ನೀವು ತಂದಿರುವ ಮೋಟ್ಟೆ ತಾಜಾನಾ ಅಥವಾ ಬಹಳ ದಿನಗಳಿಂದ ಸಂಗ್ರಹಿಸಿಟ್ಟಿದಾ ಎಂಬುವುದಕ್ಕೆ ಈ ಚಿಕ್ಕ ಉಪಾಯದಿಂದ ಪರಿಕ್ಷೀಸಿ

ನೀವು ತಂದಿರುವ ಮೋಟ್ಟೆ ತಾಜಾನಾ ಅಥವಾ ಬಹಳ ದಿನಗಳಿಂದ ಸಂಗ್ರಹಿಸಿಟ್ಟಿದಾ ಎಂಬುವುದಕ್ಕೆ ಈ ಚಿಕ್ಕ ಉಪಾಯದಿಂದ ಪರಿಕ್ಷೀಸಿ

ಅಂಗಡಿಯಿಂದ ಮೊಟ್ಟೆ ತಂದಾಗ ಅದು ತಾಜ ಮೊಟ್ಟೆ ಕೋಳಿ ಮೊಟ್ಟೆ ಇಟ್ಟು ಎಷ್ಟು ದಿನಗಳು ಆಗಿರಬಹುದು. ಕೆಲವೊಂದು ಮೊಟ್ಟೆ ಪ್ಯಾಕ್ ಗಳಲ್ಲಿ ಅದರ ಎಕ್ಸ್ಪಿರಿ ಡೇ ಇದ್ದರೂ ಕೂಡ ಅವುಗಳನ್ನು ತಂದು ಒಡೆದು ನೋಡುವವರಿಗೆ ಅದು ಚೆನ್ನಾಗಿದೆ ಯೆ ಇಲ್ಲ ಹಾಳಾಗ್ ಇದೆಯೇ ಎಂಬ ಸಂಶಯವಿದ್ದು ಇರುತ್ತದೆ. ಮೊಟ್ಟೆ ತಾಜಾತನ ಪರೀಕ್ಷಿಸಲು ಬರಿ ಅದರ ಎಕ್ಸ್ಪೆರಿ ಡೇಟ್ ಪರೀಕ್ಷೆ ಮಾಡಿದರಷ್ಟೇ ಸಾಲದು ಅದನ್ನು ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ತುಂಬಾ ಹಳೆಯದಾದ ಮೊಟ್ಟೆಗಳು ಹಾಳಾಗುತ್ತದೆ ಇಂಥ ಮೊಟ್ಟೆ ತಿಂದಾಗ ಹೊಟ್ಟೆ ಹಾಳಾಗಬಹುದು. ಇನ್ನು ಹಾಳಾದ ಮೊಟ್ಟೆ ಹೊಡೆದರೆ ಅದು ಬೀರುವ ದುರ್ವಾಸನೆಗೆ ಮತ್ತೆ ಮೊಟ್ಟೆ ತಿನ್ನಬೇಕು ಎಂದು ಅನಿಸುವುದೇ ಇಲ್ಲ.

 

ತುಂಬಾ ಅಸ್ಸಾಯ ಕರ ವಾಗಿರುತ್ತದೆ. ಇಲ್ಲಿ ನಾವು ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುವುದು ಹೇಗೆ ಎನ್ನುವುದು ಟಿಪ್ಸ್ ನೀಡಿದ್ದೇವೆ ನೋಡಿ. ಮೊಟ್ಟೆ ನೀರಿನಲ್ಲಿ ಮೊಳಗಿ ತೆ ಅಥವಾ ತೇಲಿದ್ದೆ. ಮೊಟ್ಟೆ ತಾಜಾತನವನ್ನು ಪರೀಕ್ಷಿಸಲು ಈ ಟಿಪ್ಸ್ ತುಂಬಾ ಸಹಕಾರಿಯಾಗಿದೆ. ನೀವು ತಂದ ಮೊಟ್ಟೆಯನ್ನು ನೀವು ತಂದ ಮೊಟ್ಟೆಯನ್ನು ನೀರು ತುಂಬಿದ ಲೋಟದಲ್ಲಿ ಹಾಗಿದ್ದಾಗ ಮೊಟ್ಟೆ ಕೆಳಭಾಗಕ್ಕೆ ಹೋದರೆ ಫ್ರೆಶ್ ಮೊ ಟ್ಟೆ ಎನ್ನಬಹುದು. ಒಂದೆರಡು ದಿನವಾದರೂ ಮೊಟ್ಟೆ ಲೋಟದಲ್ಲಿ ತಳದಲ್ಲಿ ಸ್ವಲ್ಪ ಮೇಲಕ್ಕೆ ಬರುತ್ತದೆ. ಇನ್ನು ಎರಡು ಮೂರು ವಾರ ಕಳೆದರೆ ಅಂತಹ ಮೊಟ್ಟೆ ನೀರಿನ ಮೇಲ್ಭಾಗ ತೇಲುತ್ತದೆ. ಮತ್ತೊಂದು ವಿಧಾನವಿದೆ ಅದು ಅಷ್ಟೊಂದು ನಿಖರವಾದ ವಿಧಾನ ಎಂದು ಹೇಳಲು ಸಾಧ್ಯವಿಲ್ಲ.

 

ಮೊಟ್ಟೆಯನ್ನು ತೆಗೆದು ಕಿವಿ ಬಳಿ ಹಿಡಿದು ಅಲುಗಾಡಿಸಿದರೆ ಅದರ ಒಳಗಡೆ ತುಂಬಾ ಗೊಳಗೊಳ ಅಂತ ನೀರಿನ ಶಬ್ದದ ರೀತಿ ಕೇಳಿಸಿದರೆ ಮೊಟ್ಟೆ ಹಾಳಾಗಿದೆ ಎಂದು ಹೇಳಬಹುದು. ಹೆಚ್ಚೇನು ಶಬ್ದ ಬಾರದಿದ್ದರೆ ಮೊಟ್ಟೆ ತಿನ್ನಲು ಯೋಗ್ಯ ವಿದೆ ಎಂದು ಹೇಳಬಹುದು. ಮೊಟ್ಟೆ ವಾಸನೆಯ ಮೂಲಕ ಕಂಡುಹಿಡಿಯಬಹುದು. ಮೊಟ್ಟೆಯನ್ನು ಹೊಡೆದಾಗ ಅದು ಮಾಮೂಲಿಗಿಂತ ಬೇರೆ ವಾಸನೆ ಬೀರಿದರೆ ಅಂತಹ ಮೊಟ್ಟೆ ಹಾಳಾಗಿದೆ ಎಂದು ಹೇಳಬಹುದು. ಮೊಟ್ಟೆಯ ಬಿಳಿ ಹಾಗೂ ಹಳದಿ ಗಮನಿಸಿಯೂ ಕಂಡುಹಿಡಿಯಬಹುದು. ಮೊಟ್ಟೆಯನ್ನು ಹೊಡೆದು ಬೌಲ್ ಗೆ ಹಾಕಿ ಬಿಳಿ ಹಳದಿಗೆ ಅಂಟಿದಂತೆ ಇದ್ದು ತಕ್ಷಣ ಹರಡಿದರೆ ಅದು ತಾಜ ಮೊಟ್ಟೆ ಅಲ್ಲ. ಇನ್ನು ಮೊಟ್ಟೆ ಹಳೆಯದಾದರೆ ಅದರ ಹಳದಿ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ.

 

 

 

ಉಪಯುಕ್ತ ಮಾಹಿತಿಗಳು