ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ??? ನಿಮ್ಮ ಲಕ್ಕಿ ನಂಬರ್ ಗೆ ಯಾವುದು ಅನ್ ಲಕ್ಕಿ ನಂಬರ್??

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ??? ನಿಮ್ಮ ಲಕ್ಕಿ ನಂಬರ್ ಗೆ ಯಾವುದು ಅನ್ ಲಕ್ಕಿ ನಂಬರ್??

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನೀವು ಹುಟ್ಟಿರುವ ಸಂಖ್ಯೆ ಆಧಾರದ ಮೇಲೆ ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ ಎಂದು ನೋಡೋಣ. ನೀವು ಹುಟ್ಟಿರುವ ಸಂಖ್ಯೆ ನಿಮಗೆ ಗೊತ್ತೇ ಇರುತ್ತದೆ ಅದನ್ನು ಸಿಂಗಲ್ ಡಿಜಿಟ್ ಗೆ ಪರಿವರ್ತನೆ ಅಂದ್ರೆ ಕನ್ವರ್ಟ್ ಮಾಡಿಕೊಳ್ಳಬೇಕಾಗುತ್ತದೆ. ಅಂದ್ರೆ ನೀವು ಹುಟ್ಟಿದ ದಿನಾಂಕ 25 ಆಗಿದ್ರೆ, ಅದನ್ನು 2+5 ಎಂದು ಕೂಡಿಸಿ ಅದನ್ನು 7 ಎಂದು ಹೇಳಲಾಗುತ್ತದೆ. ಅದೇ ರೀತಿ 15 ಹುಟ್ಟಿದ ದಿನಾಂಕ ನಿಮ್ಮದಾಗಿದ್ದರೆ 1+5=6 ಎಂದು ಹೇಳಲಾಗುತ್ತದೆ. 6 ಶುಕ್ರನ ಸಂಕೇತ. ಸೋ ಈ ರೀತಿ ನಿಮ್ಮ ಹುಟ್ಟಿದ ದಿನಾಂಕ ವನ್ನಾ ಸಿಂಗಲ್ ಡಿಜಿಟ್ ಗೆ ಕನ್ವರ್ಟ್ ಮಾಡಿದಾಗ ಯಾವ ನಂಬರ್ ಬರುತ್ತೆ ಅದನ್ನು ನಿಮ್ಮ ಮೂಲಾಂಕ ಎಂದು ಹೇಳಲಾಗುತ್ತದೆ. ಅದು ನಿಮ್ಮ ಡ್ರೈವರ್ ನಂಬರ್ ಎಂದೂ ಹೇಳಲಾಗುತ್ತದೆ. ನಿಮ್ಮ ಮೂಲಂಕ ಅಂದ್ರೆ ನಿಮ್ಮ ನಂಬರ್ ಯಾವುದು ನೀವು ಯಾವ ನಂಬರ್ ಅನ್ನು ಅವಾಯ್ಡ್ ಮಾಡಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ.

 

 

ಇದೊಂದನ್ನು ನೀವು ತಿಳಿದುಕೊಂಡರೆ ಅದೆಷ್ಟೋ ಕೆಟ್ಟ ವಿಷಯಗಳಲ್ಲಿ ನೀವು ದೂರ ಸರಿಯಬಹುದು. ನೀವು ಹುಟ್ಟಿರುವ ಮೂಲಂಕಕ್ಕೆ ಯಾವ ನಂಬರ್ ವಿರುದ್ಧ, ನೀವು ನಿಮ್ಮ ಜೀವನದಲ್ಲಿ ಆ ನಂಬರ್ ಅನ್ನು ಅವಾಯ್ಡ್ ಮಾಡಬೇಕು. ನಿಮ್ಮ ನಂಬರ್ ಗೆ ವಿರುದ್ಧವಾದ ಆ ನಂಬರ್ ಬರುವ ಮೊಬೈಲ್ ನಂಬರ್ ಕೂಡ ತೆಗೆದುಕೊಳ್ಳಬಾರದು. ಆ ನಂಬರ್ ಬರುವಂತಹ ಫೋನ್ ಕಾಲ್ ಸಹ ತೆಗೆದುಕೊಳ್ಳಬಾರದು. ಹೀಗೆ ಮಾಡಿದಾಗ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತೆ. ಬರೀ ಕಷ್ಟಗಳೇ ಇದ್ದರೂ ಈ ತರಹ ನಿಮ್ಮ ವಿರುದ್ಧ ನಂಬರ್ ನ್ನೂ ಅವಾಯ್ಡ್ ಮಾಡುವುದರಿಂದ ಸ್ವಲ್ಪ ಆದರೂ ಕಷ್ಟಗಳು ಕಡಿಮೆ ಆಗುತ್ತದೆ. ಈಗ 1 ನೇ ನಂಬರ್ ನ ರಾಜನ ಅಥವಾ ಸೂರ್ಯನ ಸಂಖ್ಯೆ ಎಂದು ಹೇಳುತ್ತೇವೆ. ಆ ನಂಬರ್ ಗೆ ವಿರುದ್ಧ ಅಂದ್ರೆ 8 ಅಂದ್ರೆ ಶನಿ ವಿರುದ್ಧ ಎಂದರ್ಥ. ಸೂರ್ಯನಿಗೆ ಶನಿ ಯಾವಾಗಲೋ ವಿರುದ್ಧ ಅವರಿಬ್ಬರಿಗೆ ಆಗಿ ಬರುವುದಿಲ್ಲ. ಹಾಗಾಗಿ 1 ನೆ ನಂಬರ್ ಇರುವವರು 8 ನೆ ನಂಬರ್ ನ್ನ ಅವಾಯ್ಡ್ ಮಾಡಬೇಕು. ಇದೆ ರೀತಿ 2 ಕ್ಕೆ ವಿರುದ್ಧ 8 ಮತ್ತು 9. ಹೀಗೆ ಮಾಡಿದಲ್ಲಿ ಅವರ ಜೀವನದ ಕಷ್ಟಗಳು ಒಂದು ಮಟ್ಟಕ್ಕೆ ಕಡಿಮೆ ಆಗುತ್ತದೆ. 3 ಗುರುವಿನ ಸಂಕೇತ ಇದಕ್ಕೆ ವಿರುದ್ಧ 6. 6 ನ್ನ ರಾಕ್ಷಸ ಎಂದು ಹೇಳಲಾಗುತ್ತದೆ.

 

 

5 ನೆ ನಂಬರ್ ನ ಯುವರಾಜ ಎಂದು ಹೇಳುತ್ತೇವೆ. ಇದಕ್ಕೆ ಯಾವುದೇ ವಿರುದ್ಧವಾದ ನಂಬರ್ ಇಲ್ಲ. 5 ನ್ ನಂಬರ್ ಗೆ ಯಾವುದೇ ಶತ್ರುಗಳು ಇಲ್ಲ. 5 ಅಂದ್ರೆ ಅದು ಬ್ಯಾಲನ್ಸ್ ಮಾಡುವಂಥದ್ದು. ಅಂದ್ರೆ ಎಲ್ಲವನ್ನೂ ಸಮತೋಲನದಲ್ಲಿ ಇರುವಂಥದ್ದು. ಹಾಗಾಗಿ ಅದಕ್ಕೆ ಯಾವುದೇ ವಿರುದ್ಧ, ಅನ್ ಲಕ್ಕಿ ನಂಬರ್ ಇರುವುದಿಲ್ಲ. 6 ನಂಬರ್ ಅವರು 3 ನಂಬರ್ ಇರುವವರನ್ನು ಅವಾಯ್ಡ್ ಮಾಡಬೇಕು. ಇನ್ನೂ 7. 7 ನ್ನೂ ನಾವು ವೀಕ್ ನಂಬರ್ ಎಂದು ಹೇಳಲಾಗುತ್ತದೆ. 7 ಸ್ವತಃ ವೀಕ್ ನಂಬರ್ ಆಗಿರುವುದರಿಂದ 7 ಅಕ್ಕೆ 7 ವಿರುದ್ಧ ಆಗುತ್ತದೆ. ಯಾಕಂದ್ರೆ ಇಬ್ಬರೂ 7 ವೀಕ್ ಆಗಿರುವವರು ಸೇರಿದರೆ ಏನಾಗುತ್ತೆ? ನಮ್ಮ ಜೀವನದಲ್ಲಿ ನೆಗಟಿವಿಟಿ ಜಾಸ್ತಿ ಆಗುತ್ತೆ. ನೆಕ್ಸ್ಟ್ 8 ನಂಬರ್ ಗೆ 1 ಆಗಿ ಬರುವುದಿಲ್ಲ. 8 ಮೂಲಂಕಾ ಇರುವವರು 1 ನಂಬರ್ ಅನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು. ಯಾಕೆ ಅಂದ್ರೆ ಸೂರ್ಯನಿಗೆ ಹಾಗೂ ಶನಿಗೆ ಮೊದಲಿನಿಂದಲೂ ಆಗಿ ಬರುವುದಿಲ್ಲ. 9 ಕ್ಕೇ 6 ನೇ ನಂಬರ್ ಆಗೋದಿಲ್ಲ. 9 ನಂಬರ್ ಇರುವವರು 6 ನಂಬರ್ ಇರುವವರನ್ನು ಅವಾಯ್ಡ್ ಮಾಡಬೇಕು. ನೋಡಿದ್ರಲ್ವ ಸ್ನೇಹಿತರೆ ಹೇಗೆ ನಿಮ್ಮ ಲಕ್ಕಿ ನಂಬರ್ ತಿಳಿದುಕೊಂಡು ಅನ್ ಲಕ್ಕಿ ನಂಬರ್ ನ ಅವಾಯ್ಡ್ ಮಾಡಿ ಜೀವನದಲ್ಲಿ ಯಶಸ್ಸು ನೆಮ್ಮದಿ ಪಡೆಯುವುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು