಲ್ಸ ಮಾಡ್ತಾ ಇರ್ತಾರೆ. ಆದ್ರೆ ಅದು ಎಷ್ಟು ಕಷ್ಟದಿಂದ ಬಂದ ದುಡ್ಡು ಆದರೂ ಅತಿ ಬೇಗ ಖರ್ಚಾಗಿ ಪರ್ಸ್ ಅಲ್ಲಿ ಒಂದು ರೂಪಾಯಿ ಇರದೇ ವಾರದ ಮಧ್ಯದಲ್ಲಿ ಖಾಲಿ ಆಗಿಬಿಡುತ್ತದೆ. ಈ ಮಾಧ್ಯಮ ಕುಂಟುಂಬದ ಜನರಿಗೆ ಇದು ಚೆನ್ನಾಗಿ ಅರ್ಥ ಆಗುತ್ತದೆ. ಹೀಗಾಗಿ ಕೆಲವೊಂದು ಸಲಹೆಗಳು ಸಂಖ್ಯಾಶಾಸ್ತ್ರದ ಉಪಾಯಗಳಿಂದ ಈ ಸಮಸ್ಯೆಯನ್ನು ಕೊಂಚ ನಿವಾರಿಸಿಕೊಳ್ಳಬಹುದು. ಹಾಗಾದ್ರೆ ಆ ಉಪಾಯ ಏನು? ಸಂಖ್ಯಾಶಾಸ್ತ್ರ ಏನು ಹೇಳುತ್ತೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಕೆಲವೊಂದು ಜನರು ಎಷ್ಟು ಕಷ್ಟ ಪಟ್ಟು ತಮ್ಮ ಪೂರ್ತಿ ಪರಿಶ್ರಮ ಹಾಕಿದರೂ ದುಡ್ಡು ಬರ್ತಾ ಇಲ್ಲ ಎಂದು ಆರೋಪ ಮಾಡ್ತಾ ಇರ್ತಾರೆ. ಮಾಡುವ ಪ್ರಯತ್ನಕ್ಕೆ ತಕ್ಕ ಕೆಲಸ ಮುಂದುವರೆಯುತ್ತಿದೆ, ಹಾಗೂ ಪ್ರಗತಿ ಆಗುತ್ತಿದೆ ಆದ್ರೆ ಅದರಿಂದ ಅಪೇಕ್ಷಿಸುವ ಹಣ ಮಾತ್ರ ಬರ್ತಾ ಇಲ್ಲ ಅಂತಾನೋ ಅಂದುಕೊಳ್ಳುತ್ತಾ ಇರ್ತಾರೆ. ದುಡ್ಡು ಎಂದಿಗೂ ಒಳ್ಳೆಯ ಶಕ್ತಿ.

 

 

ಈಗ ನಿಮಗೆ ಗೊತ್ತಿರುವ ಪ್ರಕಾರ ದುಡ್ಡು ಇದ್ದರೆ ದುನಿಯಾ ಇಲ್ಲ ಅಂದ್ರೆ ಏನು ಇಲ್ಲ. ಹಾಗಾಗಿ ದುಡ್ಡು ಒಂದು ಎನರ್ಜಿ ಶಕ್ತಿ ಇದ್ದಂತೆ. ಹೀಗಿರುವಾಗ ಕೆಲವೊಬ್ಬರು ದುಡ್ಡಿನ ಬಗೆಗೆ ನಕಾರಾತ್ಮಕ ಹೇಳಿಕೆ ಕೊಡುತ್ತಾ ಇರ್ತಾರೆ. ಇನ್ನೂ ಕೆಲವರು ನಾನು ದುಡ್ಡು ನೋಡಲ್ಲ ನಾನು ದುಡ್ಡಿಗೋಸ್ಕರ ಕೆಲಸ ಮಾಡುತ್ತಿಲ್ಲ ಅಂತ ದೊಡ್ಡ ದೊಡ್ಡ ಮಾತು ಆಡ್ತಾ ಇರ್ತಾರೆ. ಹೀಗೆಲ್ಲ ಮಾತನಾಡುವುದರಿಂದ ದುಡ್ಡಿಗೆ ನಕಾರಾತ್ಮಕ ಎನರ್ಜಿ ನ ಪಾಸ್ ಮಾಡುತ್ತಾ ಇರ್ತಾರೆ. ಹೀಗೆ ಮಾಡುವುದರಿಂದ ನೀವು ದುಡ್ಡಿಗೆ ಮಹತ್ವ ಕೊಡದೆ ಹೋಗುವುದು ಎಲ್ಲೋ ವಿಷಯ ಮುಟ್ಟಿ, ನಿಮಗೆ ಹಣದ ಅಭಾವ ಉಂಟಾಗುತ್ತದೆ. ದುಡ್ಡನ್ನು ಯಾವಾಗಲೋ ಪ್ರೀತಿಸಬೇಕು. ಅದಕ್ಕೆ ಎಷ್ಟು ಬೆಲೆ ಮರ್ಯಾದೆ ಕೊಡಬೇಕು ಅಷ್ಟು ಕೊಟ್ಟರೆ ಅದು ಯಾವತ್ತೂ ನಿಮ್ಮ ಕೈ ಬಿಡಲ್ಲ. ಹಾಗಂತ ಬರೀ ದುಡ್ಡಿನ ಹಿಂದೆ ಹೋಗದೇ ಮನುಷ್ಯರಿಗೂ ದುಡ್ಡಿಗೂ ಸಮಾನ ಬೆಲೆ ಪ್ರೀತಿ ವಿಶ್ವಾಸ ತೋರಿಸಿದರೆ ಅದು ನಿಮ್ಮ ಹತ್ತಿರ ಯಾವಾಗಲೋ ಇರುತ್ತದೆ.

 

 

ಸಂಖ್ಯಾಶಸ್ತ್ರದ ಪ್ರಕಾರ ದುಡ್ಡಿನ ಹರಿವಿಗೆ ಅಥವಾ ಇಳಿಕೆಗೆ ಒಂದು ನಂಬರ್ ಇರುತ್ತೆ ಅದನ್ನು ನೀವು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಬಹುದು ಅಥವಾ ಅದನ್ನು ಮನದಲ್ಲಿ ಪಠಿಸುತ್ತಾ ಇರಬಹುದು. ಅಥವಾ ಎಡಗಡೆ ದೇಹದ ಅಂಗಗಳ ಮೇಲೆ ಅದನ್ನು ಬರೆಡುಕೊಳ್ಳಬಹುದು. ಆ ನಂಬರ್ ಏನು ಅದನ್ನು ಹೇಗೆ ಬಳಸಬೇಕು ಎಂದು ನೋಡೋಣ ಸ್ನೇಹಿತರೆ. ಇಂಗ್ಲಿಷ್ ಅಲ್ಲಿ ಕ್ಯಾಶ್ ಫ್ಲೋ ಎಂದು ಬರೆದು ಕೆಳಗಡೆ 319 612 518 714 ಈ ರೀತಿ ಮೂರು ಮೂರು ನಂಬರ್ ಗಳನ್ನ ಬಿಡಿಸಿ ಬಿಡಿಸಿ ಬರೆದು ಅದನ್ನು ನಿಮ್ಮ ಎಡ ಭಾಗದ ದೇಹದ ಮೇಲೆ ಬರೆದುಕೊಳ್ಳಬಹದು ಅಥವಾ ಅದನ್ನು ಮನದಲ್ಲಿ ಪಠಿಸಬಹುದು. ಅಥವಾ ಹೀಗೆ ಬರೆದುಕೊಂಡು ನಿಮ್ಮ ಪರ್ಸ್ ಅಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡಿ ನೋಡಿ ಹಾಗೂ ದುಡ್ಡಿನ ಬಗೆಗೆ ನಕಾರಾತ್ಮಕ ಹೇಳಿಕೆ ಕೊಡದೆ ಸಕಾರಾತ್ಮಕವಾಗಿ ಭಾವನೆ ಬೆಳೆಸಿಕೊಂಡು ಜೊತೆಗೆ ಕೆಲಸವನ್ನು ಶ್ರಮವಹಿಸಿ ಮಾಡಿದರೆ ನಿಮ್ಮ ಪರ್ಸ್ ನಲ್ಲಿ ಯಾವಾಗಲೂ ಹಣ ತುಂಬಿರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು