ಗಂಟಲು ಕಿರಿಕಿರಿ ಜ್ವರ ನೆಗಡಿ ಕೆಮ್ಮು ಕಫ ಎಲ್ಲದಕ್ಕೂ ಇದೆ ಮನೆಮದ್ದು ರಾಮಬಾಣ.

ಎಲ್ಲರಿಗೂ ನಮಸ್ಕಾರ ವೈರಲ್ ಇನ್ಸ್ಪೆಕ್ಷನ್ ಇವಾಗ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಾ ಇದೆ ಅಲ್ವಾ. ತುಂಬಾ ಜನರಲ್ಲಿ ಕಾಣುತ್ತಾ ಇದೆ ಜ್ವರ ಬರುತ್ತೆ ಕೆಲವರಿಗೆ ಶೀತ ಕೆಮ್ಮು ಕಫ ಎಲ್ಲವೂ ಕೂಡ ಬರುತ್ತದೆ. ಬೇರೆಬೇರೆ ರೀತಿಯ ಸಿಂಪ್ಟಮ್ಸ್ ಇರಬಹುದು. ಆದರೆ ವೈರಲ್ ಇನ್ಸ್ಪೆಕ್ಷನ್ ಅನ್ನುವುದು ಸಾಮಾನ್ಯವಾಗಿ ಇತ್ತೀಚಿಗೆ ಅಥವಾ ಇವಾಗ ಸ್ವಲ್ಪ ದಿನಗಳಿಂದ ಕಾಡುವಂತಹ ಸಮಸ್ಯೆ ಯಾಕೆಂದರೆ ವೆದರ್ ಚೇಂಜಸ್ ಆಗುತ್ತ ಇರುವುದರಿಂದ ಇವತ್ತು ವೈರಲ್ ಇನ್ಸ್ಪೆಕ್ಷನ್ ಗೆ ಬೆಸ್ಟ್ ಮನೆಮದ್ದನ್ನು ಹೇಳುತ್ತಾ ಇದ್ದೀನಿ.

ಯಾವುದು ಸಿಂಪಲ್ ಹೋಂ ರೆ ಮಿಡಿ ಅಂತ ತಿಳಿದುಕೊಳ್ಳಬೇಕೆಂದರೆ ಈ ಮಾಹಿತಿಯನ್ನು ಕೊನೆಯವರೆಗೂ ಮಿಸ್ ಮಾಡದೇ ಓದಿ. ಫಸ್ಟ್ ಗೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಿಕೊಳ್ಳಬೇಕು ನೆಲಕ್ಕೆ. ಅವಾಗ ಅದು ಚೆನ್ನಾಗಿ ರಸ ಹಿಂಡುವುದಕ್ಕೆ ಆಗುತ್ತೆ. ಅದನ್ನು ಕಟ್ ಮಾಡಿಕೊಂಡು ಒಂದು ಬೌಲ್ ಗೆ ರಸವನ್ನು ಹಿಂಡಿ ತೆಗೆದುಕೊಳ್ಳುತ್ತಾ ಇದ್ದೇನೆ. ನಿಂಬೆಹಣ್ಣು ಹಿಂಡಿಕೊಂಡು ಆದಮೇಲೆ ಇವಾಗ ನಾನು ಒಂದು ಇಂಚು ಆಗುವಷ್ಟು ಹಸಿಶುಂಠಿಯನ್ನು ತೆಗೆದುಕೊಳ್ಳುತ್ತಾ ಇದ್ದೇನೆ.

ಇದನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕೊಂಡು ಇಟ್ಟುಕೊಳ್ಳಬೇಕು. ಇದನ್ನು ಇವಾಗ ಚೆನ್ನಾಗಿ ಜಜ್ಜಿ ಕೊಳ್ಳಬೇಕು ಶುಂಠಿ ಎಷ್ಟು ಹಸಿ ಇರುತ್ತದೆಯೋ ಅಷ್ಟು ಒಳ್ಳೆಯದು ಫ್ರೆಶ್ ಇದ್ದಷ್ಟು. ಇದನ್ನು ಇವಾಗ ಹಿಂಡಿ ರಸವನ್ನು ತೆಗೆದುಕೊಳ್ಳಬೇಕು. ಇವಾಗ ಇನ್ನೊಂದು ಬೋಲ್ ಗೆ 1 ಸ್ಪೂನ್ ಆಗುವಷ್ಟು ನಿಂಬೆಹಣ್ಣಿನ ರಸವನ್ನು ಹಾಕಬೇಕು. ಹಾಗೆ ಅರ್ಧ ಸ್ಪೂನ್ ಆಗುವಷ್ಟು ಹಸಿ ಶುಂಠಿ ರಸ.. ಇದಕ್ಕೆ ಇವಾಗ ನಾನು ಜೇನುತುಪ್ಪವನ್ನು ಅಡ್ ಮಾಡುತ್ತಿದ್ದೇನೆ. ಈ ಮಿಶ್ರಣವನ್ನು ವರಲ್ ಇನ್ಸ್ಪೆಕ್ಷನ್ ಎಲ್ಲ ಇದ್ದಾಗ ಜ್ವರ ಶೀತ ಕೆಮ್ಮು ನೆಗಡಿ ಗಂಟಲು ಕಿರಿಕಿರಿ ಯಾವುದೇ ಪ್ರಾಬ್ಲಮ್ ಇದ್ದರೂ ಇದನ್ನು ಯೂಸ್ ಮಾಡಬಹುದು.

 

 

 

Leave a comment

Your email address will not be published.