ಶ್ರೀ ರಾಘವೇಂದ್ರ ಸ್ವಾಮಿಗಳ ಹೆಂಡತಿ ಬಾವಿಗೆ ಹಾರಿ ಪ್ರಾಣ ಬಿಡಲು ಕಾರಣವೇನು? ಪ್ರಾಣಬಿಟ್ಟ ನಂತರ ಪಿಶಾಚಿ ರೂಪ ತಾಳಿದ್ದು ನಿಜಾನಾ?
ನಮಸ್ತೆ ಪ್ರಿಯ ಓದುಗರೇ, ರಾಘವೇಂದ್ರ ಸ್ವಾಮಿಗಳ ಮೊದಲ ಹೆಸರು ಏನಾಗಿತ್ತು, ರಾಘವೇಂದ್ರ ಸ್ವಾಮಿಗಳ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣವೇನು? ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರೇನು ಇಂಥ ಕುತೂಹಲ ವಿಶೇಷ ಹಾಗೂ ವಿಶಿಷ್ಟ ನಿಗೂಢ ವಿಷಯಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಂದಿನ ಲೇಖನದಲ್ಲಿ ಹೆಚ್ಚುವರಿ ತಿಳಿದುಕೊಳ್ಳೋಣ. ನೀವು ರಾಘವೇಂದ್ರ ಸ್ವಾಮಿಗಳ…