ಚಿಕ್ಕ ಮಕ್ಕಳಿಗೆ ಮೂಗು ಕಿವಿ ಚುಚ್ಚುವುದು ಯಾಕೆ ಗೊತ್ತಾ?
ನಮಸ್ತೆ ಪ್ರಿಯ ಓದುಗರೇ, ಸನಾತನ ಎಷ್ಟು ಪುರಾತನವೂ ನಿತ್ಯ ವಿನೂತನ ಇದೆ ಇಂದಿನ ಲೇಖನದ ವಿಶೇಷ. ಸನಾತನ ವಿನೂತನ. ಯಾವತ್ತೋ ನಮಗೆಲ್ಲ ಗೊತ್ತಿರುವ ಹಾಗೆ ಸನಾತನ ಸಂಸ್ಕೃತಿ ಆಚಾರ ವಿಚಾರಗಳನ್ನು ಸುಮ್ನೆ ಮಾಡಿಲ್ಲ. ಎಲ್ಲದಕ್ಕೂ ಒಂದು ಕಾರಣವಿದೆ. ಇದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ. ಆದ್ರೆ ಈಗಿನ ಆಧುನಿಕ ಕಾಲದ…