ಇಲ್ಲಿ ನೆಲೆಸಿದ್ದಾನೆ ಅಗಸ್ತ್ಯರಿಂದ ಪೂಜೆಗೊಂಡ ಭಕ್ತ ವತ್ಸಲನಾದ ಲಕ್ಷ್ಮೀ ನರಸಿಂಹ ಸ್ವಾಮಿ…!!!
ನಮಸ್ತೆ ಪ್ರಿಯ ಓದುಗರೇ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆ ಅವರನ್ನು ಎಂದಿಗೂ ಆ ದೇವ ಕೈ ಬಿಡೋದಿಲ್ಲ. ನಮ್ಮ ರಾಜ್ಯದಲ್ಲಿ ಸಾಕಷ್ಟು ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯಗಳು ಇವೆ. ಆದ್ರೆ ಕೆಲವೊಂದು ದೇವಾಲಯಗಳು ಮಾಹಿತಿ ಕೊರತೆಯಿಂದ ಹೆಚ್ಚಿನ ಜನರಿಗೆ…