ಮನೆಯ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಇದೊಂದು ವಸ್ತು ಇಡಿ ಸಾಕು!

ಮನೆಯ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಇದೊಂದು ವಸ್ತು ಇಡಿ ಸಾಕು!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮನೆಯಲ್ಲಿನ ನೆಗಟಿವ್ ಎನರ್ಜಿ ಅಥವಾ ನಕಾರಾತ್ಮಕ ಶಕ್ತಿ ಏನಾದರೂ ಇದ್ದರೆ ಅದನ್ನು ಹೊರ ಓಡಿಸುವುದು ಕೇವಲ ಈ ಒಂದು ವಸ್ತುವನ್ನು ಇರುವುದರಿಂದ ಎಂದರೆ ನಂಬುತ್ತೀರಾ ? ಹಾಗಾದರೆ ಆ ವಿಶಿಷ್ಟವಾದ ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಮನೆಯಲ್ಲಿ ಯಾವ ರೀತಿ ಪಾಸಿಟಿವ್ ಅಂದ್ರೆ ಧನಾತ್ಮಕ ಶಕ್ತಿ ಆವರಿಸುವಂತೆ ಮಾಡುವುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಈಗ ಮನೆ ಎಂದರೆ ಅಲ್ಲಿಗೆ ಸಾಕಷ್ಟು ಜನ ಬಂದು ಹೋಗಿ ಮಾಡುತ್ತಾರೆ. ಅವರು ಬಂದಾಗ ನಮ್ಮ ಬಳಿ ಚೆನ್ನಾಗಿಯೇ ಮಾತನಾಡುತ್ತಾರೆ ಚೆನ್ನಾಗಿಯೇ ವ್ಯವಹರಿಸುತ್ತಾರೆ. ಆದರೆ ಅವರು ನಮ್ಮ ಮನೆಗೆ ಬಂದಾಗ ಯಾವ ಮನಸ್ಥಿತಿ ಇಂದ ಬಂದಿರ್ಥಾರೆ ಗೊತ್ತಾಗಲ್ಲ. ಅವರು ಏನು ಉದ್ದೇಶ ಇಟ್ಟುಕೊಂಡು ಬಂದಿರುತ್ತಾರೆ ಗೊತ್ತಾಗಲ್ಲ. ಎದುರಿಗೆ ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಅಥವಾ ಅವರು ಬಂದು ಹೋದ ಮೇಲೆ ನಮಗೆ ಯಾವುದೇ ರೀತಿಯ ತೊಂದರೆಗಳು ಆಗುವಂಥದ್ದು ನಾವು ಗಮನಿಸುತ್ತಾ ಇರುತ್ತೇವೆ.

 

ಒಂದು ಪ್ರಮುಖ ವಿಷಯ ಏನೆಂದರೆ ನಾವು ಏನೇ ಮಾಡಿದರೂ ಮನೆಯಲ್ಲಿನ ಸುದ್ದಿ ಹೊರಗಡೆ ಹೇಳಬಾರದು. ಒಂದುವೇಳೆ ನಮಗೆ ಒಳ್ಳೆಯದು ಆಗುತ್ತಿದೆ ಎಂದಾಗ ಯಾವುದರಿಂದ ಒಳ್ಳೆಯದು ಆಗುತ್ತಿದೆ ಎಂದು ಹೇಳಬಾರದು. ಇವತ್ತಿನ ದಿನಗಳಲ್ಲಿ ಇವೆಲ್ಲಾ ಮಾಹಿತಿಯನ್ನು ಹೊರಗಡೆ ಬಿಟ್ಟುಕೊಟ್ಟರು ಮುಗೀತು! ನೀವು ಹೇಳಿದ ಮಾಹಿತಿಯನ್ನು ನಿಮಗೆ ಆಗದವರು ಬೇರೆ ಕಡೆ ವಿಷ್ಯ ಕೊಂಡೊಯ್ದು ಪ್ರಯತ್ನ ಮಾಡುವುದು. ಇನ್ನೊಬ್ಬರಿಗೆ ಈ ವಿಷ್ಯ ಹೇಳಿ ನಿಮ್ಮ ಬ್ಯುಸಿನೆಸ್ ಹಾಳು ಮಾಡುವುದು ಉಂಟು. ನಿಮ್ಮ ಮುಂದೆ ಒಳ್ಳೆಯದಾಗಿ ನಟಿಸಿ ಹೊರಗಡೆ ಹೋದ ಮೇಲೆ ಆ ವಿಷ್ಯ ಲೀಕ್ ಮಾಡಿ ನಿಮ್ಮ ವ್ಯವಹಾರ ತಗ್ಗುವಂತೆ ಮಾಡುತ್ತಾರೆ. ಒಂದು ನಗ್ನ ಸತ್ಯ ಏನು ಅಂದ್ರೆ ನಿಮ್ಮ ಬದ್ಧ ವೈರಿ ಯಾರು ಎಂದ್ರೆ ನಿಮ್ಮ ಜೊತೆಗೆ ಇರುವವರೇ, ಯಾಕೆ ಅಂದ್ರೆ ಯಾರಾದ್ರೂ ಒಬ್ಬ ವ್ಯಕ್ತಿ ನಿಮ್ಮನ್ನು ಹೊಗಳಿದರೆ ಅವರಿಗೆ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಮನೆಗೆ ಯಾರೇ ಬಂದರೂ ಎಷ್ಟು ಬೇಕೋ ಅಷ್ಟೇ ಮಾತನಾಡಿ ಕಳಿಸಿ. ನಿಮ್ಮ ಎಲ್ಲಾ ವಿಷಯಗಳು ಸಕ್ಸಸ್ ಸ್ಟೋರಿಗಳನ್ನ ಹೇಳಲು ಹೋಗಬೇಡಿ. ನೀವು ಕೇಳಿರಬಹುದು, ನೋಡಿರಬಹುದು 7 ಚಕ್ರ ಟ್ರೀ ಅಥವಾ 7 ಚಕ್ರಗಳ ಮರ ಎಂದು ಸಿಗುತ್ತದೆ. ಈ ಟ್ರೀ ಎಲ್ಲಾ ರೀತಿಯ ಎನರ್ಜಿಗಳನ್ನು ಬ್ಯಾಲನ್ಸ್ ಮಾಡುವ ಶಕ್ತಿ ಹೊಂದಿರುತ್ತದೆ. ಈ ಟ್ರೀ 7 ಬಗೆಯ ಸ್ಟೋನ್ ಗಳಿಂದ ಮಾಡಲ್ಪಟ್ಟಿರುತ್ತದೆ. ಹಾಗೆ ಯಾವುದೇ ನಕಾರಾತ್ಮಕ ಶಕ್ತಿಯನ್ನು ಎಳೆದು ಹೊರಗೆ ಹಾಕುವಂಥ ಶಕ್ತಿ ಇದಕೆ ಇರುತ್ತದೆ.

 

ನಿಮ್ಮ ಯಾವುದೇ ಒಂದು ಚಕ್ರ ಇಮ್ ಬ್ಯಾಲೆನ್ಸ್ ಆದಾಗ ಅಥವಾ ಮನೆ ಕೂಡ ಸುಭಿಷ್ಕವಾಗಿ ಇರಬೇಕು ಎಂದ್ರೆ ಈ ತರಹದ 7 ಚಕ್ರ ಟ್ರೀ ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಯಾವುದೇ ರೀತಿ ನೆಗಟಿವ್ ಶಕ್ತಿ ಮನೆಯೊಳಗೆ ಬಂದರೆ ಅದನ್ನು ಎಳೆದುಕೊಂಡು ಹೊರಗೆ ಹಾಕುವ ಶಕ್ತಿ ಹಾಗೂ ಮನೆಯ ಎಲ್ಲ ಎನರ್ಜಿಯನ್ನು ಸಮತೋಲನದಲ್ಲಿ ಇಡಲು ಇದು ಮ್ಯಾಜಿಕ್ ರೀತಿ ಕೆಲಸ ಮಾಡುತ್ತದೆ. ಇದರಲ್ಲಿ 7 ಬಣ್ಣದ ವಿವಿಧ ಚಕ್ರಗಳಿಗೆ ಸಂಭಂದಿಸಿದ ಸ್ಟೋನ್ ಗಳು ಇರುತ್ತವೆ. ಈ 7 ಚಕ್ರದ ಟ್ರೀ ಅನ್ನು ಲಿವಿಂಗ್ ಹಾಲ್ ನಲ್ಲಿ ಅಥವಾ ಮನೆಗೆ ಯಾರೇ ಬಂದರೂ ಕುಳಿತುಕೊಳ್ಳುವ ಜಾಗದಲ್ಲಿ ಇದನ್ನು ಇಡಬೇಕು. ಅದೇ ರೀತಿ ನೀವು ಏನೋ ಬ್ಯುಸಿನೆಸ್ ಮಾಡ್ತಾ ಇದೀರಾ ಅಂದಾಗ ಮನೆಯಲ್ಲಿ ಅಥವಾ ನಿಮ್ಮ ಆಫೀಸ್ ನಲ್ಲಿ ಇಡಬೇಕು ಎಂದುಕೊಂಡರೆ, ಫೈನಾನ್ಸಿಯಲ್ ಸಕ್ಸಸ್ ಅಥವಾ ಗ್ರೋಥ್ ನ ಆಕರ್ಷಣೆ ಮಾಡಿಕೊಳ್ಳ ಲಿಕ್ಕೆ ಇದು ಎಲ್ಲೋ ಸಿಟ್ರಿನ್ ಟ್ರೀ ನ ಇಟ್ಟುಕೊಳ್ಳುವುದರಿಂದ ಬ್ಯುಸಿನೆಸ್ ಗೆ ಸಂಬಂಧಿಸಿದ ಸಕ್ಸಸ್ ನ ಆಕರ್ಷಣೆ ಮಾಡಿ ಬ್ಯುಸಿನೆಸ್ ಬೆಳೆಯಲು ಇನ್ನೂ ಉತ್ತುಂಗಕ್ಕೆ ತಲುಪಲು ಈ ಟ್ರೀ ಮ್ಯಾಜಿಕ್ ಮಾಡುತ್ತೆ ಎಂದೇ ಹೇಳಬಹುದು. ಇದನ್ನು ನೀವು ಬ್ಯುಸಿನೆಸ್ ಮಾಡುವ ಆಫೀಸ್, ಶಾಪ್ ನಲ್ಲಿ ಕೂಡ ಇಡಬಹುದು . ಇದನ್ನು ಇಡುವುದರಿಂದ ನಿಮ್ಮ ಬ್ಯುಸಿನೆಸ್ ಇಂಪ್ರೂ್ಮೆಂಟ್ ಆಗುವುದರಲ್ಲಿ ಸಂಶಯವಿಲ್ಲ.

ಉಪಯುಕ್ತ ಮಾಹಿತಿಗಳು