ಹಾರ್ಟ್ ಅಟ್ಟ್ಯಾಕ್ ಯಾಕೆ ಬರುತ್ತೆ? ಇದಕ್ಕೆ ಪರಿಹಾರ ಏನು???

ಹಾರ್ಟ್ ಅಟ್ಟ್ಯಾಕ್ ಯಾಕೆ ಬರುತ್ತೆ? ಇದಕ್ಕೆ ಪರಿಹಾರ ಏನು???

ನಮಸ್ತೆ ಪ್ರಿಯ ಓದುಗರೇ, ಹಾರ್ಮೋನ್ ಸ್ರವಿಕೆ ಯಾವ ರೀತಿ ಜಾಸ್ತಿ ಆಗುತ್ತೆ. ಅಂದ್ರೆ ಗ್ಲೂಕೋಸ್ ಹೇಗೆ ರಕ್ತಕ್ಕೆ ಹೆಚ್ಚು ಹೆಚ್ಚು ಸ್ರವಿಕೇ ಶುರು ಆಗುತ್ತದೆ. ನಮಗೆ ಒಡಲು ಕೆಲಸ ಮಾಡಲು ತ್ರಾಣ ಬೇಕು ಹಾಗಾಗಿ ದೇಹಕ್ಕೆ ಹೆಚ್ಚು ಹೆಚ್ಚಾಗಿ ಗ್ಲೂಕೋಸ್ ಬೇಕಾಗುತ್ತೆ. ಯಾವಾಗ ನಮಗೆ ಹೆಚ್ಚು ಸ್ಟ್ರೆಸ್ ಆಗುತ್ತೆ, ಅದು ಕೆಲಸದ ಸ್ಟ್ರೆಸ್ ಆಗಿರಬಹುದು, ಆಫೀಸ್ ಅಲ್ಲಿ ಬಾಸ್ ನ ಸ್ಟ್ರೆಸ್ ಆಗಿರಬಹುದು. ಹೀಗೆ ಹೆಚ್ಚಾಗಿ ಯಾವಾಗ ನಾವು ಸ್ಟ್ರೆಸ್ ಗೆ ಎಕ್ಸ್ಫೋಸ್ ಆಗ್ತೀವಿ. ಆಗ ಇವೆಲ್ಲಾ ಅಂದ್ರೆ ಹೆಚ್ಚು ಗ್ಲೂಕೋಸ್ ರಕ್ತಕ್ಕೆ ಸೇರಿಕೆ ಆಗುವುದು, ಮತ್ತೆ ಹೈ ಬ್ಲಡ್ ಪ್ರೆಶರ್, ಹೈ ಹಾರ್ಟ್ ಬೀಟ್ಸ್. ಹಾರ್ಟ್ ಬೀಟ್ ಜಾಸ್ತಿ ಆಗುವಂತದ್ದು. ಅತಿಯಾದ ಗ್ಲೂಕೋಸ್ ಲೆವೆಲ್, ಅತಿಯಾದ ಸ್ಟ್ರೆಸ್, ಅತಿಯಾದ ಹಾರ್ಟ್ ಬೀಟ್ ರೆಟ್, ಅತಿಯಾದ ಬ್ಲಡ್ ಪ್ರೆಶರ್, ಹೈ ಕೊಲೆಸ್ಟ್ರಾಲ್, ಶಾಶ್ವತ ಮಧುಮೇಹಿ ಆಗಿರುವವರು, ಹೀಗೆ ಎಲ್ಲಾ ತೊಂದರೆಗಳು ಇರುವವರಿಗೆ ಜಾಸ್ತಿ ಹಾರ್ಟ್ ಅಟ್ಟ್ಯಾಕ್ ಆಗುವ ಚಾನ್ಸ್ ಇರುತ್ತೆ. ಇದಕ್ಕೆ ಈ ಹಾರ್ಟ್ ಅಟ್ಟ್ಯಾಕ್ ಆಗದೆ ಇರಲು ಒಂದು ಪರಿಹಾರ ಹೇಳಬೇಕು ಅಂದ್ರೆ ಅದು ನಮ್ಮ ನಮ್ಮ ಮನಸುಗಳನ್ನು ಸ್ಥಿರವಾಗಿ ಸಮತೋಲನದಲ್ಲಿ ಇಟ್ಟುಕೊಳ್ಳುವುದು. ಈ ಮೇಲೆ ತಿಳಿಸಿದ ಎಲ್ಲ ಅತಿಗಳು ಹಾರ್ಟ್ ಅಟ್ಟ್ಯಾಕ್ ಆಗಲು ಪೂರಕವಾಗಿರುವ ಅಂಶಗಳು ಆದ್ರೆ, ಯಾವುದೇ ವ್ಯಕ್ತಿಯನ್ನು ಕೇಳಿ, ಅಥವಾ ನಿಮ್ಮನ್ನೇ ನೀವು ಕೇಳಿಕೊಳ್ಳಿ.

 

ನೀವು ನಿಮ್ಮನ್ನು ಅವಲೋಕಿಸಿಕೊಳ್ಳಿ. ನಿಮಗೆ ನೀವು ಖುಷಿಯಾಗಿ ಇದ್ದಿನಾ? ಆನಂದವಾಗಿ ಇದ್ದೀನಾ ಎಂದು ನಿಮಗೆ ನೀವು ಕೇಳಿಕೊಳ್ಳಿ. ಅಥವಾ ಒಂಥರಾ ಅತೃಪ್ತಿ, ಅಸಮಾಧಾನ ಇದೆಯಾ ಎಂದು ನಿಮಗೆ ನೀವು ಪ್ರಶ್ನೆ ಕೇಳಿಕೊಳ್ಳಿ. ಹಾಗೂ ನಿಮ್ಮ ಕೆಲಸದ ಬಗ್ಗೆ ಸಂತೃಪ್ತಿ ಇದಿಯ? ಅದನ್ನು ಸಹ ಕೇಳಿಕೊಳ್ಳಿ. ಅದರಿಂದ ಬಂದ ಉತ್ತರ ಇಲ್ಲ ನನಗೆ ಈ ಬಾಸ್ ಇಷ್ಟ ಇಲ್ಲ. ಈ ಕೆಲ್ಸ ಇಷ್ಟ ಇಲ್ಲ. ಅಥವಾ ನಾನು ಮಾಡಿದ ಕೆಲಸಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಅಂದ್ರೆ, ನಿಮಗೆ ಕೊಟ್ಟಿರುವ ಟಾರ್ಗೆಟ್ ರೀಚ್ ಮಾಡಲು ಆಗುತ್ತಿಲ್ಲ ಎಂಬ ಉತ್ತರ ಅಸಂತೃಪ್ತಿ ಹೊರ ಬಂದರೆ, ಇಲ್ಲ ಎಂಬ ಉತ್ತರ ಬಂತು ಅಂದ್ರೆ ನಿಮಗೆ ಹಾರ್ಟ್ ಅಟ್ಟ್ಯಾಕ್ ಆಗೂ ಚಾನ್ಸೇ ಇರುತ್ತೆ. ಯಾರು ಮೇಲಿನ ಪ್ರಶ್ನೆಗಳಿಗೆ ಹೌದು ನಾನು ಸಂತೋಷವಾಗಿ ಇದ್ದೇನೆ, ನನಗೆ ನನ್ನ ಕೆಲಸ ಬಗ್ಗೆ ಖುಷಿ ಇದೆ ಎನ್ನುವ ಉತ್ತರ ಬಂತು ಅಂದ್ರೆ, ಅಂಥವರಿಗೆ ಹಾರ್ಟ್ ಅಟ್ಟ್ಯಾಕ್ ಆಗುವ ಸಾಧ್ಯತೆ ತುಂಬಾ ಕಡಿಮೆ. ಉಳಿದ ಅಂಶಗಳು ಪೂರಕವಾಗಿ ಹಾರ್ಟ್ ಅಟ್ಟ್ಯಾಕ್ ಗೆ ಕಾರಣ ಆಗಬಹುದು. ಆದ್ರೆ ಈ ಮೇಲಿನ ಎರಡು ಕಾರಣಗಳು ತುಂಬಾ ಪ್ರಭಾವ ಬೀರುವುದು ತುಂಬಾ ಮುಖ್ಯವಾದ ಅಂಶ ನಿಮ್ಮ ಹಾರ್ಟ್ ನ ಆರೋಗ್ಯಕ್ಕೆ. ಸೋಮವಾರದಿಂದ ಶುಕ್ರವಾರದ ವರೆಗೆ ತುಂಬಾ ಬ್ಯುಸಿ ಶೆಡ್ಯೂಲ್ ಇರುತ್ತೆ.

 

ಆದಷ್ಟು ಸೋಮವಾರ ಬೆಳಿಗ್ಗೆ ಆಫೀಸ್ ಹೋಗುವ ಟೈಂ ಅಲ್ಲಿ , 10 ಗಂಟೆ ಸುಮಾರಿಗೆ ಹಾರ್ಟ್ ಅಟ್ಟ್ಯಾಕ್ ಆಗುವ ಸಾಧ್ಯತೆ ಜಾಸ್ತಿ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ಇರುವ ವ್ಯತ್ಯಾಸ ಏನು ಅಂದ್ರೆ ಮನುಷ್ಯ ಬುದ್ಧಿ ಜೀವಿ ಹಾಗಾಗಿ ಅವನಿಗೆ ಇಂದು ಸೋಮವಾರ ಎಂದು ಮೈಂಡ್ ಗೆ ಬಂದಿರುತ್ತೆ ಹಾಗಾಗಿ ಅವರಿಗೆ ಹಾರ್ಟ್ ಅಟ್ಟ್ಯಾಕ್ ಆಗುವ ಸಾಧ್ಯತೆ ಜಾಸ್ತಿ. ಅದೇ ಪ್ರಾಣಿಗಳು ನಮ್ಮಷ್ಟು ಬುದ್ಧಿ ಇರುವುದಿಲ್ಲ. ಹಾಗಾಗಿ ಅವಕ್ಕೆ ಸೋಮವಾರ ಯಾವುದು ಶುಕ್ರವಾರ ಯಾವುದು ತಿಳಿದಿರುವುದಿಲ್ಲ. ಹಾಗಾಗಿ ಅವುಗಳಿಗೆ ಹಾರ್ಟ್ ಅಟ್ಟ್ಯಾಕ್ ಆಗೋದೆ ಇಲ್ಲ. ಆದ್ರೆ ನಮಗೆ ಇವತ್ತು ಸೋಮವಾರ ಅಂದ್ರೆ ಸಾಕು ಓಹ್ ಇಂದು ಸೋಮವಾರ ಎನ್ನುವುದು ನಮ್ಮ ಮನಸ್ಸಿನಲ್ಲಿ ಹೊಕ್ಕು ಆಲೋಚನೆ ಮಾಡಿ, ಆ ಆಲೋಚನೆ ನಮ್ಮ ದೇಹದ ಪ್ರತಿ ನರ ನಾಡಿಗಳಲ್ಲಿ ಪ್ರವಹಿಸಿ ಅದು ಒಮ್ಮೆಗೆ ಬ್ಲಾಸ್ಟ್ ಆಗಿ ಹಾರ್ಟ್ ಅಟ್ಟ್ಯಾಕ್ ರೀತಿ ಹೊರ ಹೊಮ್ಮಿ, ನಮ್ಮನ್ನು ತೊಂದರೆಗೆ ಈಡು ಮಾಡುತ್ತೆ. ಆಲೋಚನೆ ಜಾಸ್ತಿ ಮಾಡಿದ್ರೆ ಹಾರ್ಟ್ ಅಟ್ಟ್ಯಾಕ್ ಆಗೋದು ಖಂಡಿತ. ಹಾಗಾಗಿ ಆದಷ್ಟು ಕಡಿಮೆ ಯೋಚನೆ ಮಾಡಿ ಸಾಕಷ್ಟು ನಕ್ಕು ನಗಿಸಿ ಹಾರ್ಟ್ ಅಟ್ಟ್ಯಾಕ್ ಇಂದ ದೂರವಿರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ